JIO ಇನಮೇಲೆ ಮತ್ತಷ್ಟು ದುಬಾರಿ ಕೈಗೆ ಸಿಗಲ್ಲ
ನಮಸ್ಕಾರ ಪ್ರಿಯ ಸ್ನೇಹಿತರೇ, ಜಿಯೋ ರಿಚಾರ್ಜ್ ಪ್ಲಾನ್ ಗಳು ಈಗ ಹೆಚ್ಚಳವಾಗಿದೆ. ಜುಲೈ 3ನೇ ತಾರೀಕಿನಿಂದ ಎಲ್ಲವೂ ಕೂಡ ಹೆಚ್ಚಳವಾಗುವ ಸಾಧ್ಯತೆ ಇದೆ. ಜಿಯೋ ರೀತಿಯಲ್ಲಿ ಏರ್ಟೆಲ್ ಹಾಗೂ ವೊಡಾಫೋನ್ ಹೀಗೆ ಬೇರೆ ಬೇರೆ ರೀತಿ ಪ್ಲಾನ್ ಗಳು ಕೂಡ ಚೇಂಜ್ ಆಗಿದೆ.
ತಿಂಗಳಿಗೆ ಮಾಡಿಕೊಡುವವರು ಎರಡು ತಿಂಗಳಿಗೆ ಮೂರು ತಿಂಗಳಿಗೆ ಡಾಟಾ ಪ್ಯಾಕ್ ಅನ್ಲಿಮಿಟೆಡ್ ಎಲ್ಲವೂ ಕೂಡ ಬೆಲೆ ಎಂಬುದು ಹೆಚ್ಚಾಗಿದೆ. ಎಲ್ಲಾ ಬೆಲೆಯೂ ಕೂಡ ಹೆಚ್ಚಳವಾಗಿದೆ.
ತಿಂಗಳಿಗೆ ನೀವು 150 ರೂಪಾಯಿ ರಿಚಾರ್ಜ್ ಗಳನ್ನು ಏನಾದರೂ ಮಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ನಿಮಗೆ ಪ್ರತಿದಿನ ಕೂಡ ಎರಡು ಜಿಬಿ ಡಾಟ್ ಬರುತ್ತಿತ್ತು. 189 ರೂಪಾಯಿ ಅದೇ ರಿಚಾರ್ಜ್ ಪ್ಲಾನ್ ಈಗ ಹೆಚ್ಚಳವಾಗಿದೆ. 239 ಇದ್ದಂತ ರಿಚಾರ್ಜ್ ಪ್ಲಾನ್ ಈಗ 299 ಹೆಚ್ಚಳವಾಗಿದೆ.
259 ಇದ್ದಂತ ರಿಚಾರ್ಜ್ ಪ್ಲಾನ್ ಈಗ 349 ಹೆಚ್ಚಳವಾಗಿದೆ. ಎರಡು ತಿಂಗಳಿಗೆ 449 ನೀವೇನಾದರೂ ರಿಚಾರ್ಜ್ ಮಾಡಿಕೊಳ್ಳುತ್ತಾ ಇದ್ದರೆ ಈಗ ಇದು 579 ಹೆಚ್ಚಳವಾಗುತ್ತದೆ.
9 ತಿಂಗಳಗೆ ಪ್ಲಾನ್ ಗಳು 1059 ಇರುವಂತಹ ಪ್ಲಾನ್ ಈಗ 336 ದಿನ ನಿಮಗೆ ರಿಚಾರ್ಜ್ ಮಾಡೋದು ಅವಕಾಶ ಸಿಗುತ್ತಿತ್ತು ಆದರೆ 19899 ಹೆಚ್ಚಾಗಿದೆ. 2999 ಇರುವಂತಹ ಪ್ಲಾನ್ ಈಗ 3599 ಹೆಚ್ಚಳವಾಗಿದೆ.
2999 ರೂಪಾಯಿ ಪ್ಲಾನ್ ಅನ್ನು ನೀವೇನಾದ್ರು ಆಯ್ಕೆ ಮಾಡಿಕೊಂಡರೆ ಇದು ದಿನಕ್ಕೆ ಎರಡು ಜಿಬಿ ಡಾಟಾ ನೀಡುತ್ತದೆ ಮತ್ತು ಮುಂದಿನ ದಿನಗಳಲ್ಲಿ ಫೈಜಿ ಆಗುವುದರಿಂದ ಆ ಪೈಜಿ ಗಾಗಿ ನೀವು ಮತ್ತೆ ಹಣವನ್ನ ಕಟ್ಟಬೇಕಾಗುತ್ತದೆ ಅದರ ಬದಲು 2999 ಹಣವನ್ನು ಕೊಟ್ಟು ನೀವೇನಾದರೂ ರಿಚಾರ್ಜ್ ಮಾಡಿಕೊಂಡಿದ್ದೆ ಆದರೆ ಇದರಿಂದ ನಮಗೆ ತುಂಬಾ ಅನುಕೂಲವಾಗುತ್ತದೆ.
ಇದನ್ನು ಸಹ ಓದಿ:
ಚಾಕ್ಲೆಟ್ ಹೂ ಕೃಷಿ ಮಾಡಿ ಕನಿಷ್ಟ 7 ಲಕ್ಷ ಆದರೂ ಲಾಭ ಪಡೆಯಬಹುದು
ಈ ಬಿಸಿನೆಸ್ ಮಾಡಿ ಹೆಚ್ಚು ಲಾಭ ಪಡೆಯಿರಿ
ಗೃಹಲಕ್ಷ್ಮಿಯ 2000 ಹಣ ಎರಡು ತಿಂಗಳಿಂದ ಬಂದಿಲ್ಲ
ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳಿಗೆ ನೇಮಕಾತಿ
ವರ್ಷಕ್ಕೆ ಮಾಡಿಕೊಳ್ಳುವವರು 2999 ರಿಚಾರ್ಜ್ ಮಾಡಿಕೊಳ್ಳಿ. ತಿಂಗಳಿಗೆ ಮಾಡಿಕೊಳ್ಳುತ್ತಿರ ಎಂದರೆ 299 ಒಂದು ಬೆಸ್ಟ್ ಎಂದೇ ಹೇಳಬಹುದು ಆದ್ದರಿಂದ ಜಿಯೋ ಹೊಸ ರಿಚಾರ್ಜ್ ಪ್ಲಾನ್ ಗಳು ಸಾಕಷ್ಟು ರೀತಿಯ ದುಬಾರಿಯಾಗಿದೆ. ಯಾರೆಲ್ಲ ಈ ಮಾಹಿತಿಯನ್ನ ತೆಗೆದುಕೊಳ್ಳುತ್ತಿದ್ದೀರಿ ಅಂತವರು ಬೇಗ ನಿಮ್ಮ ಮೊಬೈಲಿಗೆ ರೀಚಾರ್ಜ್ ಮಾಡಿಕೊಳ್ಳಬಹುದು.
ನೀವು ಈಗ ರಿಚಾರ್ಜ್ ಮಾಡಿಕೊಳ್ಳುವುದು ಮುಂದಿನ ದಿನಕ್ಕೂ ಕೂಡ ಅಪ್ಲೈ ಆಗುತ್ತದೆ ಅದರಿಂದ ಯಾವುದೇ ರೀತಿಯ ಭಯಪಡುವ ಅವಶ್ಯಕತೆ ಇಲ್ಲ ಈಗಲೇ ನೀವು ರಿಚಾರ್ಜ್ ಹಾಕಿಕೊಳ್ಳುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ
ನೀವು ಕೂಡ ರಿಚಾರ್ಜ್ ಮಾಡಿಕೊಂಡಿ ನಿಮ್ಮ ಹಣವನ್ನ ಉಳಿತಾಯ ಮಾಡಿಕೊಳ್ಳಬೇಕು ಎಂಬುದು ಎಲ್ಲರ ಪರಿಕಲ್ಪನೆಯಾಗಿದೆ. ನೀವು ಈ ರೀತಿಯ ಜಿಯೋ ಪ್ಲಾನ್ ಗಳಲ್ಲಿ ಆಯ್ಕೆ ಮಾಡಿಕೊಂಡು ಹಣವನ್ನು ಉಳಿತಾಯ ಮಾಡುವ ಜೊತೆಗೆ ಸಾಕಷ್ಟು ಅನುಕೂಲವನ್ನು ಪಡೆಯಲು ಸಾಧ್ಯವಾಗುತ್ತದೆ.
ಮಾಹಿತಿ ಆಧಾರ: