ನಿಮಗೆ ಕಷ್ಟ ಎಂದರೆ ಈ ಆಪ್ ನಲ್ಲಿ 15 ಲಕ್ಷ ಸಾಲ ಸಿಗುತ್ತೆ.

113

ನಮಸ್ಕಾರ ಪ್ರಿಯ ಸ್ನೇಹಿತರೇ, 10,000 ದಿಂದ ಹದಿನೈದು ಲಕ್ಷದವರೆಗೂ ಕೂಡ ಈ ಆಪ್ ನಿಂದ ನಿಮಗೆ ಸಾಲ ದೊರೆಯುತ್ತದೆ. ಈ ಅಪ್ಲಿಕೇಶನ್ ನೀವು ಓಪನ್ ಮಾಡಿದ ನಂತರ ನಿಮ್ಮ ಮೊಬೈಲ್ ನಂಬರ್ ಇಂದ ರಿಜಿಸ್ಟರ್ ಆಗಬೇಕು.

ಅಪ್ಲೈ ಫಾರ್ ಲೋನ್ ಎಂಬುದು ಇದೆ ಅಲ್ಲಿ ನೀವು ಕ್ಲಿಕ್ ಮಾಡಬೇಕು ನಿಮ್ಮ ಸಂಪೂರ್ಣವಾದ ಮಾಹಿತಿ ನಿಮ್ಮ ಹೆಸರು ನಿಮ್ಮ ಊರು ನೀವು ಏನು ಕೆಲಸ ಮಾಡುತ್ತಿದ್ದೀರಾ ಏನು ವಿದ್ಯಾಭ್ಯಾಸ ಮಾಡಿದ್ದೀರಾ ನಿಮಗೆ ಎಷ್ಟು ಸಂಬಳ ಬರುತ್ತದೆ ಎಲ್ಲಾ ಮಾಹಿತಿಯನ್ನು ಕೇಳುತ್ತದೆ ಅವುಗಳನ್ನು ನೀವು ಅಲ್ಲಿ ಮಾಹಿತಿಗೆ ಹಾಕಬೇಕು.

ನಿಮ್ಮ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಹೊಂದಿದ್ದರೆ ನಿಮಗೆ ಸಾಲ ದೊರೆಯುತ್ತದೆ. ನೀವು ನಿಮ್ಮ ಕುಟುಂಬದವರು ಅಥವಾ ಸ್ನೇಹಿತರಿಗೆ ಈ ಆಪ್ ಅನ್ನ ರೆಫರ್ ಮಾಡಿದ್ದೆ ಆದರೆ ನಿಮಗೆ ಇದರಿಂದ ಹಣ ಎಂಬುದು ಬರುತ್ತದೆ.

ಕ್ರೆಡಿಟ್ ಕಾರ್ಡ್ ಏನು ಆಪ್ಷನ್ ಇದೆ ಒಪ್ಶನ್ ಗಳ ಮೂಲಕ ನೀವು ಸಾಲವನ್ನು ಪಡೆದುಕೊಳ್ಳಬಹುದು. ಕ್ರೆಡಿಟ್ ಕಾರ್ಡ್ ಗಳು ಅಥವಾ ಈ ಕಾರ್ಡ್ಗಳಿಂದ ನೀವು ಅಪ್ಲೈ ಮಾಡಿದ್ದೆ ಆದರೆ ನಿಮಗೆ ಸಾಲದ ಜೊತೆಗೆ ಕಾರ್ಡ್ ಗಳು ಕೂಡ ದೊರೆಯುತ್ತದೆ.

10,000 ದಿಂದ ಹದಿನೈದು ಲಕ್ಷದವರೆಗೂ ಕೂಡ ನಿಮಗೆ ಸಾಲ ಎಂಬುದು ದೊರೆಯುತ್ತದೆ. ನೀವು ಒಂದು ಲಕ್ಷ ಏನಾದರೂ ಸಾಲ ತೆಗೆದುಕೊಂಡು ಇದ್ದಿರಾ ಎಂದರೆ ನೀವು 2000 ಪ್ರೋಸೆಸಿಂಗ್ ಚಾರ್ಜ್ ಎಂಬುದು ಕಟ್ಟಬೇಕಾಗುತ್ತದೆ.

ನೀವು 1 ಲಕ್ಷ ಸಾಲವನ್ನು ತೆಗೆದುಕೊಂಡಿದ್ದರೆ 13% ಅಷ್ಟು ನಿಮಗೆ ಬಡ್ಡಿ ಎಂಬುದು ಬೀಳುತ್ತದೆ. ಜಿಎಸ್‌ಟಿ 2360 ಪೆ ಮಾಡಬೇಕು. ನೀವು ಇವೆಲ್ಲ ತೆಗೆದುಕೊಂಡ ನಂತರ ಮರುಪಾವತಿ ಮಾಡುವುದು ಒಂದು ಲಕ್ಷದ 10,000 ನೀವು ಮರುಪಾವತಿ ಮಾಡಬೇಕು. ಆರ್‌ಬಿಐ ಪ್ರೂಫ್ ಗೆ ಒಳಪಟ್ಟಿರುವಂತಹ ಆಪ್ ಆಗಿದೆ.

ಯಾವುದೇ ರೀತಿಯ ತೊಂದರೆ ಇರುವುದಿಲ್ಲ ನಿಮಗೆ ಈ ಆಪ್ ಇಂದ ಸಾಲ ಸೌಲಭ್ಯ ದೊರೆಯುತ್ತದೆ. ಈ ಆಪ್ ನ ಹೆಸರು ಏನೆಂದರೆ ಬಡ್ಡಿ ಪರ್ಸನಲ್ ಲೋನ್ ಎನ್ನುವ ಆಪ್ ಆಗಿದೆ ಈ ಆಪನ್ನು ನೀವು ಪ್ಲೇ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

ಕೆಲ್ಸ ಕಾರ್ಯದಲ್ಲಿ ಸಮಸ್ಯೆ, ಅರ್ಥಿಕ ಸಂಕಷ್ಟ, ಮನೆಯಲ್ಲಿ ನೆಮ್ಮದಿ ಇಲ್ಲದೆ ಇರೋವಾಗ ಇನ್ನು ಹಾತ್ತರು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತಾ ಇದ್ದೀರಿ ಅಂದ್ರೆ ಕರೆ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here