ಆಂಬುಲೆನ್ಸ್ ನಲ್ಲಿ ನರ್ಸ್ ಗಳ ಜೊತೆ ನಂತರ ಆಗಿದ್ದೇ ಬೇರೆ

56

ನಮಸ್ಕಾರ ಪ್ರಿಯ ಸ್ನೇಹಿತರೇ, ಆಂಬುಲೆನ್ಸ್ ನ ಸೈರನ್ ಕೇಳಿದರೆ ಸಾಕು ಎಲ್ಲರೂ ಎಚ್ಚೆತ್ತುಕೊಳ್ಳುತ್ತಾರೆ ಮತ್ತು ಅವರಿಗಾಗಿ ಜನರು ಪ್ರೇರಣೆಯನ್ನು ನೀಡುವುದನ್ನ ಸಹ ಕಾಣಬಹುದಾಗಿದೆ.

ಆಂಬುಲೆನ್ಸ್ ಅಲ್ಲಿ ಯಾವುದು ಎಮರ್ಜೆನ್ಸಿ ರೋಗಿಗಳು ಇರುತ್ತಾರೆ ಎಂದು ಅಂದುಕೊಳ್ಳುತ್ತಾರೆ. ಅವರಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುವ ಜನಗಳೇ ಹೆಚ್ಚಾಗಿರುತ್ತಾರೆ.

ಆಂಬುಲೆನ್ಸ್ ಸೈರನ್ ಕೇಳಿದರೆ ಸಾಕು ಜನರು ರಸ್ತೆಯನ್ನು ಖಾಲಿ ಬಿಡುತ್ತಾರೆ. ಅಂಬುಲೆನ್ಸ್ ನ ದುರ್ಬಳಕೆ ಮಾಡಿಕೊಳ್ಳುವವರ ಜನರ ಸಂಖ್ಯೆ ಹೆಚ್ಚಾಗಿದೆ.

ಈ ರೀತಿಯ ಘಟನೆಯು ಒಂದು ಪ್ರದೇಶದಲ್ಲಿ ನಡೆದಿದೆ ಆದ್ದರಿಂದ ಪೊಲೀಸರು ಅವರಿಗೆ ಶಿಕ್ಷೆಯನ್ನು ನೀಡಲು ಮುಂದಾಗಿದ್ದಾರೆ. ಟ್ರಾಫಿಕ್ ನಾ ಕ್ಲಿಯರ್ ಇನ್ಸನ್ನು ಪಡೆಯಬೇಕೆಂದು ಆಂಬುಲೆನ್ಸ್ ನ ಡ್ರೈವರ್ ಈ ರೀತಿಯ ಸದುಪಯೋಗವನ್ನು ಮಾಡಿಕೊಂಡಿದ್ದಾರೆ ಅದರಲ್ಲೂ ಖಾಸಗಿ ಆಸ್ಪತ್ರೆಯವರು ಈ ರೀತಿ ಟ್ರಾಫಿಕ್ ಅನ್ನ ಕ್ಲಿಯರ್ ಮಾಡಬೇಕು.

ರಸ್ತೆ ಬದಿಯಲ್ಲಿ ನಿಂತು ಅವರು ಆ ಜ್ಯೂಸು ಮತ್ತು ಬೋಂಡಾ ಬಜ್ಜಿಗಳನ್ನು ಸೇವಿಸುತ್ತಿರುವುದನ್ನು ನೋಡಿರುವವರು ಟ್ರಾಫಿಕ್ ಪೊಲೀಸ್ ಅವರಿಗೆ ಸಿಕ್ಕಿಬಿದ್ದಿದ್ದಾರೆ.

ಈ ರೀತಿ ಟ್ರಾಫಿಕ್ ರೂಲ್ಸ್ ಅನ್ನ ಉಲ್ಲಂಘನೆ ಮಾಡಿರುವುದರಿಂದ ಅವರ ಸಿಸಿ ಕ್ಯಾಮೆರಾದಲ್ಲಿ ಈ ವಿಡಿಯೋ ರೆಕಾರ್ಡ್ ಆಗಿರುವುದನ್ನು ಕಾಣಬಹುದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿರುವುದನ್ನು ಕಾಣಬಹುದಾಗಿದೆ. ಟ್ವಿಟರ್ ನಲ್ಲಿ ಈ ವಿಡಿಯೋನ ಹಂಚಿಕೊಂಡಿರುವ ಪೋಲೀಸ್ ಸೈರನ್ಗಳ ದುರುಪಯೋಗವನ್ನು

ಅವರು ಉಲ್ಲಂಘಿಸಿ ತೆಲಂಗಾಣ ಪೊಲೀಸ್ರು ಆಂಬುಲೆನ್ಸ್ ನ ಸೇವೆಗಳನ್ನು ತುಂಬಾ ಜವಾಬ್ದಾರಿಯಾಗಿ ನಿರ್ವಹಿಸಬೇಕೆಂದು ಪೊಲೀಸರು ಮನವಿಯನ್ನ ಮಾಡುತ್ತಾರೆ.

ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮಾತ್ರ ಸೈರನ್ ನನ್ನ ಹಾಕಬೇಕು ಎಂದು ಹೇಳಲಾಗಿದೆ. ಅಂಬುಲೆನ್ಸ್ ನಲ್ಲಿ ಡ್ರೈವರ್ ಅನ್ನು ಪೊಲೀಸರು ಪ್ರಶ್ನೆ ಮಾಡಿದಾಗ

ಅಲ್ಲಿ ಯಾವುದೇ ರೋಗಿಯೂ ಇರಲಿಲ್ಲ ಎಂದು ಪೊಲೀಸರು ಅಲ್ಲಿರುವ ಆಂಬುಲೆನ್ಸ್ ಅನ್ನ ಚೆಕ್ ಮಾಡಿದಾಗ ಈ ಮಾಹಿತಿ ಲಭ್ಯವಾಗಿದೆ.

ಅಂಬುಲೆನ್ಸ್ ನಲ್ಲಿದ್ದ ಡ್ರೈವರ್ ನರ್ಸ್ ಗಳ ಜೊತೆ ಬಜ್ಜಿ ತಿನ್ನಲು ಮಾಡಿಕೊಂಡಿದ್ದಾರೆ ಎಂಬುದನ್ನ ತಿಳಿದು ಬಂದಿದೆ. ಈ ವಿಡಿಯೋ ಟ್ವಿಟರ್ ನಲ್ಲಿ ಇರುವುದನ್ನು ಕಾಣಬಹುದಾಗಿದೆ ಅನೇಕ ಜನರು ಆಕ್ರೋಶವನ್ನು ವ್ಯಕ್ತಪಡಿಸಿದರೆ

ಈ ರೀತಿ ದುರುಪಯೋಗ ಮಾಡಿಕೊಳ್ಳುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ ಎಂಬುದನ್ನು ಅನೇಕ ಜನರು ಅನೇಕ ರೀತಿಯಲ್ಲಿ ಪ್ರಶ್ನೆ ಮಾಡಿದ್ದಾರೆ.

ನಿಮ್ಮ ಜೀವನದಲ್ಲಿ ಸಮಸ್ಯೆಗಳು ಬಂದಿದೆ ಅಂದರೆ ಬೇಸರ ಆಗೋಕೆ ಹೋಗಬೇಡಿ, ಪ್ರಖ್ಯಾತ ಗುರುಜೀ ಸಂತೋಷ್ ಗುರುಗಳು ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತಾರೆ, ಈ ಕೂಡಲೇ ನಮಗೆ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ ರವರು.

ಈ ಕೂಡಲೇ ವೀಡಿಯೊ ನೋಡಿ

LEAVE A REPLY

Please enter your comment!
Please enter your name here