ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದಕ್ಕೆ ಈ ರೀತಿಯ ಅನ್ಯಾಯವೇ

27
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದಕ್ಕೆ ಈ ರೀತಿಯ ಅನ್ಯಾಯವೇ
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದಕ್ಕೆ ಈ ರೀತಿಯ ಅನ್ಯಾಯವೇ

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದಕ್ಕೆ ಈ ರೀತಿಯ ಅನ್ಯಾಯವೇ

ನಮಸ್ಕಾರ ಪ್ರಿಯ ಸ್ನೇಹಿತರೇ, ನನ್ನ ಹಕ್ಕು ನನ್ನ ತೆರಿಗೆ ಅಂತಹ ಕರ್ನಾಟಕ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಜಂತರ್ ಮಂತರ್ ಪ್ರತಿಭಟನೆಯನ್ನ ಮಾಡಿದ್ದರು

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದಕ್ಕೆ ಈ ರೀತಿಯ ಅನ್ಯಾಯವೇ
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದಕ್ಕೆ ಈ ರೀತಿಯ ಅನ್ಯಾಯವೇ

ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿದ ತೆರಿಗೆ ಅನ್ಯಾಯದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಈ ರೀತಿಯ ಹಾಗೆ ಕರ್ನಾಟಕಕ್ಕೆ ಅನ್ಯಾಯ ಆಗಿ ದೇಶ ಬೆಳೆಯಲು ಸಾಧ್ಯವಾ ಎಂಬುದಾಗಿ ಪ್ರಶ್ನೆಯನ್ನು ಮಾಡುತ್ತಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳುವ ಪ್ರಕಾರ ನಮ್ಮ ದೇಶ ಪ್ರಜಾಪ್ರಭುತ್ವ ದೇಶ ಸಂವಿಧಾನಕ್ಕೆ ನಾವು ಹೆಚ್ಚು ಗೌರವವನ್ನು ನೀಡುತ್ತೇವೆ.

ಒಂದು ರಾಜ್ಯಕ್ಕೆ ಹೆಚ್ಚು ಸಹಾಯ ಮಾಡಿರುವುದು ಇದು ಅನ್ಯಾಯ ಅನಿಸುತ್ತೆ ಇದೆ, ಪ್ರಜಾಪ್ರಭುತ್ವದಲ್ಲಿ ದೇಶ ಮುಂದುವರಿಯಬೇಕು ಎಂದರೆ ರಾಜ್ಯಕ್ಕೆ ಹೆಚ್ಚು ಗಮನ ಕೊಡಬೇಕು.

ಕರ್ನಾಟಕ ರಾಜ್ಯ ಬೆಳೆಯದೆ ಕರ್ನಾಟಕಕ್ಕೆ ಅನ್ಯಾಯ ಆಗಿ ದೇಶ ಅಭಿವೃದ್ಧಿ ಆಗಬೇಕು ಎಂದರೆ ಇದು ಸಾಧ್ಯವಾ, ಕರ್ನಾಟಕಕ್ಕೆ ಬರಬೇಕಾದ ತೆರಿಗೆ ಹಣ ಇಲ್ಲೂ ಕೂಡ ಬಂದಿಲ್ಲ ಏಳು ಕೋಟಿ ಜನಸಂಖ್ಯೆಯ ಧ್ವನಿಯಾಗಿ ನಾವು ದೆಹಲಿಯಲ್ಲಿ ಜಂತರ್ ಮಂತರ್ ಎನ್ನುವ ಪ್ರತಿಭಟನೆಯನ್ನು ಮಾಡಿದ್ದೇವೆ

ಇದನ್ನು ಓದಿ:

ಮಿಸ್ಟರ್ ಹೆಚ್ ಡಿ ದೇವೇಗೌಡ ಮೋದಿ ಹತ್ರ ಕೊಡಿಸಿ ನೋಡೋಣ

ರಾಜ್ಯಕ್ಕೆ ಮೋದಿಯಿಂದ ಮೋಸ? ಉತ್ತರ ಪ್ರದೇಶಕ್ಕೆ ಹಣದ ಸುರಿಮಳೆ

ಈ ಕೃಷಿ ಬೆಳೆದು ಲಕ್ಷ ಲಕ್ಷ ಲಾಭ ಪಡೆಯಬಹುದು

ಪ್ರಧಾನಿ ಮೋದಿ ಅವರ ಹೆಸರನ್ನೇ ಮರೆತ್ರು ಸಿಎಂ ಸಿದ್ದರಾಮಯ್ಯ?

ಸೀತಾರಾಮನ್ ಅವರಿಗೆ ಅಮ್ಮ ನಮ್ಮ ದುಡ್ಡು ನೀಡಮ್ಮ ಎಂದು ಸಿದ್ದರಾಮಯ್ಯ

ದಕ್ಷಿಣ ಭಾರತದಲ್ಲೂ ಕೂಡ ಈ ರೀತಿಯಲ್ಲಿ ಮಮತಾ ಬ್ಯಾನರ್ಜಿ ಅವರ ಅಧ್ಯಕ್ಷತೆಯಲ್ಲಿ ಇರುವಂತಹವರೆಗೂ ಕೂಡ ಸಾಕಷ್ಟು ರೀತಿಯ ತೆರಿಗೆಯಲ್ಲಿ ವಂಚನೆಗಳು ಉಂಟಾಗುತ್ತಿದೆ ನೀಡುತ್ತಾ ಇಲ್ಲ,

ಕರ್ನಾಟಕದವರು ನೂರು ರೂಪಾಯಿ ತೆರಿಗೆಯನ್ನು ನೀಡಿದ್ದರೆ ನಮಗೆ ಕೇಂದ್ರದಿಂದ 15 ರೂಪಾಯಿ ಮಾತ್ರ ಬರುತ್ತಿದೆ, ಗುಜರಾತ್ ನಲ್ಲಿ ಅವರು 13 ರೂಪಾಯಿ ಕೊಟ್ಟರೆ 130 ಅವರು ಪಡೆಯುತ್ತಿದ್ದಾರೆ.

ಕರ್ನಾಟಕದವರು ಕೂಡ ಕೇಳುತ್ತಾ ಇರುವ ರೀತಿಯಲ್ಲಿ ಹೇಳುವುದಾದರೆ ನಮಗೂ ನಾವು ಕೊಡುವ ಅಲ್ಪಸ್ವಲ್ಪವಾದರೂ ನಮಗೆ ಮರಳಿ ಕೊಡಿ ಎಂದು ಕೇಳುತ್ತಿದ್ದೇವೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದಕ್ಕೆ ಈ ರೀತಿಯ ಅನ್ಯಾಯವೇ
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದಕ್ಕೆ ಈ ರೀತಿಯ ಅನ್ಯಾಯವೇ

ಬೇರೆ ರಾಜ್ಯಗಳಿಗೆ ನೀವು ಕೊಟ್ಟರೆ ನಮಗೆ ತೊಂದರೆ ಇಲ್ಲ ಆದರೆ ನಮಗೆ ಸೇರಬೇಕಾದದ್ದು ನಮ್ಮ ಹಕ್ಕು ನಮಗೆ ಕೊಡಿ ಎಂಬುದಾಗಿ ಈ ರೀತಿಯ ಪ್ರತಿಭಟನೆ ಮಾಡುತ್ತಿದ್ದೇವೆ.

ಒಂದು ವೇಳೆ ಈ ಪ್ರತಿಭಟನೆಯಿಂದ ಅವರೇನಾದರೂ ಎಚ್ಚೆತ್ತುಕೊಂಡಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಕರ್ನಾಟಕದ ಜನತೆಯಿಂದ ನಾವು ಹೆಚ್ಚೆಚ್ಚು ಪ್ರತಿಭಟನೆಯನ್ನು ಮಾಡುತ್ತೇವೆ ಎಂಬುದಾಗಿ ತಿಳಿಸಿದ್ದಾರೆ.

ಆದ್ದರಿಂದ ನಮಗೆ ಸೇರಬೇಕಾದ ಅಲ್ಪಸ್ವಲ್ಪ ಹಣವಾದರೂ ನಮಗೆ ಕೊಡಿ ಎಂಬುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here