ಭಾರತಕ್ಕೆ ನಿರ್ಬಂಧ ಹಾಕಿದ ಜಪಾನ್ ದೇಶ ಮುಂದೆ ಸಾಕಷ್ಟು ಸಮಸ್ಯೆ ಆಗಬಹುದು
ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತದ ಮೇಲೆ ಜಪಾನ್ ನಿರ್ಬಂಧ ಹೇರುತ್ತದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಈಗ ಪ್ರಸಾರವಾಗುತ್ತಿದೆ, ಭಾರತಕ್ಕೆ ನಿಜಕ್ಕೂ ಕೂಡ ಇದು ಆಘಾತಕಾರಿಯಾದ ವಿಷಯ ಎಂದೇ ಹೇಳಬಹುದು.
ಭಾರತ ಮತ್ತು ಜಪಾನ್ ತುಂಬಾ ಮಿತ್ರವಾದಂತ ದೇಶ ಆಗಿದೆ. ಎರಡು ದೇಶಗಳ ನಡುವೆ ಉತ್ತಮವಾದ ವ್ಯಾಪಾರ ಸಂಬಂಧವನ್ನು ಕೂಡ ಹೊಂದಿದೆ, ಉತ್ತಮವಾದ ಕೊಡುವುದು ಮತ್ತು ಕೊಳ್ಳುವಿಕೆಯು ಕೂಡ ನಡೆಯುತ್ತದೆ.
ಜಪಾನ್ ಭಾರತ ಮಾತ್ರ ಅಲ್ಲ ಇನ್ನು ನಾಲ್ಕು ದೇಶಗಳನ್ನು ನಿರ್ಬಂಧ ಮಾಡಿದೆ. ಜಪಾನ್ ಭಾರತದ ಒಂದು ಕಂಪನಿಯ ಮೇಲೆ ಸ್ಯಾಂಕ್ಷನ್ ಅಥವಾ ನಿರ್ಬಂಧವನ್ನು ವಿಧಿಸಿದ ಹೊರೆತು ಭಾರತಕ್ಕೆ ಅಲ್ಲ ಇದು ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆಯನ್ನು ಕೂಡ ನೀಡಿದೆ.
ಉಕ್ರೇನ್ ಮತ್ತು ರಷ್ಯಾದ ನಡುವೆ ಈಗಲೂ ಕೂಡ ಯುದ್ಧ ನಡೆಯುತ್ತಿದೆ. ಈ ಯುದ್ಧದಿಂದ ಸಾಕಷ್ಟು ರೀತಿಯ ಬದಲಾವಣೆ ಕೂಡ ಉಂಟಾಗಿದೆ.
ಜಪಾನ್ ಮೊದಲಿನಿಂದಲೂ ಕೂಡ ರಷ್ಯಾ ವನ್ನ ವಿರೋಧಿಸುವಂತಹ ದೇಶ, ಮೊದಲೇ ವಿರೋಧ ಮಾಡುತ್ತಿದ್ದು ಈಗ ಮತ್ತಷ್ಟು ವಿರೋಧ ಮಾಡಿದೆ. ಜಪಾನ್ ಭಾರತ ಸೇರಿದಂತೆ ಐದು ದೇಶಗಳ 11 ಕಂಪನಿಗಳ ಮೇಲೆ ನಿರ್ಬಂಧವನ್ನು ವಿಧಿಸಿದೆ.
ಈ ಕಂಪನಿಗಳು ರಷ್ಯಾದ ಜೊತೆಗೆ ಸಂಬಂಧವನ್ನು ಹೊಂದಿವೆ, ಆದ್ದರಿಂದ ಜಪಾನ್ ನಿರ್ಧಾರವನ್ನ ತೆಗೆದುಕೊಂಡಿದೆ. ರಷ್ಯಾ ಏನು ಯುದ್ಧ ಮಾಡುತ್ತಿದೆ ಅದಕ್ಕೆ ನೇರವಾದ ಅಂತಹ ಸಂಬಂಧ ಈ ಕಂಪನಿಗಳು ಹೊಂದಿದೆ ಎಂಬುದನ್ನು ತಿಳಿಯಲಾಗಿದೆ.
ಜಪಾನ್ ಈಗ 11 ಕಂಪನಿಗಳ ಮೇಲೆ ನಿರ್ಬಂಧವನ್ನು ವಿಧಿಸಲಾಗಿದೆ. 11 ಕಂಪನಿಗಳಲ್ಲಿ ಭಾರತದ ಒಂದು ಕಂಪನಿ ಕೂಡ ಇದೆ, ಇದು ಬೆಂಗಳೂರಿನಲ್ಲಿ ಇರುವಂತಹ ಕಂಪನಿಯಾಗಿದೆ.
ಇದು ಅತ್ಯಂತ ದೊಡ್ಡದಾದ ಕಂಪನಿ ಮತ್ತು ಹೆಸರುವಾಸಿ ಆಗಿರುವ ಕಂಪನಿಯಾಗಿದೆ si2 ಎನ್ನುವಂತಹ ಕಂಪನಿಯಾಗಿದೆ. ಜಪಾನ್ ಮತ್ತು ಭಾರತದ ನಡುವಿನ ಸಂಬಂಧ ತುಂಬಾ ಅನುಕೂಲಕರವಾಗಿದೆ.
ಇದನ್ನು ಸಹ ಓದಿ:
ಕಿಸಾನ್ ಸಮ್ಮಾನ್ ಯೋಜನೆಯ ಎರಡು ಸಾವಿರ ಹಣ ಬಂದಿಲ್ಲ
ಎಲ್ಲಾ ಆಸ್ತಿ ಮಾಲೀಕರಿಗೂ ಗುಡ್ ನ್ಯೂಸ್
ರೈತರಿಗಾಗಿ ಸಹಾಯ ಧನ ಇದನ್ನು ಪಡೆಯಲು ಈ ರೀತಿ ಮಾಡಿ
ಕೋರ್ಟ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ
ಈ ಹಿಂದೆ ಭಾರತದ ಮೇಲೆ ಏನಾದರೂ ನಿರ್ಬಂಧ ವಿಧಿಸಿದೆಯೇ ಎಂದರೆ 1998 ಆರ್ಥಿಕ ನಿರ್ಬಂಧ ವನ್ನು ಜಪಾನ್ ಹೇರಲಾಗಿತ್ತು. ಈಗ ಭಾರತದ ಒಂದು ಕಂಪನಿಯ ಮೇಲೆ ಮಾತ್ರ ನಿರ್ಬಂಧ ವಿಧಿಸಲಾಗಿದೆ. ರಷ್ಯಾ ಮತ್ತು ಉಕ್ರೇನ ನಡುವೆ ದಾಳಿ ನಡೆಯುತ್ತಿದೆ ಆ ದಾಳಿಯ ಸಂದರ್ಭದಲ್ಲಿ ಅಮೆರಿಕದವರು ನಿರ್ಬಂಧವನ್ನು ವಿಧಿಸಲಾಗಿತ್ತು.
ಜಪಾನ್ ಈ ರೀತಿಯ ಭಾರತದ ಕಂಪನಿಗಳ ಮೇಲೆ ನಿರ್ಬಂಧ ವಿಧಿಸಿರುವುದರಿಂದ ಭಾರತದ ಯಾವುದೇ ರೀತಿಯ ಆರ್ಥಿಕ ಪರಿಸ್ಥಿತಿಗಳಿಗೆ ತೊಂದರೆಯನ್ನು ಉಂಟು ಮಾಡುವುದಿಲ್ಲ.
ಇದು ಕೇವಲ ಒಂದು ಕಂಪನಿಯ ಮೇಲೆ ಪರಿಣಾಮ ಬೀರುವಂತಹ ವಿಚಾರವಾಗಿದೆ. ಭಾರತ ಮತ್ತು ಜಪಾನ್ನ ನಡುವಿನ ಸಂಬಂಧ ಆಗಿರಬಹುದು ಅಥವಾ ಅದರ ಆರ್ಥಿಕತೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ತೊಂದರೆ ಎಂಬುದು ಬಿಳುವುದಿಲ್ಲ ಎಂಬುದಾಗಿ ಸಂಪೂರ್ಣವಾಗಿ ಗೋಚರವಾಗುತ್ತದೆ.
ಮಾಹಿತಿ ಆಧಾರ: