ಸೌಂದರ್ಯ ಮತ್ತು ಡಾಕ್ಟರ್ ವಿಷ್ಣುವರ್ಧನ್ ಅವರ ಅಂತ್ಯಕ್ಕೆ ನಾಗವಲ್ಲಿ ಕಾರಣನಾ?

32
ಸೌಂದರ್ಯ ಮತ್ತು ಡಾಕ್ಟರ್ ವಿಷ್ಣುವರ್ಧನ್ ಅವರ ಅಂತ್ಯಕ್ಕೆ ನಾಗವಲ್ಲಿ ಕಾರಣನಾ?
ಸೌಂದರ್ಯ ಮತ್ತು ಡಾಕ್ಟರ್ ವಿಷ್ಣುವರ್ಧನ್ ಅವರ ಅಂತ್ಯಕ್ಕೆ ನಾಗವಲ್ಲಿ ಕಾರಣನಾ?

ಸೌಂದರ್ಯ ಮತ್ತು ಡಾಕ್ಟರ್ ವಿಷ್ಣುವರ್ಧನ್ ಅವರ ಅಂತ್ಯಕ್ಕೆ ನಾಗವಲ್ಲಿ ಕಾರಣನಾ?

ನಮಸ್ಕಾರ ಪ್ರಿಯ ಸ್ನೇಹಿತರೇ, ನಾಗವಲ್ಲಿ ಒಂದು ಜಟಿಲ ಸಮಸ್ಯೆ ಎಂದು ಹೇಳಬಹುದು ಅದು ಇಂದು ಕೂಡ ಬಗೆಹರಿಲ್ಲ ಎಂದು ಹೇಳಲಾಗುತ್ತದೆ.

ಸೌಂದರ್ಯ ಮತ್ತು ಡಾಕ್ಟರ್ ವಿಷ್ಣುವರ್ಧನ್ ಅವರ ಅಂತ್ಯಕ್ಕೆ ನಾಗವಲ್ಲಿ ಕಾರಣನಾ?
ಸೌಂದರ್ಯ ಮತ್ತು ಡಾಕ್ಟರ್ ವಿಷ್ಣುವರ್ಧನ್ ಅವರ ಅಂತ್ಯಕ್ಕೆ ನಾಗವಲ್ಲಿ ಕಾರಣನಾ?

ಸೌಂದರ್ಯ ಅವರು ಈ ನಾಗವಲ್ಲಿ ಎನ್ನುವಂತಹ ಆಪ್ತಮಿತ್ರ ಸಿನಿಮಾ ವನ್ನ ಮಾಡಿದ್ದಾರೆ ಅದರಿಂದಲೇ ಅವರು ಸಾವನ್ನಪ್ಪಿದ್ದಾರೆ ಎಂಬುದಾಗಿ ಅನೇಕ ಕಡೆ ಹೇಳುತ್ತಾ ಇದ್ದಾರೆ.

ಅವರ ಒಂದು ಅಂತ್ಯಕ್ಕೆ ಇದು ಕೂಡ ಕಾರಣ ಆಗಿರಬಹುದು ಏಕೆಂದರೆ ಅವರು ನಟನೆಯಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದವರು ಆದರೆ ಈ ನಾಗವಲ್ಲಿ ಎನ್ನುವ ಪಾತ್ರವನ್ನು ಮಾಡಿ ಅವರ ಅಂತ್ಯಕ್ಕೆ ಕಾರಣವಾಯಿತು ಎಂಬುದು ಒಂದು ಪ್ರಶ್ನೆಯಾಗಿ ಕಾಡುತ್ತಾ ಇದೆ.

ವಿಷ್ಣುವರ್ಧನ್ ಅವರ ಮನೆಯಲ್ಲೂ ಕೂಡ ಹೋಮ ಪೂಜೆ ಹವನಗಳು ಮಾಡುತ್ತಲೇ ಇರುತ್ತಾರೆ ಆದರೆ ಅವರು ಈ ರೀತಿಯ ನಾಗವಲ್ಲಿ ಅಥವಾ ಯಾವುದೋ ಒಂದು ಸಮಸ್ಯೆಗಾಗಿ ಅವರು ಪೂಜೆ ಪುನಸ್ಕಾರವನ್ನ ಮಾಡುತ್ತಾ ಇರಲಿಲ್ಲ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರಬೇಕು ಎನ್ನುವ ಕಾರಣಕ್ಕಾಗಿ ಈ ಕೆಲಸವನ್ನ ಅವರು ಮಾಡುತ್ತಾ ಇದ್ದರು.

ಆದರೆ ಸೌಂದರ್ಯವರ ಸಾವಿಗೆ ಇದೇ ಕಾರಣ ಎಂದು ಹೇಳಲಾಗುತ್ತದೆ, ಅನೇಕ ಜನ ಅನೇಕ ವ್ಯಕ್ತಿಗಳು ಅನೇಕ ನಟರು ಕೂಡ ಇದರ ಬಗ್ಗೆ ಮಾತನಾಡುತ್ತಾ ಇದ್ದರು ಅದನ್ನ ಪ್ರತಿಯೊಬ್ಬರೂ ಕೂಡ ಇದರ ಬಗ್ಗೆ ಹೇಳುತ್ತಲೇ ಇದ್ದರು ಆದರೆ ಸೌಂದರ್ಯವರ ಸಾವಿಗೆ ಇದು ಕೂಡ ಕಾರಣ ಆಗಿರಬಹುದು

ಇದನ್ನು ಕೂಡ ಓದಿ: 

ಗ್ರಾಮ ಪಂಚಾಯಿತಿಗಳಲ್ಲಿ ಮೇಲ್ವಿಚಾರಕರ ಹುದ್ದೆಗಳ ನೇಮಕಾತಿ.

ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ನಿಮಗೆ 20 ಲಕ್ಷದವರೆಗೆ ಸಾಲ

ಗೃಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣ 20 ಜಿಲ್ಲೆಗೆ ಬಿಡುಗಡೆ

ವಿದ್ಯಾರ್ಥಿಯಾಗಿ ಸಂಪಾದನೆ ಮಾಡುವುದು ಹೇಗೆ

ಏಕೆಂದರೆ ನಂಬಿಕೆ ಮೂಡನಂಬಿಕೆ ಈ ಪ್ರಪಂಚದಲ್ಲಿ ಇದ್ದೆ ಇದೆ ಅದನ್ನ ನಾವು ಸಮಾನವಾಗಿ ಸ್ವೀಕರಿಸುತ್ತಲೇ ಹೋಗುತ್ತಾ ಇದ್ದೇವೆ ಆದ್ದರಿಂದ ಅದನ್ನ ಸರಿಪಡಿಸಿಕೊಳ್ಳುವುದು ತುಂಬಾ ಉತ್ತಮವಾಗಿರುತ್ತದೆ ಆ ಕೆಲಸವನ್ನ ನಾವು ಮಾಡಲೇಬೇಕು ಸೌಂದರ್ಯವರ ಸಾವಿಗೆ ಅದೇ ಕಾರಣವಿರಬಹುದು

ಸೌಂದರ್ಯ ಮತ್ತು ಡಾಕ್ಟರ್ ವಿಷ್ಣುವರ್ಧನ್ ಅವರ ಅಂತ್ಯಕ್ಕೆ ನಾಗವಲ್ಲಿ ಕಾರಣನಾ?
ಸೌಂದರ್ಯ ಮತ್ತು ಡಾಕ್ಟರ್ ವಿಷ್ಣುವರ್ಧನ್ ಅವರ ಅಂತ್ಯಕ್ಕೆ ನಾಗವಲ್ಲಿ ಕಾರಣನಾ?

ಆದರೆ ವಿಷ್ಣುವರ್ಧನ್ ಅವರ ಸಾವಿಗೆ ಅದೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ, ಆದರೆ ಮನೆಯಲ್ಲಿ ಪೂಜೆ ಪುನಸ್ಕಾರ ಅಂತೂ ಯಾವಾಗಲೂ ಕೂಡ ಮಾಡುತ್ತಾ ಇದ್ದರು

ಶಾಂತಿ ನೆಮ್ಮದಿ ವಾತಾವರಣ ಸೃಷ್ಟಿಸಬೇಕು ಎನ್ನುವ ಕಾರಣಕ್ಕಾಗಿ ಈ ಪೂಜೆಗಳನ್ನು ಮಾಡುತ್ತಿದ್ದರು ಎನ್ನುವ ನಂಬಿಕೆ ಅವರಲ್ಲಿ ಇತ್ತು ಆದರಿಂದ ಈ ಕೆಲಸವನ್ನ ಮಾಡುತ್ತಿದ್ದರು ಎನ್ನುವ ಕೆಲವೊಂದಿಷ್ಟು ಮಾತುಗಳನ್ನು ಕೂಡ ನಾವು ಕೇಳಿದ್ದೇವೆ ಮತ್ತು ಕೇಳಿಸಿಕೊಂಡಿದ್ದೇವೆ ಎಂದು ಹೇಳಬಹುದು.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here