ಏನು ಮಾಡಲು ಹೋಗಿ ಎಡವಟ್ಟು ಆಯಿತು.

61

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಪ್ರಪಂಚವು ತುಂಬಾ ಮುಂದುವರೆದಿದೆ ನಾವು ಯಂತ್ರೋಪಕರಣಗಳಿಂದಲೇ ನಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಲೇ ಇರುತ್ತೇವೆ. ಹೆಚ್ಚಾಗಿ ನಾವು ಯಂತ್ರಗಳನ್ನು ಬೆಳೆಸುತ್ತೇವೆ.

ಪ್ರತಿಯೊಂದಕ್ಕೂ ಕೂಡ ನಾವು ಯಂತ್ರೋಪಕರಣಗಳನ್ನು ಬಳಕೆ ಮಾಡುತ್ತೇವೆ. ತಮ್ಮ ತೋಳು ಬಲ ಮತ್ತು ಶ್ರಮವನ್ನ ವಹಿಸಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಆದರೆ ಬುದ್ಧಿ ಮತ್ತು ತೋಳ್ಬಲವನ್ನ ಮೆಚ್ಚಿಕೊಂಡು ಕೆಲಸವನ್ನು ನಿರ್ವಹಿಸುತ್ತಾ ಇದ್ದಾರೆ ಇಂತಹ ವಿಡಿಯೋಗಳು ಸಾಮಾನ್ಯವಾಗಿ ವೈರಲ್ ಆಗುವುದನ್ನ ಗಮನಿಸಬಹುದಾಗಿದೆ.

ತುಂಬಾ ಎತ್ತರದಲ್ಲಿರುವ ಮಹಡಿಯಿಂದ ಪೀಠೋಪಕರಣಗಳನ್ನು ಇಳಿಸುವ ದೃಶ್ಯ ಒಂದು ವಿಡಿಯೋ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ. ಇದರ ಬಗ್ಗೆ ಸಾಕಷ್ಟು ರೀತಿಯ ವೀಕ್ಷಣೆ ಮಾಡಿದವರು ಚರ್ಚೆಗಳನ್ನ ನಡೆಸುತ್ತಿದ್ದಾರೆ ಮುಂಬೈನಲ್ಲಿ ನಡೆದ ಒಂದು ಘಟನೆಯಾಗಿದೆ.

ಇಂತಹ ಪೀಠೋಪಕರಣಗಳನ್ನು ಹಗ್ಗದ ಸಹಾಯದಿಂದಲೇ ನಡೆಸಿ ಕೆಲಸವನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಭಾನುವಾರ ಬಂತು ಎಂದರೆ ಮುಂಬೈನಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗಿ ನಡೆಯುತ್ತದೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿರುವುದನ್ನ ಗಮನಿಸಬಹುದಾಗಿದೆ.

ಮನೆಯ ಯಾವುದೇ ಕೆಲಸವನ್ನು ಮಾಡಲು ಭಾನುವಾರದ ದಿನ ಸೂಕ್ತ ಎಂದು ಅವರು ಆ ದಿನ ಕೆಲಸ ಮಾಡುತ್ತಾರೆ, ಕಾರ್ಮಿಕರ ಕೆಲಸವನ್ನ ನೋಡಿದ ಜನರು ತುಂಬಾ ಒಳ್ಳೆಯ ಮೆಚ್ಚುಗೆಯನ ವ್ಯಕ್ತಪಡಿಸಿರುವುದನ್ನು ಕಾಣಬಹುದು.

ವಿಡಿಯೋ ಎಲ್ಲಾ ಕಡೆಲೂ ವೈರಲ್ ಆಗಿದೆ ತುಂಬಾ ಎತ್ತರದಲ್ಲಿರುವ ಮಹಡಿಯಿಂದ ಪೀಠೋಪಕರಣಗಳನ್ನು ಹಗ್ಗದ ಸಹಾಯದಿಂದ ಕೆಳಗೆ ಇಳಿಸುತ್ತಿದ್ದಾರೆ ಇದನ್ನು ನೋಡಿ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ ಮತ್ತು ಕಾರ್ಮಿಕರ ಧೈರ್ಯವನ್ನು ಮೆಚ್ಚಲೇಬೇಕು.

ಮೈಯೆಲ್ಲಾ ಕಣ್ಣಾಗೆ ತುಂಬಾ ಜಾಗೃತೆಯಿಂದ ಈ ಕೆಲಸವನ್ನ ನಾವು ಮಾಡಬೇಕಾಗುತ್ತದೆ. ಈ ವಿಡಿಯೋವನ್ನು ನಾವು ನೋಡಿದರೆ ತುಂಬಾ ಭಯ ಬೀಳ್ತಾ ಉಂಟಾಗುತ್ತದೆ ಏನಾದರೂ ಹೆಚ್ಚು ಕಮ್ಮಿ ಆದರೆ ಏನಾಗುತ್ತದೆ ಎಂಬುದನ್ನ ಕೂಡ ನೋಡುತ್ತಾ ಇದ್ದರೆ ಆದರೆ ಈ ಕೆಲಸವನ್ನ ಮಾಡಲು ಹೋಗಿ

ಎಡವಟ್ಟುಗಳು ಹೆಚ್ಚಾಗುತ್ತದೆ ಆದ್ದರಿಂದ ತುಂಬಾ ಎಚ್ಚರಿಕೆಯಿಂದ ಕೆಲಸವನ್ನು ಮಾಡಬೇಕು. ಈ ಕೌಶಲ್ಯವನ್ನ ಅನೇಕ ಜನರು ಮೆಚ್ಚುಗೆಯನ್ನ ವ್ಯಕ್ತ ಪಡಿಸಿದ್ದಾರೆ ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದುಕ್ಕೂ ಕೂಡ ಯಂತ್ರೋಪಕರಣಗಳನ್ನು ಬಳಕೆ ಮಾಡುತ್ತೇವೆ

ಆದರೆ ಇವರು ಪೀಠೋಪಕರಣಗಳನ್ನು ಹಗ್ಗದ ಸಹಾಯದಿಂದ ಕೈಗಳ ಬಲಗಳಿಂದ ಅದನ್ನ ಇಳಿಸಿಕೊಂಡಿರುವುದ ವಿಡಿಯೋ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ ಏನಾದರೂ ಹೆಚ್ಚು ಕಮ್ಮಿ ಆದರೆ ದೊಡ್ಡ ಸಮಸ್ಯೆಗಳು ಎದುರಾಗುತ್ತವೆ.

ನಿರುದ್ಯೋಗ, ಆನಾರೋಗ್ಯ ಸಮಸ್ಯೆಗಳು, ಇನ್ನಿತರೇ ಸಮಸ್ಯೆಗಳು ಶಾಶ್ವತ ಪರಿಹಾರ ಆಗೋಕೆ ಈ ಕೂಡಲೇ ನಮಗೆ ಫೋನ್ ಮಾಡಿರಿ 9900804442 ಒಂದೇ ದಿನದಲ್ಲಿ ಶಾಶ್ವಾತ ಪರಿಹಾರ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here