ರಷ್ಯಾ ಗೆ ನಾವು ಸಪೋರ್ಟ್ ಮಾಡುವುದಿಲ್ಲ ಎಂದ ಜೈ ಶಂಕರ್

41

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತವು ರಷ್ಯಾ ಗೆ ಒಂದು ಮನವಿಯನ್ನ ಮಾಡುತ್ತಾ ಇದೆ. ನೀವು ಇಷ್ಟು ದಿನ ಏನೆಲ್ಲಾ ಮಾಡಿದ್ದಿರೋ ಅದಕ್ಕೆ ನಮ್ಮ ಬೆಂಬಲ ಇದ್ದೇ ಇದೆ. ಇದೊಂದು ಕೆಲಸವನ್ನು ನೀವು ನಮಗೆ ಬೆಂಬಲ ನೀಡಿದರೆ ನಾವು ಎಲ್ಲಾ ಕೆಲಸಗಳಿಗೂ ಕೂಡ ಬೆಂಬಲ ನೀಡುತ್ತೇವೆ.

ಇದರಿಂದ ಭಾರತವು ರಷ್ಯಾಗೆ ಒಂದು ಮನವಿಯನ್ನು ಮಾಡಿದ್ದು. ಕಿಂಡನೊಂದಿಗೆ ಯಾವುದೇ ರೀತಿಯ ಒಪ್ಪಂದವನ್ನು ಮಾಡಿಕೊಳ್ಳಬೇಡಿ ಎಂದು ಭಾರತದವರು ಹೇಳುತ್ತಿದ್ದಾರೆ. ರಷ್ಯಾದವರು ನಾರ್ತ್ ಕೊರಿಯಾ ದೊಂದಿಗೆ ಡಿಫೆನ್ಸ್ ಒಪ್ಪಂದ ಮಾಡಿಕೊಂಡರೆ ಭಾರತಕ್ಕೆ ಇದರಿಂದ ಏನು ತೊಂದರೆ ಉಂಟಾಗುತ್ತದೆ.

ಭಾರತದ ವಿದೇಶಾಂಗ ಸಚಿವರಾದ ಜೈ ಶಂಕರ್ ಅವರು ಅಮೆರಿಕದ ಪ್ರವಾಸದಲ್ಲಿದ್ದಾರೆ. ವಿಶ್ವಸಂಸ್ಥೆಯ ಎಪ್ಪತ್ತೆಂಟನೆ ಸಾಮಾನ್ಯ ಅಧಿವೇಶನ ನಡೆಯುತ್ತಾ ಇದೆ. ಆದ್ದರಿಂದ ಜೈ ಶಂಕರ್ ಅವರು ಅದರಲ್ಲಿ ಭಾಗವಹಿಸುವುದಕ್ಕಾಗಿ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ.

ಕೆನಡಾ ಮತ್ತು ಭಾರತದ ನಡುವೆ ಒಂದು ರೀತಿಯ ಸಂಘರ್ಷ ನಡೆದಿದೆ. ಕ್ವಾಟ್ ಸಭೆಯಲ್ಲಿ ಜೈ ಶಂಕರ್ ಅವರು ಪ್ರಸ್ತಾಪನೆ ಮಾಡಿದರು. ಇತ್ತೀಚಿನ ದಿನಗಳಲ್ಲಿ ಕೆನಡಾ ದವರು ಉಗ್ರರನ್ನ ಬೆಂಬಲಿಸುವಂತೆ ಪ್ರಯತ್ನವನ್ನು ನಡೆಸುತ್ತಿದ್ದಾರೆ ಇದರ ಬಗ್ಗೆ ಸಾಕ್ಷಿಗಳನ್ನು ನೀಡಿದ್ದೇವೆ, ಅವುಗಳನ್ನು ಹಸ್ತಾಂತರ ಮಾಡುವುದಕ್ಕೂ ಕೂಡ ಮನವಿ ಮಾಡಿಕೊಂಡಿದ್ದೇವೆ.

ಆದರೆ ಕೆನಡಾ ದವರು ಯಾವುದೇ ರೀತಿಯ ಸಹಕಾರವನ್ನು ನೀಡುತ್ತಿಲ್ಲ. ಅವರನ್ನ ಪೋಷಿಸುವ ಮತ್ತು ರಕ್ಷಣೆ ಮಾಡುವ ಕೆಲಸವನ್ನ ಕೆನಡಾ ದವರು ಮಾಡುತ್ತಿದ್ದಾರೆ. ಅಮೆರಿಕ ಆಸ್ಟ್ರೇಲಿಯಾ ರಷ್ಯಾದ ವರ ಎದುರು ಈ ವಿಷಯವನ್ನು ಜಯಶಂಕರ್ ಅವರು ಪ್ರಸ್ತಾವನೆ ಮಾಡಿದರು. ಜೈ ಶಂಕರ್ ಅವರು ರಷ್ಯಾ ಗೆ ಒಂದು ಮನವಿಯನ್ನ ಮಾಡಿದರು.

ರಷ್ಯಾದವರು ನಾರ್ತ್ ಕೊರಿಯಾ ದೊಂದಿಗೆ ಯಾವುದೇ ರೀತಿಯ ಡಿಫೆನ್ಸ್ ಒಪ್ಪಂದವನ್ನು ಮಾಡಬಾರದು ಎಂದು ಜೈ ಶಂಕರ್ ಹೇಳಿದರು. ಇದೇ ತಿಂಗಳು ರಷ್ಯಾ ಕ್ಕೆ ಅವರು ಭೇಟಿ ನೀಡಿದರು. ರಷ್ಯಾ ವನ್ನ ಭಾರತದ ಎಲ್ಲಾ ರೀತಿಯಿಂದಲೂ ಕೂಡ ತೊಂದರೆಯಿಂದ ದೂರ ಮಾಡಿದ್ದು.

ಉಕ್ರೇನೋ ರಷ್ಯಾದ ಮೇಲೆ ದಾಳಿ ಮಾಡಿದ್ದದಿಂದಲೂ ಕೂಡ ರಷ್ಯಾದವ್ರನ್ನ ಭಾರತದವರು ಅದರಿಂದ ತಪ್ಪಿಸುವ ಉದ್ದೇಶವನ್ನು ಹೊಂದಿತ್ತು. ಅನೇಕ ರೀತಿ ನಿರ್ಬಂಧಗಳು ಇದ್ದರೂ ಕೂಡ ರಷ್ಯಾದಿಂದ ಕಚ್ಚಾ ತೈಲವನ್ನು ಭಾರತ ಖರೀದಿ ಮಾಡುತ್ತಾ ಇದೆ.

ಶಸ್ತ್ರಾಸ್ತ್ರಗಳನ್ನು ಕೂಡ ಎಂದಿಗೂ ಸಹ ಖರೀದಿ ಮಾಡುತ್ತದೆ. ಅಮೆರಿಕವನ್ನ ಬ್ಯಾಲೆನ್ಸ್ ಮಾಡಿಕೊಂಡು ರಷ್ಯಾದ ಜೊತೆ ವ್ಯವಹಾರವನ್ನು ನಡೆಸುತ್ತ ಇದೆ. ವಿಶ್ವಸಂಸ್ಥೆಯಲ್ಲಿ ಈ ವಿಚಾರ ಏನಾದರೂ ಪ್ರಸ್ತಾಪ ಆಗಿದೆ ಆದರೆ ನಾವು ನಿಮಗೆ ವೋಟ್ ಹಾಕುವುದಿಲ್ಲ ಎಂದು ಭಾರತ ರಷ್ಯಾದವರಿಗೆ ಹೇಳಿದ್ದಾರೆ.

ನಾರ್ತ್ ಕೋರಿಯಾದ ವಿರುದ್ಧ ಭಾರತದ್ ಮೆಲುವು ತುಂಬಾ ಸ್ಪಷ್ಟವಾದದ್ದು ಎಂದು ತಿಳಿಸಿದ್ದಾರೆ ಆದ್ದರಿಂದ ಭಾರತ ಕೊಟ್ಟ ಕಡೆ ರಷ್ಯಾ ಎಚ್ಚರಿಕೆಯಿಂದ ಇರಬೇಕಾಗಿದೆ.

ನಿಮ್ಮ ಸಮಸ್ಯೆಗೆ ಪರಿಹಾರ ಹುಡುಕುತ್ತಾ ಇದ್ದೀರಿ ಆದ್ರೆ ಚಿಂತೆ ಬಿಡಿ ಈ ತಕ್ಷಣ ನಮಗೆ ಕರೆ ಮಾಡಿ ನಿಮ್ಮ ಬಹು ದಿನದ ಎಲ್ಲಾ ರೀತಿಯ ಸಮಸ್ಯೆಗೆ ಇಲ್ಲಿ ಶಾಶ್ವತ ಪರಿಹಾರ ದೊರೆಯುವುದು 9538446677 ಸಂತೋಷ್ ಗುರುಗಳು

ಮಾಹಿತಿ ಆಧಾರ

LEAVE A REPLY

Please enter your comment!
Please enter your name here