ಇನ್ನು ಮುಂದೆ ಗಂಡಸರಿಗೂ ಗೃಹಲಕ್ಷ್ಮಿ ಯೋಜನೆ ಇದು ನಿಜಾನಾ?
ನಮಸ್ಕಾರ ಪ್ರಿಯ ಸ್ನೇಹಿತರೇ,ಈ ಮಾಹಿತಿಯನ್ನ ಪ್ರತಿಯೊಬ್ಬರೂ ಕೂಡ ತಿಳಿಯಲೇಬೇಕು ಇನ್ನು ಮುಂದೆ ಗಂಡಸರಿಗೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತದೆ ಎಂದು ಎಲ್ಲಾ ಕಡೆ ಸುದ್ದಿ ಆಗುತ್ತಾ ಇದೆ ಇದು ನಿಜಾನಾ ಅಥವಾ ಸುಳ್ಳು ಅಥವಾ ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬುವ ಸಂಪೂರ್ಣ ಮಾಹಿತಿ ತಿಳಿಯೋಣ.
ಗಂಡಸರು ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಬರಬಹುದು ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ಕೇಂದ್ರ ಸರ್ಕಾರದಲ್ಲೂ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೆ ಆದರೆ ಗೃಹಲಕ್ಷ್ಮಿ ಯೋಜನೆ ಹಣ ಕೂಡ ಗಂಡಸರಿಗೆ ಬರುತ್ತದೆ ಎಂದು ಎಲ್ಲಾ ಕಡೆ ಸುದ್ದಿ ಆಗುತ್ತಾ ಇದೆ.
ಮಹಿಳೆಯರು ಕೂಡ ಕೆಲವೊಂದಿಷ್ಟು ಗ್ರಾಮಒನ್ ಕರ್ನಾಟಕಒನ್ ಬಾಪೂಜಿ ಸೇವ ಕೇಂದ್ರಗಳಿಗೆ ಹೋಗಿ ಗಂಡಸರಿಗೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತಾ ಅಥವಾ ಅದಕ್ಕೂ ಕೂಡ ಅರ್ಜಿ ಸಲ್ಲಿಸಬೇಕಾಗಿರುವ ಎಂದು ಎಲ್ಲಾ ಕಡೆಯೂ ಕೂಡ ಚರ್ಚೆ ಆಗುತ್ತ ಇದೆ
ಆದರೆ ಈ ಗೃಹಲಕ್ಷ್ಮಿ ಯೋಜನೆಯ ಗಂಡಸರಿಗೆ ಎಂದಿಗೂ ಕೂಡ ಈ ಗೃಹ ಲಕ್ಷ್ಮಿ ಯೋಜನೆ ಹಣವನ್ನ ಪಡೆಯಲು ಸಾಧ್ಯವಾಗುವುದಿಲ್ಲ. ಕೇಂದ್ರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಕೂಡ ಈ ಹಣ ಎಂಬುದು ಬರುವುದಿಲ್ಲ. ಗಂಡಸರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತೆ ಎಂದು ಯಾವ ಸರ್ಕಾರವೂ ಕೂಡ ಹೇಳಿಕೆಯನ್ನ ನೀಡಿಲ್ಲ.
ಕಾಂಗ್ರೆಸ್ ಸರ್ಕಾರ ಆಗಿರಬಹುದು ಅಥವಾ ಬೇರೆ ಯಾವುದೇ ಸರ್ಕಾರ ಆಗಿದ್ದರೂ ಕೂಡ ಯಾವ ಸರ್ಕಾರವೂ ಕೂಡ ಈ ಹೇಳಿಕೆಯನ್ನು ನೀಡಿಲ್ಲ. ಯಾವುದೇ ಕಾರಣಕ್ಕೂ ನೀವು ಅರ್ಜಿ ಸಲ್ಲಿಸುವ ಅವಶ್ಯಕತೆ ಕೂಡ ಇರುವುದಿಲ್ಲ. ಸರ್ಕಾರ ಯಾವುದೇ ರೀತಿಯ ಹೇಳಿಕೆಯನ್ನ ಕೂಡ ನೀಡಿಲ್ಲ ಆದ್ದರಿಂದ ನಿಮಗೆ ಗೃಹಲಕ್ಷ್ಮಿ ಯೋಜನೆಯ ಯಾವುದೇ ಹಣ ಬರುವುದಿಲ್ಲ.
ಇದನ್ನು ಕೂಡ ಓದಿ:
ಚಿನ್ನ ಖರೀದಿಸುವವರಿಗೆ ಇದು ಉತ್ತಮ ಅವಕಾಶ
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಿಡುಗಡೆ
ಕನ್ನಡಿಗ ರಾಹುಲ್ ಕಣಕ್ಕಿಳಿದರೆ ಎಲ್ ಎಸ್ ಜಿ ತಂಡವೇ ಬ್ಯಾನ್ ಆಗುತ್ತಾ?
ಎಲ್ಲೂ ಸಾಲ ಸಿಗುತ್ತಿಲ್ಲ ಹಾಗಾದರೆ ಇಲ್ಲಿ ಬನ್ನಿ ನಿಮಗೆ ಒಂದು ಲಕ್ಷ ಸಾಲ
ಇತ್ತೀಚಿನ ದಿನಗಳಲ್ಲಿ ಕೆಲವೊಂದಿಷ್ಟು ವಿಡಿಯೋಗಳು ಆಗಿರಬಹುದು ಅಥವಾ ಕೆಲವೊಂದಿಷ್ಟು ಚರ್ಚೆಗಳಲ್ಲಿ ಗಂಡಸರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತದೆ ಎಂದು ಹೇಳಿದ್ದಾರೆ ಹೊರತು ಯಾವ ಸರ್ಕಾರವೂ ಕೂಡ ಈ ಹೇಳಿಕೆಯನ್ನು ನೀಡಿಲ್ಲ.
ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಕೂಡ ಗಂಡಸರಿಗೆ ಈ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ
ಅವರಿಗೆ ಈ ಹಣ ಎಂಬುದು ಜಮಾ ಆಗಲು ಸಾಧ್ಯವಿಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ. ಗೃಹ ಲಕ್ಷ್ಮಿ ಯೋಜನೆಯ ಪ್ರಯೋಜನ ಕೇವಲ ಮಹಿಳೆಯರು ಪಡೆದುಕೊಳ್ಳಲು ಸಾಧ್ಯ.
ಮಾಹಿತಿ ಆಧಾರ: