ಆ ಬ್ರಹ್ಮ ಬಂದ್ರು ಸೌಜನ್ಯಗೆ ನ್ಯಾಯ ಕೊಡಕ್ಕೆ ಆಗಲ್ಲ

68

ನಮಸ್ಕಾರ ಪ್ರಿಯ ಸ್ನೇಹಿತರೇ, ರವಿಕೃಷ್ಣ ರೆಡ್ಡಿ ಅವರು ಹೇಳುತ್ತಾರೆ ಕುಸುಮ ಅವಧಿ ಅವರು ಹಿರಿಯ ಮಗಳು ಅವರ ಮಗಳಾದಂತಹ ಸೌಜನ್ಯ ಅವರಿಗೆ ಈ ರೀತಿಯ ಅನ್ಯಾಯ ಉಂಟಾಗಿದೆ. ಆ ಬ್ರಹ್ಮನಿಂದಲೇ ಸೌಜನ್ಯವರಿಗೆ ನ್ಯಾಯ ಕೊಡಿಸಲು ಸಾಧ್ಯವಿಲ್ಲ

ಇನ್ನು ಮನುಷ್ಯರಿಂದ ಹೇಗೆ ಸಾಧ್ಯ ಎನ್ನುವ ಪ್ರಶ್ನೆಯನ್ನು ಕೂಡ ಇಟ್ಟಿದ್ದಾರೆ ಆದರೂ ಕೂಡ ಅಂತಹ ಅತ್ಯಾಚಾರಿ ಮಾಡಿದಂತ ಕಿಡಿಗೇಡಿಗಳಿಗೆ ನಾವು ಕೆಲವೊಂದಿಷ್ಟು ರೀತಿಯ ಪ್ರಯತ್ನವನ್ನ ಮಾಡಬಹುದು.

ಈ ಸಮಾಜದ ಹೊರೆಯನ್ನ ಹೇಗೆ ನಾವು ದೇವರಿಂದ ನಾವು ದೂರಾಗಬಹುದು ಆದರೆ ಪಾಪದಿಂದ ಎಂದಿಗೂ ಕೂಡ ದೂರವಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸಮಾಜವು ಪಾಪದಿಂದ ಮುಕ್ತವಾಗುವ ಸಾಧ್ಯತೆ ಇದೆ.

ಕುಸುಮ ವತಿಯವರ ಕುಟುಂಬದವರ ಜೊತೆ ನಿಂತು ನಾವು ಕೂಡ ನ್ಯಾಯವನ್ನು ಕೇಳಲು ಮುಂದಾಗಿದ್ದೇವೆ. ಕರಾವಳಿ ಅದರಲ್ಲೂ ಧರ್ಮಸ್ಥಳದಲ್ಲಿ ದೊಡ್ಡ ಹೋರಾಟವನ್ನೇ ಮಾಡಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದರು ಆದರೆ ಕೆಲವು ಸಣ್ಣಪುಟ್ಟ ಸಮಸ್ಯೆಯಿಂದ ಅವರು ಬರಲು ಸಾಧ್ಯವಾಗಲಿಲ್ಲ

ಆದರೆ ಅದೇ ಕ್ಷೇತ್ರದಲ್ಲಿ ಇರುವಂತಹ ಶಾಸಕರುಬರಿಗೆ ಪತ್ರಕರ್ತರು ಪ್ರಶ್ನೆಯನ್ನ ಕೇಳಿದಾಗ ಅವರು ಹೇಳುತ್ತಾರೆ ಇದಕ್ಕೆ ಏನೆಂದು ಉತ್ತರ ಕೊಡಲಿ ನಾನು ಚುನಾವಣೆಗೆ ಬಂದಾಗ 50 ಲಕ್ಷ ಹಣವನ್ನು ನನಗೆ ಕೊಡುತ್ತಾರೆ.

ಸೌಜನ್ಯ ಅವರಿಗೆ ನ್ಯಾಯಗೊಳಿಸುವುದಕ್ಕಾಗಿ ಅನೇಕ ರೀತಿಯ ಹೋರಾಟಗಳು ಕೂಡ ನಡೆಯುತ್ತವೆ. ಆ ಹೋರಾಟಗಳು ವಿಫಲವಾಗುತ್ತಾ ಇದೆ ಆದ್ದರಿಂದ ಸೌಜನ್ಯ ಅವರಿಗೆ ನ್ಯಾಯ ಕೊಡುವುದಕ್ಕಾಗಿ ಹೋದಾಗ ಕೋರ್ಟ್ ನಲ್ಲಿ ಕೂಡ ಅರ್ಜಿಯು ತಿರಸ್ಕಾರ ಮಾಡಲಾಯಿತು.

ಮೇಲ್ಮನೆ ಮಾಡಲು ಸಾಧ್ಯವಿಲ್ಲ ಮರುತನಿಗೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ ಆದರೂ ಕೂಡ ಕೆಲವೊಂದು ಇಷ್ಟು ರೀತಿಯ ಚರ್ಚೆಗಳು ಹೋರಾಟಗಳು ನಡೆಯುತ್ತಿದೆ ಅವರು ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಬಹುದು ದೇವರ ಶಾಪಗಳಿಂದ ಅಥವಾ ಹತ್ತು ಜನರ ಶಾಪದಿಂದ ಅವರು ಎಂದಿಗೂ ಕೂಡ ವಿಮುಕ್ತರಾಗಲು ಸಾಧ್ಯವಾಗುವುದಿಲ್ಲ

ಸೌಜನ್ಯ ಅವರಿಗೆ ನ್ಯಾಯ ಎಂಬುದು ದೊರಕುತ್ತದೆ ಮತ್ತು ಹೋರಾಟ ಎಂಬುದು ನಡೆದೇ ನಡೆಯುತ್ತದೆ ಎಂದು ಹೇಳಲಾಗಿದೆ ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಹೋರಾಟವನ್ನು ನಡೆಸುತ್ತಿದ್ದಾರೆ ಆ ಹೋರಾಟಕ್ಕೆ ತಕ್ಕ ಫಲ ಎಂಬುದು ದೊರೆಯುತ್ತದೆ.

ನಿಮ್ಮ ಉದ್ಯೋಗ, ಹಣಕಾಸು, ಶತ್ರುನಾಶ ಇನ್ನು ಹತ್ತಾರು ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ನಮಗೆ ಕರೆ ಮಾಡಿರಿ 9538446677 ಸಂತೋಷ್ ಗುರುಜೀ ರವರು.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here