ರಾಮ ಮಂದಿರ ನಿರ್ಮಾಣ ಆಗೋಕೆ ISRO ಕೂಡ ಸಹಾಯ ಮಾಡಿದೆ

22
ರಾಮ ಮಂದಿರ ನಿರ್ಮಾಣ ಆಗೋಕೆ ISRO ಕೂಡ ಸಹಾಯ ಮಾಡಿದೆ
ರಾಮ ಮಂದಿರ ನಿರ್ಮಾಣ ಆಗೋಕೆ ISRO ಕೂಡ ಸಹಾಯ ಮಾಡಿದೆ

ರಾಮ ಮಂದಿರ ನಿರ್ಮಾಣ ಆಗೋಕೆ ISRO ಕೂಡ ಸಹಾಯ ಮಾಡಿದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಅಯೋಧ್ಯದ ರಾಮ ಮಂದಿರ ನಿರ್ಮಾಣವಾಗಬೇಕು ಎಲ್ಲರ ಕನಸಾಗಿತ್ತು ಅದೇ ರೀತಿ ಹೇಳಿ ಇದರ ಪ್ರತಿಷ್ಠಾಪನೆಯೂ ಕೂಡ ನೆರವೇರಿತು. ಅದರಲ್ಲೂ ಇಸ್ರೋ ಅವರು ಸುಂದರವಾದ ಸ್ಯಾಟಲೈಟ್ ಫೋಟೋಗಳನ್ನ ಕೂಡ ಕಳಿಸಲಾಗಿದೆ.

ರಾಮ ಮಂದಿರ ನಿರ್ಮಾಣ ಆಗೋಕೆ ISRO ಕೂಡ ಸಹಾಯ ಮಾಡಿದೆ
ರಾಮ ಮಂದಿರ ನಿರ್ಮಾಣ ಆಗೋಕೆ ISRO ಕೂಡ ಸಹಾಯ ಮಾಡಿದೆ

ಇಸ್ರೋ ದವರು ಆಕಾಶದಿಂದಲೇ ಆ ರಾಮಮಂದಿರದ ಒಂದು ನೋಟವನ್ನು ತುಂಬಾ ವಿಶಿಷ್ಟವಾಗಿ ಕಾಣುವಂತೆ ಕಳಿಸಲಾಗಿತ್ತು. ಸ್ವದೇಶಿಯ ಉಪಗ್ರಹವನ್ನು ಬಳಸಿಕೊಂಡು ಈ ಚಿತ್ರವನ್ನು ಕೂಡ ಅವರು ವೀಕ್ಷಣೆಯನ್ನು ಮಾಡಿದ್ದರು.

ಇಂಡಿಯನ್ ರಿಮೋಟ್ ಸೆನ್ಸಿಂಗ್ ಸೀರಿಯಸ್ ಉಪಗ್ರಹ 2.7 ಎಕರೆ ಇರುವಂತಹ ಈ ಜನ್ಮ ಭೂಮಿಯ ಸುಂದರವಾದ ಚಿತ್ರಗಳನ್ನ ಅವರು ಸೆರೆ ಹಿಡಿಯಲಾಯಿತು.

ಹಿಂದಿನ ದಿನಗಳಲ್ಲಿ ಸಾಕಷ್ಟು ರೀತಿಯ ಮಂಜಿನ ವಾತಾವರಣ ಇದ್ದಿರುವುದರಿಂದ ಸರಿಯಾದ ರೀತಿಯ ಚಿತ್ರವನ್ನ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ.

ಈ ಉಪಗ್ರಹವನ್ನು ಬಳಸಿಕೊಂಡು ದಶರಥ ಮಹಲ್ ಅಯೋಧ್ಯಾಯ ರೈಲ್ವೆ ನಿಲ್ದಾಣ ಅಲ್ಲಿರುವಂತಹ ನದಿ ಎಲ್ಲವನ್ನೂ ಕೂಡ ಸ್ಪಷ್ಟವಾಗಿ ಕಾಣುತ್ತಾ ಇದ್ದವು 50ಕ್ಕೂ ಹೆಚ್ಚು ಉಪಗ್ರಹಗಳನ್ನ ಭಾಹ್ಯಾಕಾಶದಲ್ಲಿ ನಾವು ಕೂಡ ಗಮನಿಸಬಹುದಾಗಿದೆ.

ಈ ಅಯೋದ್ಯ ರಾಮ ಮಂದಿರವನ್ನು ನಿರ್ಮಾಣ ಮಾಡುವುದಕ್ಕೆ ಇಸ್ರೋ ಸಾಕಷ್ಟು ರೀತಿಯ ಸಹಾಯವನ್ನ ಮಾಡಿತ್ತು ಅದು ತನ್ನ ತಂತ್ರಜ್ಞಾನವನ್ನ ಬಳಸಿಕೊಂಡು ರಾಮನ ವಿಗ್ರಹವನ್ನು ಯಾವ ಸ್ಥಳದಲ್ಲಿ ಇಡಬೇಕು

ಹೇಗೆ ಗರ್ಭಗುಡಿಯಲ್ಲಿ ಅವನಿಗೆ ಜಾಗ ಇರಬೇಕು ಎಂಬುವ ಸ್ಪಷ್ಟವಾದ ಮಾಹಿತಿಯನ್ನು ಕೂಡ ಕೇಂದ್ರೀಕರಿಸಿತ್ತು ಮೂರು × ಆರು ಅಡಿ ಜಾಗದಲ್ಲಿ ಮಾತ್ರ ವಿಗ್ರಹವನ್ನು ಇರಿಸಬಹುದು ಎಂಬುವ ಸ್ಪಷ್ಟವಾದ ನಿರ್ಧಾರವನ್ನು ತಂತ್ರಜ್ಞಾನಗಳ ಮೂಲಕ ಇತರ ಸ್ಥಾಪಿಸಿತು.

ದೇವಾಲಯದಲ್ಲಿ ಗರ್ಭಗುಡಿಯ ವಿಗ್ರಹವನ್ನು ಸ್ಥಾಪಿಸುವುದಕ್ಕೆ ಸುಮಾರು ಒಂದರಿಂದ ಮೂರು ಸೆಂಟಿಮೀಟರ್ ನಿಖರವಾದ ಕೆಲವೊಂದು ಇಷ್ಟು ಭಾಗಗಳನ್ನು ಸಿದ್ಧಪಡಿಸಲಾಗಿತ್ತು.

ರಾಮ ಮಂದಿರ ನಿರ್ಮಾಣ ಆಗೋಕೆ ISRO ಕೂಡ ಸಹಾಯ ಮಾಡಿದೆ
ರಾಮ ಮಂದಿರ ನಿರ್ಮಾಣ ಆಗೋಕೆ ISRO ಕೂಡ ಸಹಾಯ ಮಾಡಿದೆ

ಗರ್ಭಗುಡಿ ನಿಗದಿಪಡಿಸಿದ ನಿಖರವಾದ ಸ್ಥಳದಲ್ಲಿ ಇರಬೇಕು ಎಂಬುದಾಗಿ ಜಿಪಿಎಸ್ ಆಧರಿಸಿದ ನಿರ್ದೇಶ ಅಂಕಗಳ ಮೂಲಕವೇ ನೀಡಲಾಗಿತ್ತು.

ರಾಮಮಂದಿರಕ್ಕೆ ಉಪಗ್ರಹವೂ ಕೂಡ ತುಂಬಾ ಮುಖ್ಯವಾಗಿರುತ್ತದೆ. ಇಸ್ರೋದ ಪಾತ್ರ ಇದರಲ್ಲಿ ತುಂಬಾ ಪ್ರಮುಖವಾಗಿದೆ ಸಾಕಷ್ಟು ರೀತಿಯಲ್ಲಿ ಪ್ರಯೋಜನಗಳನ್ನು ಕೂಡ ಉಂಟುಮಾಡಿದೆ ಎಂದೆ ಹೇಳಬಹುದು.

ಇಸ್ರೋ ರಾಮ ಜನ್ಮ ಭೂಮಿಗೆ ಸಾಕಷ್ಟು ರೀತಿಯಲ್ಲಿ ಅನುಕೂಲವನ್ನು ಮಾಡಿಕೊಟ್ಟಿದೆ ಇದರಿಂದ ತುಂಬಾ ಪ್ರಯೋಜನಗಳನ್ನ ಕೂಡ ಇವರು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ.

ಇದನ್ನು ಓದಿ: 

ಒಂದು ಕುರಿಯಿಂದ 5 ಲಕ್ಷ ಲಾಭ ಪಡೆಯಬಹುದು

RMC ಕಾರ್ಪೊರೇಷನ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಸುಲಭ ವಿಧಾನ ರೇಷ್ಮೆಯಿಂದ ತಿಂಗಳಿಗೆ ತುಂಬಾ ಲಾಭ

ಜನವರಿಯ ಅಕ್ಕಿಯ ಹಣ ಬಿಡುಗಡೆ ಬ್ಯಾಂಕ್ ಅಕೌಂಟ್ ಚೆಕ್ ಮಾಡಿಕೊಳ್ಳಿ

LEAVE A REPLY

Please enter your comment!
Please enter your name here