ಪೊಲೀಸರು ಇಬ್ಬರ ನಡುವೆ ಬಾರಿ ಜಗಳ ನಂತರ ಆಗಿದ್ದೇ ಬೇರೆ.

69

ನಮಸ್ಕಾರ ಪ್ರಿಯ ಸ್ನೇಹಿತರೇ, ಜನರು ಜಗಳವನ್ನ ಮಾಡುತ್ತಾ ಇದ್ದರೆ ಪೊಲೀಸರು ಅದನ್ನ ತಪ್ಪಿಸುವ ಕೆಲಸವನ್ನು ಮಾಡುತ್ತಾರೆ ಆದರೆ ಪೊಲೀಸರೇ ಜಗಳ ಆಡಿದರೆ ಯಾರು ಬಂದು ತಪ್ಪಿಸುತ್ತಾರೆ ಎನ್ನುವ ಪ್ರಶ್ನೆಗಳು ಕೂಡ ಉಂಟಾಗಿದೆ.

ಪೊಲೀಸರೇ ಜಗಳ ಮಾಡಿಕೊಳ್ಳುತ್ತಿದ್ದರೆ ಯಾರು ಕೂಡ ಏನು ಮಾಡಲು ಸಾಧ್ಯವಿಲ್ಲ. ನಡು ರಸ್ತೆಯಲ್ಲಿ ಪೊಲೀಸರು ಇಬ್ಬರು ಜಗಳ ಮಾಡುತ್ತಿದ್ದಾರೆ ಪರಸ್ಪರ ಹೊಡೆದುಕೊಳ್ಳುತ್ತಿರುವ ಪೊಲೀಸರು. ಈ ವಿಡಿಯೋ ಎಲ್ಲಾ ಕಡೆಯಲು ಅದರಲ್ಲೂ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ.

ಬಿಹಾರದಲ್ಲಿ ನಡೆದಂತಹ ಘಟನೆಯಾಗಿದೆ ಬೈದುಕೊಳ್ಳುತ್ತಿರುವ ಪೊಲೀಸರು ಮತ್ತು ಜಗಳ ಮಾಡುತ್ತಿದ್ದಾರೆ. ಜನರು ಅವರಿಬ್ಬರ ನಡುವೆ ಜಗಳವನ್ನು ಬಿಡಿಸಲು ಪ್ರಯತ್ನವನ್ನ ಮಾಡಿದರು ಕೂಡ ಅವರ ನಡುವಿನ ಜಗಳವನ್ನು ಬಿಡಿಸಲು ಸಾಧ್ಯವಾಗಲಿಲ್ಲ.

ಜನರ ರಕ್ಷಣೆಯಲ್ಲಿ ಭಾಗವಹಿಸುವ ವ್ಯಕ್ತಿಗಳೇ ಈ ರೀತಿಯಲ್ಲಿ ಅದರಲ್ಲೂ ಪೊಲೀಸರೇ ಮಾಡಿದರೆ ಇದಕ್ಕೆ ಏನು ಕಾರಣ ಎಂಬುದು ಹೇಳಿಕೊಳ್ಳಲು ಸಾಧ್ಯವಿಲ್ಲ. ಡಯಲ್ 112 ವಿಭಾಗದಲ್ಲಿ ಕಾರ್ಯನಿರ್ವಹಿಸುವ ಪೊಲೀಸರು ಪರಸ್ಪರ ಜಗಳ ಆಡಿಕೊಂಡಿದ್ದಾರೆ ಅದು ರಸ್ತೆಯ ಮಧ್ಯೆ ಜಗಳ ಆಡುತ್ತಿದ್ದಾರೆ

ಜನರು ಅವರನ್ನು ಬಿಡಿಸಲು ಮುಂದಾದರೂ ಕೂಡ ಅವರು ಅವರದೇ ಆದಂತಹ ತೊಂದರೆಯನ್ನು ಮಾಡುತ್ತಿದ್ದಾರೆ. ಒಬ್ಬರು ಮತ್ತೊಬ್ಬ ವ್ಯಕ್ತಿಯ ಮೇಲೆ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದಾರೆ. ಒಬ್ಬ ಪೊಲೀಸು ಲಾಠಿಯನ್ನು ತೆಗೆದು ಮತ್ತೊಬ್ಬ ಪೊಲೀಸ್ ಮೇಲೆ ಹಲ್ಲೆಯನ್ನು ಮಾಡಲು ಮುಂದಾಗಿದ್ದಾನೆ.

ಈ ಘಟನೆಗೆ ಕಾರಣ ಏನು ಎಂದು ಇದುವರೆಗೂ ಕೂಡ ತಿಳಿದು ಬಂದಿಲ್ಲ ಜನರು ಈ ರೀತಿ ಘಟನೆಯನ್ನು ಬಿಡಿಸಲು ಪ್ರಯತ್ನವನ್ನ ಮಾಡಿದರು ಕೂಡ ಆದರೂ ಅವರಿಬ್ಬರ ನಡುವೆ ಜಗಳ ಎಂಬುದು ಮುಂದುವರೆದಿದೆ ಜನರನ್ನ ಬಿಡಿಸಬೇಕಾದ ಪೊಲೀಸರೇ ಈ ರೀತಿ ಮಾಡಿದರೆ ಮುಂದಿನ ದಿನಗಳಲ್ಲಿ ಜನರು ಕೂಡ ಇದೇ ರೀತಿಯ ತೊಂದರೆಗಳಿಗೆ ಸಿಲುಕುವ ಸಾಧ್ಯತೆ ಹೆಚ್ಚಾಗಿರುತ್ತದೆ.

ವೈರಲ್ ಆಗಿರುವಂತ ಈ ವಿಡಿಯೋವನ್ನು ಅಧಿಕಾರಿಗಳು ಕೂಡ ಪರೀಕ್ಷೆಯಲ್ಲಿ ಮಾಡಿದ್ದಾರೆ. ಇಬ್ಬರು ಅಧಿಕಾರಿಗಳನ್ನು ಕೂಡ ಪೊಲೀಸ್ ಇಲಾಖೆಯಲ್ಲಿ ವಿಚಾರಿಸಲಾಗಿದೆ. ಇವರ ವಿರುದ್ಧ ಕಠಿಣವಾದ ಕ್ರಮವನ್ನ ಕೈಗೊಳ್ಳಲಾಗುತ್ತದೆ ಎಂದು ಕೂಡ ಹೇಳಿದ್ದಾರೆ ಆದರೆ ಜಗಳವನ್ನ ಪೊಲೀಸರೇ ಮಾಡಿದರೆ ತುಂಬಾ ಕಷ್ಟ ಅದು ನಡು ರಸ್ತೆಯಲ್ಲಿ ಈ ಘಟನೆ ನಡೆದಿರುವುದನ್ನು ಕಾಣಬಹುದಾಗಿದೆ.

ಜೀವನದಲ್ಲಿ ನೆಮ್ಮದಿ ಇಲ್ಲವೇ? ಅಥ್ವಾ ತುಂಬಾ ಸಮಸ್ಯೆ ನಲ್ಲಿ ಇದ್ದೀರಾ ಅಥ್ವಾ ಪ್ರೀತಿ ಪ್ರೇಮದಲ್ಲಿ ತುಂಬಾ ಸಮಸ್ಯೆಗಳು ಇದಲ್ಲಿ ಈ ತಕ್ಷಣ ನಮಗೆ ಕರೆ ಮಾಡಿ 9620799909

ಮಾಹಿತಿ ಆಧಾರ

LEAVE A REPLY

Please enter your comment!
Please enter your name here