ಜೆಡಿಎಸ್ ನ ಮುಳುಗಿಸುತ್ತಾ ಬಿಜೆಪಿ ಜೊತೆಗಿನ ಮೈತ್ರಿ ಈ ಮೈತ್ರಿಯಿಂದ ಯಾರಿಗೆ ಲಾಭ.

66

ನಮಸ್ಕಾರ ಪ್ರಿಯ ಸ್ನೇಹಿತರೇ, ಎಲ್ಲಾ ಜನರಿಗೂ ಮುಂದಿನ ದಿನದ ಲೋಕಸಭೆ ಚುನಾವಣೆಯ ಬಗ್ಗೆ ಎಲ್ಲರೂ ಕೂಡ ಮಾತನಾಡಿಕೊಳ್ಳುತ್ತಾ ಇದ್ದಾರೆ. ಯಾವಾಗ ಬೇಕಾದರೂ ಲೋಕಸಭೆ ಚುನಾವಣೆಯು ಅನೌನ್ಸ್ ಆಗುತ್ತದೆ. ಇಂಡಿಯಾ ಎನ್ನುವ ಪಕ್ಷ, ಎನ್ ಡಿ ಎ ಇನ್ನೊಂದು ಒಕ್ಕೂಟ, ಇವೆರಡರ ನಡುವೆ ಪ್ರಬಲ ಪೈಪೋಟಿ ನಡೆಯುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ.

ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅತಿ ಹೆಚ್ಚು ಸ್ಥಾನವನ್ನು ಪಡೆದುಕೊಳ್ಳಲು ತುಂಬಾ ಪ್ರಯತ್ನವನ್ನ ನಡೆಸುತ್ತಿದ್ದಾರೆ. ಇದರಿಂದ ಹೆಚ್ಚು ಪ್ರಶಂಸೆ ಯಾವ ಪಕ್ಷಕ್ಕೆ ಎಂದರೆ ಕಾಂಗ್ರೆಸ್ ಪಕ್ಷಕ್ಕೆ. 135 ಸ್ಥಾನವನ್ನು ಕಾಂಗ್ರೆಸ್ ಪಕ್ಷವು ಗೆದ್ದುಕೊಂಡಿದೆ, ಕಳೆದ ಬಾರಿಗಿಂತ ಈ ಬಾರಿ ಬಿಜೆಪಿಯವರು ಹೀನಾಯವಾಗಿ ಸೋಲನ್ನ ಕಂಡಿದ್ದಾರೆ. 1

9 ಸ್ಥಾನವನ್ನ ಜೆಡಿಎಸ್ ಪಡೆದುಕೊಂಡಿದೆ. ಕಾಂಗ್ರೆಸ್ನ ಈ ರೀತಿಯಾಗಿ ಗೆಲುವಿಗೆ ಅದನ್ನ ನಿಲ್ಲಿಸಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯನ್ನು ಮಾಡಿಕೊಳ್ಳಬೇಕು ಎಂದು ಮುಂದಾಗಿದೆ. ಸಾಕಷ್ಟು ರೀತಿಯ ಚರ್ಚೆಗಳು ಕೂಡ ಉಂಟಾಗುತ್ತವೆ. ಬಿಜೆಪಿ ಯು ಜೆಡಿಎಸ್ ನ ಈ ಮೈತ್ರಿಯಿಂದ ಆ ಪೋಷಣೆ ತೆಗೆದುಕೊಳ್ಳುತ್ತದೆ.

ಈ ಮೈತ್ರಿಯಿಂದಾಗಿ ಜೆಡಿಎಸ್ ಗೆ ತುಂಬಾ ತೊಂದರೆ ಉಂಟಾಗುತ್ತದೆ. ಯಾವುದೇ ರಾಜ್ಯದಲ್ಲಾಗಿದ್ದರು ಒಂದು ದೊಡ್ಡ ಪಕ್ಷ ಸಣ್ಣ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಾಗ ದೊಡ್ಡ ಪಕ್ಷದ ಆಡಳಿತದಲ್ಲಿ ಸಣ್ಣ ಪಕ್ಷ ಸಂಪೂರ್ಣವಾಗಿ ಮುಳುಗಿ ಹೋಗುವ ಸಾಧ್ಯತೆ ಇದೆ.

ಬಿಜೆಪಿಯ ಸಿದ್ಧಾಂತಕ್ಕೂ ಮತ್ತು ಜೆಡಿಎಸ್ ನ ಸಿದ್ದಾಂತಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಸಿದ್ಧಾಂತದ ವೈರಿಗಳು ಈ ಬಾರಿ ಮೈತ್ರಿಯನ್ನು ಮಾಡಿಕೊಂಡಿದ್ದಾರೆ. ದೊಡ್ಡ ಪಕ್ಷವದಂತ ಬಿಜೆಪಿ ಸಣ್ಣ ಪಕ್ಷ ಆದಂತ ಜೆಡಿಎಸ್ ಸಂಪೂರ್ಣವಾಗಿ ಮುಳುಗಿ ಹೋಗುತ್ತಾ.

ಜನರ ಮುಂದೆ ಈ ಜೆಡಿಎಸ್ ಮುಂದಿನ ದಿನಗಳಲ್ಲಿ ಹೋಗುವುದು ಕಷ್ಟವಾಗುವ ಸಾಧ್ಯತೆ ಇದೆ. ಮೈಸೂರು ಭಾಗದಲ್ಲಿ ಜೆಡಿಎಸ್ ಅನ್ನು ಹೆಚ್ಚು ಜನರು ಮೆಚ್ಚಿಕೊಳ್ಳುತ್ತಿದ್ದರು ಏಕೆಂದರೆ ಅವರ ಸಿದ್ಧಾಂತದಿಂದ.

ಹಳೆ ಮೈಸೂರು ಭಾಗದಲ್ಲಿ ನಿಷ್ಠಾವಂತ ರಾಜಕಾರಣಿಗಳು ಜೆಡಿಎಸ್ ನಿಂದ ದೂರವಾಗುವ ಸಾಧ್ಯತೆ ಇರುತ್ತದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಗೆ ಇದರಿಂದ ತುಂಬಾ ಸಮಸ್ಯೆ ಉಂಟಾಗುತ್ತದೆ ಏಕೆಂದರೆ ಮೈತ್ರಿಯಿಂದ ಬಿಜೆಪಿಗೆ ತುಂಬಾ ಲಾಭ ಪಡೆದುಕೊಂಡು ಜೆಡಿಎಸ್ ಅನ್ನ ತಳಮಟ್ಟಕ್ಕೆ ಹಾಕುವ ಸಾಧ್ಯತೆ ಇದೆ.

ಜೆಡಿಎಸ್ ನಾಯಕರ ಮಾತುಗಳನ್ನ ಜನರು ನಂಬಲು ಸಾಧ್ಯವಾಗುವುದಿಲ್ಲ. ಜೆಡಿಎಸ್ ನವರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿಯವರು ಟೀಕೆ ಮಾಡುತ್ತಾ ಇದ್ದರು ಆ ಬಿಜೆಪಿಯವರು ಜೆಡಿಎಸ್ನ ಜೊತೆಯೇ ಮೈತ್ರಿ ಮಾಡಿಕೊಳ್ಳುವ ಮುಂದಾಗಿದ್ದರೆ ಈ ಮೈತ್ರಿಯಿಂದ ಬಿಜೆಪಿಗೆ ಲಾಭ ಉಂಟಾಗಿ ಜೆಡಿಎಸ್ ಸಂಪೂರ್ಣವಾಗಿ ಮುಳುಗಿ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಜೀವನದಲ್ಲಿ ನೆಮ್ಮದಿ ಇಲ್ಲವೇ? ಅಥ್ವಾ ತುಂಬಾ ಸಮಸ್ಯೆ ನಲ್ಲಿ ಇದ್ದೀರಾ ಅಥ್ವಾ ಪ್ರೀತಿ ಪ್ರೇಮದಲ್ಲಿ ತುಂಬಾ ಸಮಸ್ಯೆಗಳು ಇದಲ್ಲಿ ಈ ತಕ್ಷಣ ನಮಗೆ ಕರೆ ಮಾಡಿ 9620799909

ಮಾಹಿತಿ ಆಧಾರ

LEAVE A REPLY

Please enter your comment!
Please enter your name here