ಶ್ರಾವಣ ಮಾಸದ ಬಗ್ಗೆ ಭಯಾನಕ ಭವಿಷ್ಯ ನುಡಿದ ಕೋಡಿ ಮಠದ ಸ್ವಾಮಿ.

45
ಶ್ರಾವಣ ಮಾಸದ ಬಗ್ಗೆ ಭಯಾನಕ ಭವಿಷ್ಯ ನುಡಿದ ಕೋಡಿ ಮಠದ ಸ್ವಾಮಿ.
ಶ್ರಾವಣ ಮಾಸದ ಬಗ್ಗೆ ಭಯಾನಕ ಭವಿಷ್ಯ ನುಡಿದ ಕೋಡಿ ಮಠದ ಸ್ವಾಮಿ.

ಶ್ರಾವಣ ಮಾಸದ ಬಗ್ಗೆ ಭಯಾನಕ ಭವಿಷ್ಯ ನುಡಿದ ಕೋಡಿ ಮಠದ ಸ್ವಾಮಿ.

ನಮಸ್ಕಾರ ಪ್ರಿಯ ಸ್ನೇಹಿತರೇ, ಶ್ರಾವಣ ಮಾಸದ ಬಗ್ಗೆ ಭಯಾನಕವಾಗಿ ಭವಿಷ್ಯವನ್ನು ಕೋಡಿ ಮಠದ ಶ್ರೀಗಳು ಭವಿಷ್ಯವನ್ನು ನುಡಿದಿದ್ದಾರೆ.

ಶ್ರಾವಣ ಮಾಸದ ಬಗ್ಗೆ ಭಯಾನಕ ಭವಿಷ್ಯ ನುಡಿದ ಕೋಡಿ ಮಠದ ಸ್ವಾಮಿ.
ಶ್ರಾವಣ ಮಾಸದ ಬಗ್ಗೆ ಭಯಾನಕ ಭವಿಷ್ಯ ನುಡಿದ ಕೋಡಿ ಮಠದ ಸ್ವಾಮಿ.

ಕೋಡಿಮಠದ ಶ್ರೀಗಳು ಯಾವಾಗಲೂ ಕೂಡ ಭವಿಷ್ಯವನ್ನು ನುಡಿಯುತ್ತಾ ಇರುತ್ತಾರೆ ಏಕೆಂದರೆ ಅವರು ನುಡಿಯುವಂತಹ ಪ್ರತಿಯೊಂದು ಭವಿಷ್ಯವು ಕೂಡ ನಿಜವಾಗಿದೆ ಆದ್ದರಿಂದ ಅವರು ಹೇಳುವ ಭವಿಷ್ಯವನ್ನ ಎಲ್ಲರೂ ಕೂಡ ನಂಬುತ್ತಾರೆ.

ಕ್ರೋಧೀನಾಮ ಸಂವತ್ಸರದಲ್ಲಿ ಅನಾಹುತಗಳೇ ಹೆಚ್ಚು ಎಂದು ಹೇಳಿದ ಕೋಡಿ ಮಠದ ಶ್ರೀಗಳು ಈ ರೀತಿ ಹೇಳಿದ 20 ದಿನದ ಒಳಗಾಗಿ ವಯನಾಡಿನಲ್ಲಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಭೂಕುಸಿತದಿಂದಾಗಿ ಸಾಕಷ್ಟು ರೀತಿಯ ಅವಾಂತರಗಳೇ ನಡೆದು ಹೋಗಿವೆ. ಕೋಡಿಮಠದ ಶ್ರೀಗಳು ಹೇಳುವಂತೆ ಈ ರೀತಿಯ ಅನಾಹುತಗಳು ಸಂಭವಿಸುತ್ತದೆ ಎಂದು ನಾನು ಮೊದಲೇ ಭವಿಷ್ಯವನ್ನು ನುಡಿದಿದ್ದೆ ಎಂಬುದಾಗಿ ಹೇಳಿದ್ದರು.

ಶ್ರಾವಣ ಮಾಸ ಆರಂಭವಾಗಿದೆ, ಈಗ ಹಬ್ಬ ಹರಿದಿನಗಳು ಆರಂಭವಾಗುತ್ತದೆ. ನಾಗರ ಪಂಚಮಿ ಹಬ್ಬವನ್ನು ಕೂಡ ಎಲ್ಲೆಡೆ ಸಂಭ್ರಮವನ್ನು ಮಾಡಿದ್ದರು. ಚಿಕ್ಕಬಳ್ಳಾಪುರದಲ್ಲಿ ಮುಂದಿನ ದಿನಗಳಲ್ಲಿ ಜಲಕಂಠಕ ಉಂಟಾಗುವ ಸಾಧ್ಯತೆ ಇದೆ ಎನ್ನುವ ಭವಿಷ್ಯವನ್ನು ನುಡಿದಿದ್ದಾರೆ. ಜಲಕಂಠಕ ಮತ್ತು ವಾಯು ಕಂಟಕ ಉಂಟಾಗುವ ಸಾಧ್ಯತೆ ಇದೆ ಎಂಬುದಾಗಿ ಸೂಚಿಸಿದ್ದಾರೆ.

ಶ್ರಾವಣ ಮಾಸ ಇದು ಹಬ್ಬದ ಋತು ಆಗಿದ್ದರೂ ಕೂಡ ಎಚ್ಚರಿಕೆಯಿಂದ ಇರಲೇಬೇಕು. ಈ ಮಾಸದಲ್ಲಿ ಸಾಕಷ್ಟು ಅವಘಡಗಳು ಉಂಟಾಗುವ ಸಾಧ್ಯತೆ ಇದೆ.

ಈ ಮಾಸದಲ್ಲಿ ಗುರುಗಳು ಶಿಷ್ಯರಾಗುತ್ತಾರೆ. ಶಿಷ್ಯರು ಗುರುಗಳಾಗುತ್ತಾರೆ. ರಾಜ್ಯದಲ್ಲಿ ಅತಿವೃಷ್ಟಿ ಆಗುವ ಸಾಧ್ಯತೆ ಇದೆ ಎಂಬುದಾಗಿ ತಿಳಿಸಿದ್ದಾರೆ. ಕ್ರೂದಿ ನಾಮ ಸಂವತ್ಸರ ಇದಾಗಿರುವುದರಿಂದ ನೀರು, ಅಗ್ನಿ, ವಾಯು ಕಂಠಕಗಳು ಉಂಟಾಗುವ ಸಂಭವ ಕೂಡ ಇರುತ್ತದೆ.

ಕೋಡಿಮಠದ ಶ್ರೀಗಳು ಮಳೆಯ ಬಗ್ಗೆಯೂ ಕೂಡ ಭವಿಷ್ಯವನ್ನು ನುಡಿದಿದ್ದಾರೆ. ಮುಂದಿನ ದಿನಗಳಲ್ಲಿ ಭಾರಿ ಮಳೆ ಸಂಭವಿಸುವ ಸಾಧ್ಯತೆ ಇದೆ ಎಂಬುದಾಗಿ ಭವಿಷ್ಯ ನುಡಿದಿದ್ದಾರೆ.

ಮುಂದಿನ ದಿನಗಳಲ್ಲೂ ಕೂಡ ಯಾವೆಲ್ಲ ತೊಂದರೆಗಳು ಉಂಟಾಗಬಹುದು ಎನ್ನುವಂತಹ ಕೆಲವೊಂದು ರಾಜಕೀಯ ಭವಿಷ್ಯ ಆಗಿರಬಹುದು, ಬೇರೆ ಬೇರೆ ಭವಿಷ್ಯ ಕೂಡ ನುಡಿದಿದ್ದಾರೆ.

ಮಾಹಿತಿ ಇದನ್ನು ಓದಿ:

ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ಸ್ಕೀಮ್ ನಲ್ಲಿ ಉದ್ಯೋಗಾವಕಾಶ

ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್

ಕಿಸಾನ್ ಸಮ್ಮಾನ್ ಯೋಜನೆಯ ರೈತರಿಗೆ ಭರ್ಜರಿ ಗುಡ್ ನ್ಯೂಸ್

ಹಳ್ಳಿಹಳ್ಳಿಗಲ್ಲು ಕೂಡ ಫುಲ್ ಡಿಮ್ಯಾಂಡ್ ಈ ಬಿಸಿನೆಸ್

ನೈರುತ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆ

ಶ್ರಾವಣ ಮಾಸದ ಬಗ್ಗೆ ಭಯಾನಕ ಭವಿಷ್ಯ ನುಡಿದ ಕೋಡಿ ಮಠದ ಸ್ವಾಮಿ.

ಆದರಿಂದ ಮುಂದಿನ ದಿನಗಳಲ್ಲಿ ಈಗ ಶ್ರಾವಣ ಮಾಸ ಆಗಿರುವುದರಿಂದ ಎನ್ನೆಲಾ ಸಮಸ್ಯೆಗಳು ಉಂಟಾಗಬಹುದು ಎನ್ನುವ ಬಗ್ಗೆ ತಿಳಿಸಿದ್ದಾರೆ. ರಾಜಕೀಯದಲ್ಲೂ ಕೂಡ ಕೆಲವೊಂದು ಇಷ್ಟು ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ.

ಕೋಡಿ ಮಠದ ಶ್ರೀಗಳು ನುಡಿದಿರುವ ಭವಿಷ್ಯ ನಿಜವಾಗಿದೆ ಆದ್ದರಿಂದ ಅವರು ನುಡಿವ ಎಲ್ಲಾ ಭವಿಷ್ಯಗಳು ಕೂಡ ನಿಜವಾಗುತ್ತಾ ಇದೆ. ಮುಂದಿನ ದಿನಗಳಲ್ಲಿ ಏನೆಲ್ಲಾ ಅನಾಹುತಗಳು ಸಂಭವಿಸಬಹುದು ಎಂಬುದನ್ನು ತಿಳಿಯೋಣ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here