ಡಬ್ಬಿಂಗ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಹೃದಯಘಾತಕ್ಕೆ ಬಲಿಯಾದ ಜೈಲರ್ ಸಿನಿಮಾ ನಟ.

53

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಯಾವ ಸಮಯದಲ್ಲಿ ಏನಾಗುತ್ತದೆ ಎಂಬುದು ಯಾರೂ ಕೂಡ ಊಹಿಸಲಾಗದಂತ ಪರಿಸ್ಥಿತಿಗಳು ಬಂದಿದೆ,

ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಹೃದಯ ಸ್ತಂಭನದಿಂದ ಅವರು ಕೂಡ ಮೃತಪಟ್ಟಿದ್ದಾರೆ. ಜನರಲ್ಲಿ ಹೃದಯಘಾತ ಎಂದರೆ ಸಾಕು, ತುಂಬಾ ಭಯ ಉಂಟಾಗುವ ಪರಿಸ್ಥಿತಿ ಉಂಟಾಗಿದೆ. ಯಾರ ಜೀವನ ಯಾವ ಸಮಯದಲ್ಲಿ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಮತ್ತೊಬ್ಬ ನಟ ಕೂಡ ಹೃದಯಾಘಾತದಿಂದ ಬಲಿಯಾಗಿದ್ದಾರೆ ಯಾವುದು ಒಂದು ಸಿನಿಮಾಕ್ಕೆ ಡಬ್ಬಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಕುಸಿದು ಬೀಳುತ್ತಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಮಾಡುತ್ತಾರೆ.

ಅಷ್ಟರ ಒಳಗಾಗಿ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ತಮಿಳಿನಲ್ಲಿ ಸಾಕಷ್ಟು ಪ್ರಖ್ಯಾತಿಯನ್ನು ಪಡೆದಿರುವ ಚಿ ಮಾರಿ ಮುತ್ತು, ಜನಸಾಮಾನ್ಯರಿಗೆ ಹೃದಯಘಾತ ಆಗಿದೆ ಎಂದರೆ ಯಾರೂ ಕೂಡ ತಲೆಕೆಡಿಸಿಕೊಳ್ಳುವುದಿಲ್ಲ ಆದರೆ ಸೆಲೆಬ್ರಿಟಿಗಳಿಗೆ ಈ ರೀತಿ ಆದರೆ ಎಲ್ಲರೂ ಕೂಡ ಹೆಚ್ಚು ಭಯಭೀತಿರಾಗುವ ಸಾಧ್ಯತೆ ಇದೆ.

57 ರಿಂದ 58 ವರ್ಷದ ಆಸು ಪಾಸು ಆಗಿರಬಹುದು. ಜೈಲರ್ ಸಿನಿಮಾದ ಮೂಲಕ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದರು. ಸಾಕಷ್ಟು ರೀತಿಯ ಸಿನಿಮಾಗಳಲ್ಲಿ ಅವರು ನಟನೆ ಮಾಡಿದ್ದಾರೆ ಹಾಗೆ ಕೇವಲ ನಟರಾಗಿ ಮಾತ್ರ ಕಾರ್ಯನಿರ್ವಹಿಸಿಲ್ಲ ನಿರ್ದೇಶಕರಾಗಿಯೂ ಕೂಡ ಕಾರ್ಯನಿರ್ವಹಿಸಿದ್ದಾರೆ.

ಇವರಿಗೆ ಬೇಕಾದಷ್ಟು ಅವಕಾಶಗಳು ಬರುತ್ತಿದ್ದವು ಮತ್ತು ಕಿರುತೆರೆ ಚಿತ್ರರಂಗಗಳಲ್ಲೂ ಕೂಡ ಅವರು ನಟನೆಯನ್ನು ಮಾಡುತ್ತಿದ್ದರು. ನಟನಿಗೆ ಯಾವುದೇ ರೀತಿಯ ಸಮಸ್ಯೆಗಳು ಇರಲಿಲ್ಲ. ಆರೋಗ್ಯದ ಸಮಸ್ಯೆಗಳು ಯಾವುದೇ ರೀತಿ ಅವರಿಗೆ ಕಾರಣವಾಗಲಿಲ್ಲ ಆದರೂ ಕೂಡ ಆರೋಗ್ಯವಾಗಿದ್ದರೂ.

ಹೃದಯಕ್ಕೆ ಸಂಬಂಧಿಸಿದಂತೆ ಯಾವುದಾದರೂ ಚಿಕಿತ್ಸೆ ಅಥವಾ ಏನಾದರೂ ಕಾಯಿಲೆಗಳು ಇದ್ದರೂ ಕಂಡು ಬಂದೇ ಇಲ್ಲ. ಎಲ್ಲರ ಜೊತೆಯಲ್ಲಿ ಸಂತೋಷದಿಂದ ಇದ್ದವರು ಡಬ್ಬಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಹೃದಯ ನಿಂತು ಹೋಗಿದೆ ಎಂದು ಹೇಳಿದ ತಕ್ಷಣವೇ ಎಲ್ಲರಿಗೂ ಕೂಡ ಭಯ ಉಂಟಾಗುತ್ತದೆ.

ತಮಿಳಿನ ಇಂಡಸ್ಟ್ರಿಯವರು ಕೂಡ ತುಂಬಾ ಭಯಭೀತರಾಗಿದ್ದಾರೆ. ಈ ವಿಷಯಗಳು ಪದೇ ಪದೇ ಕೇಳಿ ಬರುತ್ತಿರುವುದರಿಂದ ಜನರು ಭಯಭೀತರಾಗುವುದು ಸರ್ವೆ ಸಾಮಾನ್ಯ ಡಬ್ಬಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಮಾರಿಮುತ್ತು ಎನ್ನುವ ವ್ಯಕ್ತಿ ಕುಸಿದು ಬಿದ್ದು ಹೃದಯಘಾತಕ್ಕೆ ಬಲಿಯಾಗಿದ್ದರೆ ಜೈಲರ್ ಸಿನಿಮಾದಲ್ಲಿ ಇವರು ತಮ್ಮದೇ ಆದ ಪಾತ್ರವನ್ನು ನಿರ್ವಹಿಸಿದ್ದಾರೆ ಅದರಿಂದ ಅನೇಕ ರೀತಿ ಅವಕಾಶಗಳನ್ನು ಕೂಡ ಪಡೆದುಕೊಂಡಿದ್ದರು.

ಉದ್ಯೋಗ, ಶತ್ರುಗಳ ಬಾಧೆ, ಮನೆಯಲ್ಲಿ ಕಿರಿ ಕಿರಿ ಅಥವ ಪ್ರೀತಿ ಪ್ರೇಮದಲ್ಲಿ ಸೋಲು ಇನ್ನಿತರೇ ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಕೊಡುತ್ತೇವೆ 9620799909

ವೀಡಿಯೊ ನೋಡಿ 

LEAVE A REPLY

Please enter your comment!
Please enter your name here