ಒಂದು ಲಕ್ಷದವರೆಗೆ ಸಾಲ ಸಿಗುವ ಒಂದು ಒಳ್ಳೆಯ ಲೋನ್ ಆಪ್ ಆಗಿದೆ.

66

ನಮಸ್ಕಾರ ಪ್ರಿಯ ಸ್ನೇಹಿತರೇ, ಐದು ಸಾವಿರದಿಂದ ಒಂದು ಲಕ್ಷದವರೆಗೂ ಕೂಡ ನಿಮಗೆ ಸಾಲ ಎಂಬುದು ದೊರೆಯುತ್ತದೆ. ಇದು ಒಂದು ಒಳ್ಳೆಯ ಲೋನ್ ಆಪ್ ಆಗಿದೆ. ನೀವು ಈ ಅಪ್ಲಿಕೇಶನ್ ನ ಓಪನ್ ಮಾಡಿದ ನಂತರ ನಿಮಗೆ ಯಾವ ಭಾಷೆ ಸೂಕ್ತ ಎಂಬುದನ್ನು ಕೇಳುತ್ತದೆ ಆ ಭಾಷೆಯನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು.

ಇಎಂಐ ಮೂಲಕ ನೀವು ಹಣವನ್ನ ಕೂಡ ಕಟ್ಟಬಹುದಾಗಿದೆ. ನೀವು ಪ್ರೊಸೀಜರ್ ಆದ ನಂತರ ಅಪ್ಲೈ ಮಾಡಬೇಕು ನೀವು ಅಲ್ಲಿರುವ ಕಂಡೀಶನ್ ಗಳಿಗೆ ಒಪ್ಪಿಕೊಂಡಿದ್ದೀರಾ ಇಲ್ಲವೇ ಎಂಬುದನ್ನು ಕೇಳುತ್ತದೆ ಅದನ್ನು ಕೂಡ ನೀವು ನೋಡಬೇಕಾಗುತ್ತದೆ.

ಈ ಅಪ್ಲಿಕೇಶನ್ ನೀವು ಡೌನ್ಲೋಡ್ ಮಾಡಿಕೊಂಡರೆ ಯಾವುದೇ ರೀತಿಯ ತೊಂದರೆ ಎಂಬುದು ಇರುವುದಿಲ್ಲ. ನಂತರ ನಿಮ್ಮ ಮೊಬೈಲ್ ನಂಬರ್ ಅನ್ನು ಅಲ್ಲಿ ಹಾಕಬೇಕು ಹಾಕಿದ ನಂತರ ಒಟಿಪಿ ಬರುತ್ತದೆ ಓಟಿಪಿಯನ್ನು ಓಕೆ ಮಾಡಿದರೆ ನಂತರ ಆಧಾರ್ ಕಾರ್ಡ್ ನಂಬರನ್ನು ಕೇಳುತ್ತದೆ ಅವುಗಳನ್ನು ನೀವು ಅಲ್ಲಿ ಹಾಕಬೇಕು.

ಇಮೇಲ್ ಅಡ್ರೆಸ್ ಮತ್ತು ಹುಟ್ಟಿದ ದಿನಾಂಕ ಪಾನ್ ಕಾರ್ಡ್ ಕೆಲವೊಂದಿಷ್ಟು ಮಾಹಿತಿಗಳನ್ನು ಕೇಳುತ್ತದೆ ಅವುಗಳನ್ನು ನೀವು ಅಲ್ಲಿ ಹಾಕಬೇಕು. ಅಕೌಂಟ್ ನಂಬರ್ ನನಗೆ ಅಲ್ಲಿ ಹಾಕಬೇಕು. ಪಾನ್ ಕಾರ್ಡ್ ಮತ್ತು ಐಎಫ್‌ಎಸ್‌ಸಿ ನಂಬರ್ ಅನ್ನು ಕೂಡ ಹಾಕಬೇಕು.

ನೀವು ಎಷ್ಟು ಪ್ರಮಾಣದಲ್ಲಿ ಸಾಲವನ್ನು ಪಡೆದುಕೊಳ್ಳುತ್ತೀರಾ ಎಂಬುದನ್ನ ಕೂಡ ಅಲ್ಲಿ ತೋರಿಸುತ್ತದೆ. ಈ ಅಪ್ಲಿಕೇಶನ್ ನಲ್ಲಿ ನಿಮಗೆ ಒಂದು ಲಕ್ಷದವರೆಗೂ ಕೂಡ ಸಾಲ ಎಂಬುದು ದೊರೆಯುತ್ತದೆ. ನೀವು ಪಡೆದಿರುವ ಸಾಲವನ್ನ 91 ದಿನದ ಒಳಗೆ ಇಲ್ಲವೇ 24 ತಿಂಗಳ ಒಳಗೆ ಮರುಪಾವತಿ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.

ಪ್ರೊಸೆಸಿಂಗ್ ಚಾರ್ಜ್ ಎಂಬುದು 350 ರೂಪಾಯಿ ಇರುತ್ತದೆ. 15000 ಸಾಲವನ್ನು ಪಡೆದುಕೊಳ್ಳುತ್ತಿದ್ದೀರಾ ಎಂದರೆ 36% ಅಷ್ಟು ನೀವು ಬಡ್ಡಿಯನ್ನು ಕಟ್ಟಬೇಕಾಗುತ್ತದೆ. ಏ ಮೈ ರೂಪದಲ್ಲಿ 2600 ನೀವು ಹಣವನ್ನು ಕಟ್ಟುತ್ತಾ ಹೋಗಬೇಕಾಗುತ್ತದೆ.

ಇದು ಒಂದು ಬೆಸ್ಟ್ ಲೋನ್ ಆಪ್ ಆಗಿದೆ ಇದರಿಂದ ನೀವು ಎಲ್ಲಾ ರೀತಿ ಸಾಲವನ್ನು ಪಡೆದುಕೊಳ್ಳಲು ಸಾಧ್ಯ. ಆ ಬೆಸ್ಟ್ ಲೋನ್ ಆಪ್ ಯಾವುದು ಎಂದರೆ NIRA instant personal loan app ಇದು ತುಂಬಾ ಒಳ್ಳೆಯ ಲೋನ್ ಆಪ್ ಆಗಿದೆ ಹಾಗೆ ನೀವು ಇದನ್ನ ಪ್ಲೇ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

ನಿಮ್ಮ ಜೀವನ ತುಂಬಾ ಸಮಸ್ಯೆ ನಲ್ಲಿ ಇದ್ದರೆ ಒಮ್ಮೆ ನಮಗೆ ಫೋನ್ ಮಾಡಿರಿ 9620799909 ಪ್ರಖ್ಯಾತ ಸೂರ್ಯ ಪ್ರಾಕಾಶ್ ಕುಡ್ಲ ರವರಿಂದ ಫೋನ್ ನಲ್ಲೆ ನಿಮಗೆ ಪರಿಹಾರ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here