ಲ್ಯಾಂಡರ್ ಮತ್ತು ರೋವರ್ 14 ದಿನ ಇದ್ದೆ ಇರುತ್ತೆ ಎಂದು ಹೇಳಲು ಸಾಧ್ಯವಿಲ್ಲ ಯಾವಾಗ ಬೇಕಾದರೂ ಹಾನಿಯಾಗಬಹುದು.

64

ನಮಸ್ಕಾರ ಪ್ರಿಯ ಸ್ನೇಹಿತರೇ, ಚಂದ್ರನಲ್ಲಿ ನಮ್ಮ ವಿಕ್ರಂ ಲ್ಯಾಂಡರ್ ಲ್ಯಾಂಡ್ ಆಗಿದೆ. ಆ ಲ್ಯಾಂಡರ್ ಇಂದ ಪ್ರಜ್ಞಾ ರೋವರ್ ಹೊರ ಬಂದದ್ದು ಆಗಿದೆ. ಬಹಳ ಯಶಸ್ಸನ್ನು ಇಸ್ರೋ ದವರು ಗಳಿಕೆ ಮಾಡಿದ್ದಾರೆ. ಇಸ್ರೋ ವಿಜ್ಞಾನಿಗಳು ತುಂಬಾ ಕಷ್ಟ ಪಟ್ಟಿದ್ದಕ್ಕೆ ಶ್ರಮ ಎಂಬುದು ಸಿಕ್ಕಾಗಿದೆ.

ಕೆಲವೊಬ್ಬರಂತೂ ಚಂದ್ರನಲ್ಲಿ ವಿಕ್ರಂ ಲ್ಯಾಂಡ್ ಅನ್ನ ಲ್ಯಾಂಡ್ ಮಾಡುವುದೇ ತುಂಬಾ ಕಷ್ಟ ಎಂದು ತಿಳಿದುಕೊಂಡಿದ್ದರು. ಅದನ್ನ ನಾವು ಲ್ಯಾಂಡ್ ಮಾಡಿದ್ದೆ ಆದರೆ ಯಶಸ್ಸನ್ನ ಗಳಿಸಿಕೊಂಡು ಇದ್ದೇವೆ ಎಂಬುದಾಗಿ ಹೇಳಲಾಗಿತ್ತು.

ರೋವರ್ ಅಲ್ಲಿ 14 ದಿನಗಳ ಕಾಲ ಕೆಲಸವನ್ನು ನಿರ್ವಹಿಸುತ್ತದೆ. ಇಸ್ರೋದ ಅಧ್ಯಕ್ಷ ಸೋಮನಾಥನ್ ಅವರು ಒಂದು ಆತಂಕ ಕಾರಿಯಾದ ವಿಷಯವನ್ನು ಹೊರಹಾಕಿದ್ದಾರೆ. ನಮ್ಮ ಚಾಲೆಂಜರ್ಸ್ ಮುಗಿದು ಹೋಗಿಲ್ಲ, ಇನ್ನು ದೊಡ್ಡ ದೊಡ್ಡ ಚಾಲೆಂಜ್ ಗಳು ಹೊರ ಬರುತ್ತವೆ ಎಂದು ಹೇಳಿದ್ದಾರೆ.

ನಾವು 14 ದಿನ ಮಾತ್ರ ಕೆಲಸ ಮಾಡಿ ತೀರುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಚಂದ್ರನಲ್ಲಿ 14 ದಿನ ವಿಕ್ರಂ ಲ್ಯಾಂಡರ್ ರೋವರ್ ಕೆಲಸ ಮಾಡುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅನೇಕ ರೀತಿಯ ಆತಂಕಗಳು ಇದೆ ಎಂಬುದಾಗಿ ಹೇಳಿದ್ದಾರೆ.

ಪ್ರಜ್ಞ ರೋವರ್ ಮತ್ತು ವಿಕ್ರಂ ಲ್ಯಾಂಡರ್ ಗೆ ಯಾವ ಕ್ಷಣದಲ್ಲಾದರೂ ಹಾನಿಯಾಗುವ ಸಂಭವ ಇದೆ. ಅಂತಹ ಸವಾಲುಗಳು ನಮ್ಮ ಮುಂದೆ ಇದೆ ಎಂದು ಹೇಳಿದ್ದಾರೆ. ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾ ರೋವರ್ ಗೆ ಏನು ಹಾನಿಯಾಗಬಹುದು ಎನ್ನುವ ಪ್ರಶ್ನೆಗಳು ಸಹ ಉಂಟಾಗುತ್ತವೆ.

ಚಂದ್ರಯಾನ ಯಶಸ್ವಿಯಾದ ನಂತರ ಇಸ್ರೋ ಅಧ್ಯಕ್ಷರು ಪಿಟಿಐಗೆ ಒಂದು ಸಂದೇಶವನ್ನು ನೀಡಿದ್ದಾರೆ. ಇಸ್ರೋ ಅಧ್ಯಕ್ಷರಿಗೆ ಒಂದು ಪ್ರಶ್ನೆಯನ್ನು ಕೇಳಲಾಗಿದೆ ಅದು ಏನೆಂದರೆ ಚಂದ್ರಯಾನ ಮುಗಿದುಹೋಗಿದೆ ನಿರಂತರವಾಗಿ ಅಲ್ಲಿ ಸಂಶೋಧನೆ ಮಾಡಬಹುದೇನೋ ಪ್ರಶ್ನೆಯನ್ನು ಮುಂದಿಡುತ್ತಾರೆ.

ಸೋಮನಾಥ್ ಅಣ್ಣವರು ಒಂದು ಆತಂಕ ಕಾರ್ಯ ಆದಂತ ಉತ್ತರವನ್ನು ನೀಡಿದ್ದಾರೆ. ಚಂದ್ರನಲ್ಲಿ ವಿಕ್ರಂ ಲ್ಯಾಂಡರ್ ನ ಲ್ಯಾಂಡ್ ಮಾಡಿರುವುದು ಒಂದು ದೊಡ್ಡ ಸಾಹಸವಾಗಿದೆ. ರಷ್ಯಾದವರ ಕೈಲೇ ಸಾಧ್ಯವಾಗಿಲ್ಲ ಆದರೆ ಭಾರತವು ಚಂದ್ರಯಾನವನ್ನು ಅಲ್ಲಿ ಲ್ಯಾಂಡ್ ಮಾಡಿದೆ.

ಇಸ್ರೋ ವಿಜ್ಞಾನಿಗಳ ಶ್ರಮಕ್ಕೆ ಪ್ರತಿಫಲ ಎಂಬುದು ದೊರೆಯಿತು. ಪ್ರಜ್ಞಾ ರೋವರ್ ಮತ್ತು ವಿಕ್ರಂ ಲ್ಯಾಂಡರ್ ಗೆ ದೊಡ್ಡ ಸವಾಲ್ ಏನೆಂದರೆ ಚಂದ್ರನ ಉಷ್ಣಾಂಶ. ಚಂದ್ರನ ಉಷ್ಣಾಂಶದಲ್ಲಿ ಸಾಕಷ್ಟು ರೀತಿಯ ಏರುಪೇರುಗಳು ಉಂಟಾಗುತ್ತಿರುತ್ತದೆ ಎಂದು ಸೋಮನಾಥನವರು ತಿಳಿಸಿದ್ದಾರೆ.

ರಾತ್ರಿ ಸಮಯದಲ್ಲಿ ಮೈನಸ್ ಆದರೆ ಬೆಳಗ್ಗೆ ಸಮಯದಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ. ನಾವು ದಕ್ಷಿಣದಲ್ಲಿ ಲ್ಯಾಂಡ್ ಮಾಡಿರುವುದರಿಂದ ಅಲ್ಲಿ ಸೂರ್ಯನ ಬೆಳಕು ಕಡಿಮೆ ಬೀಳುತ್ತದೆ. ಇದರಿಂದ ಅಲ್ಲಿ ಉಷ್ಣಾಂಶ ಕಡಿಮೆ ಇರುತ್ತದೆ ಎಂದು ಹೇಳಿದ್ದಾರೆ. ಏನಾದರೂ ಉಷ್ಣಾಂಶಗಳಲ್ಲಿ ಹೆಚ್ಚು ಕಡಿಮೆ ಏರಿಳಿತಗಳು ಉಂಟಾದರೆ ನಮ್ಮ ರೋವರ್ ಮತ್ತು ಲ್ಯಾಂಡರ್ ಗೆ ಹಾನಿ ಉಂಟಾಗುವ ಸಾಧ್ಯತೆ ಇದೆ.

ಕರ್ನಾಟಕದ ಪ್ರಖ್ಯಾತ ಗುರುಜೀ ರವರು ಒಮ್ಮೆ ಫೋನ್ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ಪಡೆಯಿರಿ 9620569954 ಪ್ರಖ್ಯಾತ ಮಾರುತಿ ಗುರುಜೀ ರವರು.

ವೀಡಿಯೊ

LEAVE A REPLY

Please enter your comment!
Please enter your name here