ಕೆಲಸ ಖಾಲಿ ಇದೆ 26000 ಸಂಬಳ ದೊರೆಯುತ್ತದೆ

105

ನಮಸ್ಕಾರ ಪ್ರಿಯ ಸ್ನೇಹಿತರೇ, ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಬ್ಯಾಂಕ್ ಅಡಿಯಲ್ಲಿ ಈ ಸಂಸ್ಥೆಯ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಇಲ್ಲಿ ಖಾಲಿ ಇರುವಂತ ಹುದ್ದೆಗಳು ಅಸಿಸ್ಟೆಂಟ್ ಮತ್ತು ಜೂನಿಯರ್ ಕಾನ್ಸೋನೆಂಟ್ ಒಟ್ಟು ಎಂಟು ಹುದ್ದೆಗಳು ಖಾಲಿ ಇದೆ, ಓ ಎಂ ಜಿ ಸಿ ನಿಯಮದ ಪ್ರಕಾರ ನಿಮಗೆ ಸಂಬಳವನ್ನು ನೀಡಲಾಗುತ್ತದೆ.

ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಎಲ್ಲಾ ಜಿಲ್ಲೆಯಿಂದ ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

30,000 ದಿಂದ 60 ಸಾವಿರದವರೆಗೆ ಸಂಬಳವನ್ನು ನಿಗದಿಪಡಿಸಿದ್ದಾರೆ. ಸರ್ಕಾರಿ ಉದ್ಯೋಗಗಳು ಮತ್ತು ಕಾಯಂ ಆದಂತ ಉದ್ಯೋಗಗಳಾಗಿವೆ. ಕೇಂದ್ರ ಸರ್ಕಾರದ ಉದ್ಯೋಗಗಳಾಗಿವೆ. ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಇಮೈಲ್ ಮೂಲಕ ಅರ್ಜಿಯನ್ನ ಸಲ್ಲಿಸಬೇಕು.

ಅಧಿಕೃತವಾದ ವೆಬ್ಸೈಟ್ಗಳು ಯಾವುದು ಎಂದರೆ ongcindia. com ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಧಿಕೃತವಾದ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಯಾವುದಾದರೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ನೀವು ಪದವಿ ಅಥವಾ ಓ ಎಂ ಜಿ ಸಿ ಮಾನದಂಡದ ಪ್ರಕಾರ ಪೂರ್ಣಗೊಳಿಸಿರಬೇಕು.

ಯಾವುದೇ ರೀತಿಯ ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ. ಇಲ್ಲಿ ಅಭ್ಯರ್ಥಿಗಳು ಆಯ್ಕೆಯಾದ ನಂತರ ಆಯ್ಕೆ ಮಾಡುವುದಕ್ಕೆ ಸಂದರ್ಶನದ ಮೂಲಕ ನಿಮ್ಮನ್ನ ಆಯ್ಕೆ ಮಾಡಲಾಗುತ್ತದೆ.

ಇಮೇಲ್ ಐಡಿಗಳ ಮೂಲಕವೇ ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕು ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ 15 ಅಕ್ಟೋಬರ್ 2023 ಇಮೇಲ್ ಮೂಲಕ ನೀವು ಅರ್ಜಿಯನ್ನು ಕಳಿಸುವ ಕೊನೆಯ ದಿನಾಂಕ 25 ಅಕ್ಟೋಬರ್ 2023 ಆಗಿದೆ.

ಕರ್ನಾಟಕದ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು ಆದರೆ ಎಂಟು ಹುದ್ದೆಗಳಿವೆ ಇವುಗಳಿಗೆ ಅದರಲ್ಲೂ ನೀವು ಯಾವ ಶಿಕ್ಷಣವನ್ನ ಪೂರೈಸುತ್ತೀರಿ.

ನಿಮ್ಮನ್ನ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ. ಪ್ರತಿಯೊಬ್ಬ ಅಭ್ಯರ್ಥಿಗಳನ್ನು ಅರ್ಜಿ ಸಲ್ಲಿಸಬಹುದು

ನೀವು ವೆಬ್ಸೈಟ್ಗಳ ಮೂಲಕವೇ ಅರ್ಜಿ ಸಲ್ಲಿಸಬಹುದು ಅರ್ಜಿಯನ್ನು ಸಲ್ಲಿಸಿದ ನಂತರ ನೀವು ಇಲ್ಲಿ ಸೌಲಭ್ಯಗಳನ್ನು ಮತ್ತು ಹುದ್ದೆಯ ಎಲ್ಲಾ ರೀತಿಯ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಕೊಳ್ಳೇಗಾಲದ ಪ್ರಖ್ಯಾತ ಗುರುಜೀ ಹಾಗು ಸ್ಪೆಷಲಿಸ್ಟ್ ಮಾರುತಿ ಗುರುಜೀ ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ನಮಗೆ ತಕ್ಷಣ ಕರೆ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here