ರೈತರ ಹೆಸರಿಗೆ ಹಕ್ಕು ಪತ್ರ ವಿತರಣೆ

26
ರೈತರ ಹೆಸರಿಗೆ ಹಕ್ಕು ಪತ್ರ ವಿತರಣೆ
ರೈತರ ಹೆಸರಿಗೆ ಹಕ್ಕು ಪತ್ರ ವಿತರಣೆ

ರೈತರ ಹೆಸರಿಗೆ ಹಕ್ಕು ಪತ್ರ ವಿತರಣೆ

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ರೈತರಿಗೆ ಭರ್ಜರಿ ಗುಡ್ ನ್ಯೂಸ್ ಅನ್ನ ನೀಡಿದೆ ರೈತರಿಗೆ ಹಕ್ಕು ಪತ್ರವನ್ನು ವಿತರಣೆ ಮಾಡಬೇಕಿತ್ತು ತೀರ್ಮಾನವನ್ನು ತೆಗೆದುಕೊಂಡಿದೆ

ರೈತರ ಹೆಸರಿಗೆ ಹಕ್ಕು ಪತ್ರ ವಿತರಣೆ
ರೈತರ ಹೆಸರಿಗೆ ಹಕ್ಕು ಪತ್ರ ವಿತರಣೆ

15 ವರ್ಷಗಳಿಂದ ಯಾರೆಲ್ಲಾ ರೈತರ ಒಂದೇ ಜಮೀನಿನಲ್ಲಿ ಉಳುಮೆ ಮಾಡುತ್ತಾ ಇದ್ದರೆ ಅಥವಾ ಕೃಷಿಗೆ ಸಂಬಂಧಿಸಿದಂತೆ ಕೆಲಸವನ್ನು ಮಾಡುತ್ತಾ ಇದ್ದರೆ ಅಂತಹ ರೈತರಿಗೆ ಅನುಕೂಲವಾಗಬೇಕು ಎನ್ನುವ ಕಾರಣಕ್ಕಾಗಿ ಈ ಹಕ್ಕು ಪತ್ರಗಳನ್ನ ವಿತರಣೆ ಮಾಡಲಾಗುತ್ತದೆ.

ಇನ್ನು ಎಂಟು ತಿಂಗಳ ಒಳಗಾಗಿ ಯಾರೆಲ್ಲಾ ರೈತರು ಸರ್ಕಾರಿ ಜಮೀನಿನಲ್ಲಿ ಉಳುಮೆಯನ್ನು ಮಾಡುತ್ತಿದ್ದರು

ಅಂತಹ ರೈತರನ್ನ ಗುರುತಿಸಿ ಅಂತಹ ರೈತರಿಗೆ ಅನುಕೂಲವಾಗಬೇಕು ಎನ್ನುವ ಕಾರಣಕ್ಕಾಗಿ ಅರ್ಜಿ ಯನ್ನು ಈಗಾಗಲೇ ರೈತರು ಸಲ್ಲಿಸಿದ್ದಾರೆ ಆ ಅರ್ಜಿಗಳನ್ನ ಪರಿಶೀಲನೆ ಮಾಡಿ ಅಂತಹ ರೈತರಿಗೆ ಹಕ್ಕುಪತ್ರವನ್ನ ವಿತರಣೆ ಮಾಡಲಾಗುತ್ತದೆ.

ಭೂ ಹಿಡಿತ ಸಾಗುವಳಿದಾರರಿಗೆ ಅನುಕೂಲವಾಗಬೇಕು ಎನ್ನುವ ಕಾರಣಕ್ಕಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಈಗಾಗಲೇ ಅನೇಕ ಅರ್ಜಿಗಳನ್ನ ಕೂಡ ಸಲ್ಲಿಸಲಾಗಿದೆ.

ಈ ರೀತಿ ಅರ್ಜಿಗಳನ್ನು ಸಲ್ಲಿಸಿದ್ದಾರೆ ರೈತರು ಆದರೆ ಇದರಲ್ಲಿ ಯಾವುದು ಸರಿಯಾದ ಅರ್ಜಿಯಾಗಿದೆ ಯಾವುದು ನಕಲಿಯ ಅರ್ಜಿ ಆಗಿದೆ ಎಂಬುದು ಅಧಿಕಾರಿಗಳಿಗೆ ಸಾಕಷ್ಟು ರೀತಿಯ ಗೊಂದಲಗಳು ಉಂಟಾಗಿದೆ

ಆದ್ದರಿಂದ ಅವುಗಳನ್ನು ಪರಿಶೀಲನೆ ಮಾಡಿ ಮುಂದಿನ ದಿನಗಳಲ್ಲಿ ಎಲ್ಲಾ ರೈತರಿಗೂ ಕೂಡ ಹಕ್ಕು ಪತ್ರಗಳನ್ನ ಬಿಡುಗಡೆ ಮಾಡಲಾಗುತ್ತದೆ ಬಿಡುಗಡೆ ಮಾಡುವುದರ ಜೊತೆಗೆ ರೈತರಿಗೆ ವಿತರಣೆ ಮಾಡಲಾಗುತ್ತದೆ.

ಇದನ್ನು ಸಹ ಓದಿ:

ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಆದೇಶ

ಜಮೀನು ಮನೆ ಅಥವಾ ಆಸ್ತಿ ಹೊಂದಿರುವವರಿಗೆ ಹೊಸ ನಿಯಮ

ಎಲ್ಲಾ ಪಕ್ಷದಲ್ಲೂ ಅಯೋಗ್ಯ ನನ್ನ ಮಕ್ಕಳಿದ್ದಾರೆ ಜನರ ಆಕ್ರೋಶ

ನೀವು ತಿನ್ನುತ್ತಾ ಇರೋದು ನಕಲಿ ತರಕಾರಿ

ಬಡವರಿಗೆ ಅಂತಾನೆ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಯಾರು ಸರ್ಕಾರಿ ಜಮೀನಿನಲ್ಲಿ 15 ವರ್ಷಗಳಿಂದಲೂ ಕೂಡ ಉಳುಮೆ ಮಾಡಿಕೊಂಡು ಬಂದಿರುತ್ತಾರೋ ಅಂತವರಿಗೆ ಅನುಕೂಲವಾಗಲೇ ಬೇಕು ಎನ್ನುವ ಕಾರಣಕ್ಕಾಗಿ ನೀವು ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ ಇದರ ಆಧಾರದ ಮೇಲೆ ರೈತರಿಗೆ ಹಕ್ಕು ಪತ್ರವನ್ನು ವಿತರಣೆ ಮಾಡುತ್ತಾರೆ

ರೈತರ ಹೆಸರಿಗೆ ಹಕ್ಕು ಪತ್ರ ವಿತರಣೆ
ರೈತರ ಹೆಸರಿಗೆ ಹಕ್ಕು ಪತ್ರ ವಿತರಣೆ

ಮತ್ತು ರೈತರು ಅ ಜಮೀನಿನಲ್ಲಿ ತಮ್ಮ ಕೃಷಿಗೆ ಸಂಬಂಧಿಸಿದಂತೆ ಕೆಲಸ ಕಾರ್ಯಗಳನ್ನು ನಿರ್ವಹಿಸಬಹುದಾಗಿದೆ. ಒಂದಿಷ್ಟು ಜನರು ಕೃಷಿ ಭೂಮಿಯನ್ನು ಹೊಂದಿರದೆ ಇರುವವರು ಕೂಡ ಅರ್ಜಿ ಸಲ್ಲಿಸಿದ್ದಾರೆ.

ಕೃಷಿ ಭೂಮಿ ಹೊಂದಿರುವವರು 15 ಕಿಂತಲೂ ಹೆಚ್ಚು ಬಾರಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇದರಿಂದಾಗಿ ಯಾವ ಅರ್ಜಿ ಸರಿಯಾಗಿದೆ ಯಾವುದು ತಪ್ಪಾಗಿದೆ ಎಂಬುದನ್ನ ಪರಿಶೀಲನೆ ಮಾಡಿ ಅಧಿಕಾರಿಗಳು ರೈತರಿಗೆ ಹಕ್ಕು ಪತ್ರವನ್ನು ವಿತರಣೆ ಮಾಡಲಾಗುತ್ತದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here