Home ಸುದ್ದಿ ಮನೆ ಹೆಣ್ಣು ನೋಡಿ ಮದುವೆ ದಿನ ಗಂಡಿಗೆ ಆಗಿದ್ದೇ ಬೇರೆ ಪಾಪ

ಹೆಣ್ಣು ನೋಡಿ ಮದುವೆ ದಿನ ಗಂಡಿಗೆ ಆಗಿದ್ದೇ ಬೇರೆ ಪಾಪ

56

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತೀಯ ಮದುವೆಗಳಲ್ಲಿ ಹೆಚ್ಚು ಸಂಪ್ರದಾಯಗಳು ಇರುವುದನ್ನು ಗಮನಿಸಬಹುದು ಹಾಗೆ ಆಚಾರ ವಿಚಾರಗಳಿಗೆ ಹೆಚ್ಚು ಆದ್ಯತೆಯನ್ನು ನೀಡುತ್ತಾರೆ.

ನಮ್ಮ ಭಾರತದ ಸಂಪ್ರದಾಯಗಳಲ್ಲಿ ಗೊಂದಲಗಳು ಇದ್ದರೆ ಮಾತ್ರ ಆ ಮದುವೆಗಳು ಗೊಂದಲಗಳು ಇರುವುದನ್ನು ಕಾಣಬಹುದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ಭಾರತದ ಮದುವೆ ಸಾಂಪ್ರದಾಯಗಳಂತೆ ಹೆಚ್ಚೆಚ್ಚು ವೈರಲ್ ಆಗೋದನ್ನ ಕಾಣಬಹುದಾಗಿದೆ.

ಈ ರೀತಿಯ ಸಾಂಪ್ರದಾಯಗಳಂತೆ ವಧು-ವರರು ಕೆನ್ನೆಯ ಪಡೆದುಕೊಳ್ಳುವುದು ಅನೇಕ ರೀತಿಯ ಘಟನೆಗಳನ್ನು ನಾವು ಕಾಣಬಹುದಾಗಿದೆ.

ಮುಂತಾದ ಘಟನೆಗಳು ನಡೆಯುತ್ತಲೇ ಇರುವುದನ್ನು ಕಾಣಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ವಿಡಿಯೋಗಳು ವೈರಲ್ ಆಗುತ್ತಿರುವುದನ್ನು ಹೆಚ್ಚು ಗಮನಿಸಬಹುದಾಗಿದೆ.

ಮದುವೆ ಎಂಬುದು ತುಂಬಾ ಸಂಭ್ರಮ ಸಡಗರದ ವಾತಾವರಣವಾಗಿದೆ ಅದರಲ್ಲಿ ಅನೇಕ ರೀತಿಯ ಘಟನೆಗಳು ನಡೆಯುವುದನ್ನು ಕಾಣಬಹುದಾಗಿದೆ.

ತುಂಬಾ ಕುತೂಹಲಕಾರಿ ಆಗಿರುತ್ತದೆ ಮತ್ತು ಕೆಲವೊಂದು ಗಂಭೀರದಾಯಕವಾಗಿರುತ್ತದೆ ಇಲ್ಲೊಂದು ವಿಡಿಯೋ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ ಆ ವಿಡಿಯೋದಿಂದ ತುಂಬಾ ಸಂತೋಷವೂ ಉಂಟಾಗುತ್ತದೆ.

ವಧು ಮತ್ತು ವರರು ತಮ್ಮ ಹಾರವನ್ನು ಬದಲಾಯಿಸುತ್ತಿರುವ ಸಂದರ್ಭದಲ್ಲಿ ಸ್ನೇಹಿತರು ಕೀಟಲೆ ನೀಡಿರುವುದರಿಂದ ಹಾರವನ್ನ ಹಾಕುವ ಬದಲಾಗಿ ವಧುವಿನ ಕಾಲಿಗೆ ಬಿದ್ದಿರುವ ವಿಡಿಯೋ ಎಲ್ಲಾ ಕಡೆಯಲ್ಲಿ ವೈರಲ್ ಆಗಿರುವುದನ್ನು ಕಾಣಬಹುದು.

ವರನನ್ನ ಬೀಳಿಸಿರುವ ವಿಡಿಯೋ ಕಾಣಬಹುದಾಗಿದೆ ಮದುವೆ ಮನೆಯಲ್ಲಿ ಈ ರೀತಿಯ ಘಟನೆಗಳು ಸರ್ವೇಸಾಮಾನ್ಯ ಆದರೆ ವರಮಾಲೆಯನ್ನ ಬದಲಾಯಿಸುತ್ತಿರುವ ಸಮಯದಲ್ಲಿ ವಧುವಿನ ಮೇಲೆ ವರ ಬಿದ್ದ ವಿಡಿಯೋವನ್ನು ನಾವು ಕಾಣಬಹುದಾಗಿದೆ.

ವಧು ಹಿಂದೆ ಹೋಗಿದ್ದಕ್ಕೆ ಬಚಾವಾಗಿದ್ದಾನೆ ವರ. ವರಮಾಲೆ ಹಾಕುವ ಸಂದರ್ಭದಲ್ಲಿ ವರ ಮತ್ತು ವಧುವನ ಎತ್ತುವುದು ಒಂದು ಸಾಂಪ್ರದಾಯವಾಗಿದೆ

ಸ್ನೇಹಿತರು ಎತ್ತುವ ಸಂದರ್ಭದಲ್ಲಿ ಅವರು ಹಿಂದೆ ಹೋಗಿ ಬಿದ್ದಿರುವುದನ್ನು ಕಾಣಬಹುದಾಗಿದೆ ವರನಿಗೆ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದೇ ಅವನು ಹಿತವಾಗಿ ಇರುವುದನ್ನು ಕಾಣಬಹುದಾಗಿದೆ.

ಮದುವೆ ಮನೆಯ ಸಂದರ್ಭದಲ್ಲಿ ಈ ರೀತಿಯ ಪರಿಸ್ಥಿತಿಗಳು ವಧುವಿಗೆ ಆಗಿರುವುದನ್ನ ಕಾಣಬಹುದಾಗಿದೆ. ಉತ್ತರ ಕನ್ನಡ ಪ್ರದೇಶದಲ್ಲಿ ಇಂತಹ ಸಾಂಪ್ರದಾಯಗಳು ಹೆಚ್ಚಾಗಿ ನಡೆಯುತ್ತದೆ

ಆದರೆ ಮದುವೆ ಮನೆಯಲ್ಲಿ ಈ ರೀತಿಯ ಸಮಸ್ಯೆಗಳು ಅಥವಾ ಕುತೂಹಲಕಾರಿ ಘಟನೆಗಳು ನಡೆಯುವುದು ಸರ್ವೇಸಾಮಾನ್ಯವಾಗಿದೆ. ಮದುವೆ ಮನೆಯಲ್ಲಿ ಹುಡುಗನಿಗೆ ಮಾಲೆಯನ್ನ ಬದಲಾಯಿಸುತ್ತಿರುವ

ಸಂದರ್ಭದಲ್ಲಿ ಈ ರೀತಿಯ ಘಟನೆ ಸ್ನೇಹಿತರು ಎತ್ತುವ ಸಂದರ್ಭದಲ್ಲಿ ಅವನು ಕೆಳಗೆ ಬಿದ್ದಿರುವ ವಿಡಿಯೋ ಎಲ್ಲಾ ಕಡೆಯಲ್ಲಿ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ.

ನಿಮ್ಮ ಜೀವನದ ಬಹು ಕಷ್ಟಕರ ಸಮಸ್ಯೆ ಪರಿಹಾರಕ್ಕೆ ಈ ಕೂಡಲೇ ನಮಗೆ ಫೋನ್ ಮಾಡೀರಿ 9900804442 ಶ್ರೀನಿವಾಸ ಗುರುಗಳು

ವೀಡಿಯೊ ನೋಡಿ

NO COMMENTS

LEAVE A REPLY

Please enter your comment!
Please enter your name here