ಸೌಜನ್ಯ ಹೆಸರಿನಲ್ಲಿ ದುಡ್ಡು ಮಾಡಿ ಮನೆ ಕಟ್ಟಿದ್ರ ಕುಟುಂಬಸ್ಥರು ಅಸಲಿ ಸತ್ಯ.

89

ನಮಸ್ಕಾರ ಪ್ರಿಯ ಸ್ನೇಹಿತರೇ, ಸೌಜನ್ಯ ಕುಟುಂಬಸ್ಥರನ್ನು ಟಾರ್ಗೆಟ್ ಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಸೌಜನ್ಯ ಹೆಸರನ್ನ ಹೇಳಿಕೊಂಡು ಹಣವನ್ನು ಮಾಡುತ್ತಿದ್ದಾರೆ.

ಸೌಜನ್ಯ ಅವರು ಕ್ರೂರವಾಗಿ ಮರಣ ಹೊಂದಿದ್ದರು ಕೂಡ ಅವರ ಹೆಸರನ್ನ ಹೇಳಿಕೊಂಡು ಹಣ ಮಾಡುವ ಉದ್ದೇಶ ಯಾವ ತಾಯಂದಿರು ಕೂಡ ಹೊಂದಿರುವುದಿಲ್ಲ.

ಅವರು ಯಾವುದೇ ಉದ್ದೇಶವನ್ನು ಇಟ್ಟುಕೊಂಡು ಮನೆಯನ್ನ ನಿರ್ಮಾಣ ಮಾಡಿಲ್ಲ ಆದರೆ ಅವರು ಪಿ ಡಬ್ಲ್ಯೂ ಟಿ ಕಂಟ್ರಾಕ್ಟರ್ ಆಗಿರಬಹುದು. ಎಂಟು ವರ್ಷಗಳ ನಂತರ ಅವರು ಮನೆಯಲ್ಲಿ ಸಂಪೂರ್ಣವಾಗಿ ನಿರ್ಮಾಣ ಮಾಡಿದ್ದಾರೆ.

2023 ಜನವರಿಯಲ್ಲಿ ಮನೆಯನ್ನ ಗೃಹಪ್ರವೇಶ ಮಾಡಿದ್ದಾರೆ ಅವರು ಸೌಜನ್ಯ ಹೆಸರಿನಲ್ಲಿ ಯಾವುದೇ ರೀತಿಯ ದುಡ್ಡು ಮಾಡುವ ಉದ್ದೇಶದಿಂದ ಮನೆಯನ್ನು ಕಟ್ಟಿರುವುದಿಲ್ಲ ಅವರು ಕಷ್ಟದಲ್ಲಿ ಇದ್ದಾರೆ ಏನು ಕಷ್ಟಪಟ್ಟು ಕೂಲಿ ಮಾಡಿ ಅವರು ತಮ್ಮ ಮನೆಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ.

ಕೋರ್ಟ್ ಸರಿಯಾದ ರೀತಿಯಲ್ಲಿ ನ್ಯಾಯ ಎಂಬುದು ದೊರೆಯದೆ ಇರುವ ಕಾರಣ ಈ ರೀತಿಯ ನಿಯಮವನ್ನ ಅಥವಾ ಈ ರೀತಿಯಲ್ಲಿ ಮಾತುಗಳು ಕೇಳಿ ಬರುತ್ತಾ ಇದೆ.

7 ಎಕರೆ ಜಾಗವನ್ನು ಅವರ ಕುಟುಂಬಸ್ಥರು ಹೊಂದಿದ್ದಾರೆ. ಅಡಿಕೆ ರಬ್ಬರ್ ಮತ್ತು ಇನ್ನಿತರ ಸಂಪೂರ್ಣವಾದ ಬೆಳೆಗಳನ್ನ ಅವರು ಬೆಳೆದುಕೊಂಡಿದ್ದಾರೆ.

ಅವರು ತುಂಬಾ ಕಷ್ಟಪಟ್ಟು ಕೆಲಸವನ್ನು ನಿರ್ವಹಿಸುತ್ತ ಇದ್ದಾರೆ ಆದರೆ ಯಾವುದೇ ರೀತಿಯ ದುಡ್ಡನ್ನ ಅವರು ಸೌಜನ್ಯ ಹೆಸರಿನಲ್ಲಿ ಪಡೆದುಕೊಳ್ಳುತ್ತಿಲ್ಲ ಈ ರೀತಿಯ ಸುಳ್ಳು ವಂಚನೆಯನ್ನ ಮಾಡಬೇಡಿ.

ಸೌಜನ್ಯ ಹೆಸರಿನಲ್ಲಿ ನ್ಯಾಯವನ್ನು ಕೊಡಿಸುವುದಕ್ಕಾಗಿ ಹೋರಾಟಗಳು ನಡೆಯುತ್ತಿದೆ ಅನೇಕ ಜನರು ಭಾಗವಹಿಸಿದ್ದರು ಸೌಜನ್ಯ ಅವರಿಗೆ ನ್ಯಾಯ ಕೊಡಿಸುವುದಕ್ಕಾಗಿ ಅನೇಕ ಜನರು ಅನೇಕ ಜಿಲ್ಲೆಗಳಿಂದ ಬರುತ್ತಿದ್ದಾರೆ.

ಮರು ತನಿಖೆ ಉಂಟಾಗಬಹುದು ಎಂಬುದು ಜನರ ಆಸೆಯಾಗಿದೆ ಪ್ರತಿಯೊಬ್ಬರೂ ಕೂಡ ಅದಕ್ಕೆ ಪ್ರಯತ್ನವನ್ನ ನಡೆಸುತ್ತಿದ್ದಾರೆ. ಅಪೀಲುಗಳು ಉಂಟಾದರೆ ಯಾವುದೇ ರೀತಿಯ ಪ್ರಯೋಜನಗಳು ಕೂಡ ಉಂಟಾಗುವುದಿಲ್ಲ

ಆದ್ದರಿಂದ ಮರುತನಿಕೆ ಮಾಡಬೇಕು ಎಂಬುದು ಪ್ರತಿಯೊಬ್ಬರ ಉದ್ದೇಶವಾಗಿದೆ. ಮರುತನಿಗೆ ಮಾಡುವುದರಿಂದ ಸೌಜನ್ಯ ಅವರಿಗೆ ನ್ಯಾಯ ಸಿಗಬಹುದು ಎಂಬುದು ಪ್ರತಿಯೊಬ್ಬರ ಬೇಡಿಕೆಯಾಗಿದೆ.

ಸೌಜನ್ಯ ಅವರಿಗೆ ನ್ಯಾಯ ಸಿಗಬೇಕು ಎಂದು ಹೋರಾಟವನ್ನ ಮಾಡಿದ್ದೆ ಆದರೆ ಖಂಡಿತ ಅವರಿಗೆ ನ್ಯಾಯ ಎಂಬುದು ದೊರೆಯುತ್ತದೆ. ನಮ್ಮ ಭಾರತದಲ್ಲಿ ಎಲ್ಲವೂ ಕೂಡ ಕಾನೂನು ಪ್ರಕ್ರಿಯೆ ತಂತ್ರಜ್ಞಾನವು ಎಲ್ಲವೂ ಅಭಿವೃದ್ಧಿ ಆಗಿರುವುದರಿಂದ

ಆ ಸೌಜನ್ಯ ಅವರಿಗೆ ನ್ಯಾಯ ಸಿಗಬೇಕು ಎಂಬುದು ಪ್ರತಿಯೊಬ್ಬರ ಬಳಕೆಯಾಗಿದೆ ಆದ್ದರಿಂದ ಅವರಿಗೆ ನ್ಯಾಯ ಕೊಡಿಸಬೇಕು ಎಂಬುದು ಪ್ರತಿಯೊಬ್ಬರ ಹಂಬಲ ಎಂದೇ ಹೇಳಬಹುದು.

ಕೇವಲ ಒಂದೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಗುರುಜೀ ರವರಿಂದ ಶಾಶ್ವತ ಪರಿಹಾರ ಸಿಗುತ್ತದೆ ನಮಗೆ ಕರೆ ಮಾಡಿರಿ 9538446677 ಅಥ್ವಾ ನಮ್ಮ ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು

ವೀಡಿಯೊ ನೋಡಿ

LEAVE A REPLY

Please enter your comment!
Please enter your name here