ಜೀ ಕನ್ನಡ ಮಹಾ ನಟಿ ಆಶಿಕಾ ಜೀವನದ ಕರಾಳ ಸತ್ಯ

33
ಜೀ ಕನ್ನಡ ಮಹಾ ನಟಿ ಆಶಿಕಾ ಜೀವನದ ಕರಾಳ ಸತ್ಯ
ಜೀ ಕನ್ನಡ ಮಹಾ ನಟಿ ಆಶಿಕಾ ಜೀವನದ ಕರಾಳ ಸತ್ಯ

ಜೀ ಕನ್ನಡ ಮಹಾ ನಟಿ ಆಶಿಕಾ ಜೀವನದ ಕರಾಳ ಸತ್ಯ

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿಗಷ್ಟೇ ತುಂಬಾ ಜನಪ್ರಿಯತೆಯನ್ನು ಪಡೆದಿರುವ ಜೀ ಕನ್ನಡದಲ್ಲಿ ಮಹಾ ನಟಿಯನ್ನು ಕಾರ್ಯಕ್ರಮ ನೆರವೇರುತ್ತಿದೆ.

ಜೀ ಕನ್ನಡ ಮಹಾ ನಟಿ ಆಶಿಕಾ ಜೀವನದ ಕರಾಳ ಸತ್ಯ
ಜೀ ಕನ್ನಡ ಮಹಾ ನಟಿ ಆಶಿಕಾ ಜೀವನದ ಕರಾಳ ಸತ್ಯ

ಅದ್ದೂರಿಯಾಗಿದ್ದರೆ ಜನರ ಮನಸ್ಸನ್ನು ಕೂಡ ತಲುಪಿದೆ ಎಂದು ಹೇಳಬಹುದು. ಹೊಸ ಹೊಸ ಪ್ರತಿಭೆಗಳಿಗೆ ಹೊಸ ಹೊಸ ಅವಕಾಶವನ್ನು ಸೃಷ್ಟಿಸಲು ಈ ಮಹಾ ನಟಿ ಎನ್ನುವ ಕಾರ್ಯಕ್ರಮವನ್ನು ಕೂಡ ಆಯ್ಕೆ ಮಾಡಿಕೊಂಡಿದ್ದರು.

ಈ ಮಹಾನಟಿ ಎನ್ನುವ ಕಾರ್ಯಕ್ರಮ ಸಾಕಷ್ಟು ರೀತಿಯ ಚರ್ಚೆಗೆ ಕಾರಣವಾಗಿತ್ತು. ಭವಿಷ್ಯದಲ್ಲಿ ನಟಿಯಾಗಬೇಕು ಎನ್ನುವ ಆಸೆ ಆಕಾಂಕ್ಷೆಗಳನ್ನು ಹೊಂದಿರುವವರು ಈ ಮಹಾನಟಿ ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಅನೇಕ ಜನ ಸ್ಪರ್ಧಿಗಳಲ್ಲಿ ಆಶಿಕ ಶರ್ಮ ಅವರು ಜನರ ಮನಸ್ಸಿಗೆ ಒಂದು ರೀತಿಯಲ್ಲಿ ಮನಮುಟ್ಟುವಂತೆ ನಟನೆ ಮಾಡಿದರು ಅದರ ಜೊತೆಯಲ್ಲಿ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಕೂಡ ಹಂಚಿಕೊಂಡಿದ್ದರು.

ಇದರಿಂದ ಅನೇಕ ಜನ ಪ್ರೇಕ್ಷಕರು ಕಣ್ಣೀರನ್ನು ಕೂಡ ಹಾಕಿದ್ದರು. ಆಶಿಕಾ ಶರ್ಮಾ ಅವರ ಜೀವನದ ಕೆಲವೊಂದು ಇಷ್ಟು ಮಾಹಿತಿಗಳನ್ನ ಹೇಳಿದಾಗ ಎಲ್ಲರಿಗೂ ಕೂಡ ಒಂದು ರೀತಿಯ ಅಚ್ಚರಿಯೇ ಆಗಿದ್ದು ಎಂದು ಹೇಳಬಹುದು. ವಿಕ್ರಂತ್ ರೋಣ, ರಾಧಾಕೃಷ್ಣ ಧಾರಾವಾಹಿ ಈ ಧಾರಾವಾಹಿಗಳೆಲ್ಲಾ ಅವರು ವಾಯ್ಸ್ ಗಳನ್ನು ನೀಡಿದ್ದರು.

ರಶ್ಮಿಕಾ ಮಂದಣ್ಣ ಹಾಗೂ ಬೇರೆ ಬೇರೆ ನಟಿಯರ ಜಾಹೀರಾತುಗಳಿಗೂ ಕೂಡ ಇವರು ವಾಯ್ಸ್ ಅನ್ನ ನೀಡಿದರು. ಆಶಿಕಾ ಶರ್ಮಾ ಅವರು ಮಹಾನಟಿ ಎನ್ನುವ ಕಾರ್ಯಕ್ರಮಕ್ಕೆ ಭಾಗವಹಿಸಿ ಅಲ್ಲಿ ಕೆಲವೊಂದಿಷ್ಟು ಮಾಹಿತಿಗಳನ್ನ ಹಂಚಿಕೊಂಡಾಗ ಅವರು ಕೂಡ ಡಬ್ಬಿಂಗ್ ಗಳನ್ನ ಮಾಡಿದ್ದಾರೆ.

ಬೇರೆ ಬೇರೆ ಸಿನಿಮಾಗಳಿಗೆ ತಮ್ಮ ವಾಯ್ಸ್ ಅನ್ನ ನೀಡಿದ್ದಾರೆ ಎಂಬುದು ಸಂಪೂರ್ಣವಾಗಿ ತಿಳಿಯಿತು. ಕಿರಿಯ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ಇವರು ನಂತರ ತಂಗಿಯ ಜೊತೆ ಉತ್ತಮವಾದ ಜೀವನವನ್ನು ನಡೆಸಿ ತಮ್ಮ ಕುಟುಂಬದವರನ್ನು ಬಿಟ್ಟು ಅನಾಥಾಶ್ರಮದಲ್ಲಿ ಬೆಳೆದು ತಮ್ಮ ಜೀವನವನ್ನು ಮುನ್ನಡೆಸಿದರು.

ಇದನ್ನು ಸಹ ಓದಿ:

ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಆದೇಶ

ಜಮೀನು ಮನೆ ಅಥವಾ ಆಸ್ತಿ ಹೊಂದಿರುವವರಿಗೆ ಹೊಸ ನಿಯಮ

ಎಲ್ಲಾ ಪಕ್ಷದಲ್ಲೂ ಅಯೋಗ್ಯ ನನ್ನ ಮಕ್ಕಳಿದ್ದಾರೆ ಜನರ ಆಕ್ರೋಶ

ನೀವು ತಿನ್ನುತ್ತಾ ಇರೋದು ನಕಲಿ ತರಕಾರಿ

ಬಡವರಿಗೆ ಅಂತಾನೆ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಜೀ ಕನ್ನಡ ಮಹಾ ನಟಿ ಆಶಿಕಾ ಜೀವನದ ಕರಾಳ ಸತ್ಯ
ಜೀ ಕನ್ನಡ ಮಹಾ ನಟಿ ಆಶಿಕಾ ಜೀವನದ ಕರಾಳ ಸತ್ಯ

ಆಶ್ರಮದಲ್ಲಿ ಇದ್ದು ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ಎಲ್ಲೂ ಕೂಡ ಕೆಲಸ ಸಿಗದೇ ಒಂದು ಹೊತ್ತಿನ ಊಟಕ್ಕೂ ಕೂಡ ಪರದಾಡುವಂಥ ಪರಿಸ್ಥಿತಿಗಳು ಬಂದಿತ್ತು.

ಅಷ್ಟು ಕಷ್ಟ ಪಡುತ್ತಿದ್ದ ವ್ಯಕ್ತಿಯು ಈಗ ಆಶಿಕಾ ಶರ್ಮ ಅವರು ಅನೇಕ ಸಿನಿಮಾಗಳಲ್ಲಿ ಡಬ್ಬಿಂಗ್ ಮಾಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ನಟಿಯಾಗುವ ಆಸೆಯನ್ನು ಕೂಡ ಹೊಂದಿದ್ದಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here