ಆಹಾರ ಇಲಾಖೆಯ ಹೊಸ ಹುದ್ದೆ ಖಾಲಿ ಇದೆ

92

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕದಲ್ಲಿ ಖಾಲಿ ಇರುವಂತಹ ಆಹಾರ ಇಲಾಖೆಯಲ್ಲಿರುವ ಹೊಸ ಹುದ್ದೆಗಳು. ಕರ್ನಾಟಕದಲ್ಲಿರುವ ವಿದ್ಯಾರ್ಥಿಗಳು ಮಹಿಳೆಯರು ಪುರುಷರು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಹುದ್ದೆಯಲ್ಲಿ ಅನೇಕ ರೀತಿಯ ಹುದ್ದೆಗಳು ಖಾಲಿ ಇರುವುದನ್ನು ಕಾಣಬಹುದಾಗಿದೆ.

ಹುದ್ದೆಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪಾಸ್ ಆಗಿರುವವರು ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ಇರುವ ಹುದ್ದೆಗಳಿಗೆ ಅನುಗುಣವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 2023 ರಲ್ಲಿ ಹೊರಡಿಸಿರುವ ಹೊಸ ನೇಮಕಾತಿಯಾಗಿದೆ.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಯಮದಲ್ಲಿ ಇರುವ ಹುದ್ದೆಗಳು ಅದರಲ್ಲಿ ಮೊದಲನೆಯದಾಗಿ ಸಹಾಯಕ ವ್ಯವಸ್ಥಪಕರು ಆ ಹುದ್ದೆಯು ಒಟ್ಟು 10 ಹುದ್ದೆಗಳು ಖಾಲಿ ಇದ್ದಾವೆ ಅದರಲ್ಲೂ ವೇತನಗಳು 43 ಸಾವಿರದಿಂದ 83 ಸಾವಿರದ ವರೆಗೂ ಕೂಡ ವೇತನವನ್ನು ನೀಡಲಾಗುತ್ತದೆ.

ಗುಣಮಟ್ಟ ನಿರೀಕ್ಷಕರ ಹುದ್ದೆ 23, 27 ಸಾವಿರದಿಂದ 52 ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ. ಹಿರಿಯ ಸಹಾಯಕರು ಲೆಕ್ಕಪರಿಶೋಧಕರು 27 ಸಾವಿರದಿಂದ 52 ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ ಮತ್ತು ಇದರ ಕಾಲಿರುವ ಹುದ್ದೆ 33.

ಹಿರಿಯ ಸಹಾಯಕರು ಈ ಹುದ್ದೆಯು 57 ಹುದ್ದೆ ಕಾಲಿ ಇದೆ ಆದರೆ ಇವರಿಗೆ 27 ಸಾವಿರದಿಂದ 52 ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ. ಹಿರಿಯ ಸಹಾಯಕರು 21 ಸಾವಿರದಿಂದ ನಲವತ್ತೆರಡು ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ ಇಲ್ಲಿ 263 ಹುದ್ದೆಗಳು ಖಾಲಿ ಇದೆ.

ಇಲ್ಲಿ ನೀಡಿರುವಂತಹ ಹುದ್ದೆಗಳಿಗೆ ವರ್ಷದಿಂದ ವರ್ಷಕ್ಕೆ ಇವರ ವೇತನ ಹೆಚ್ಚಾಗುತ್ತಾ ಹೋಗುತ್ತದೆ. ಒಟ್ಟು 386 ಹುದ್ದೆಗಳು ಖಾಲಿ ಇದ್ದೇ ಈ ಉದ್ಯೋಗವನ್ನು ಕರ್ನಾಟಕದ ವಿವಿಧ ಮೂಲಗಳಲ್ಲಿ ಈ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಈ ಹುದ್ದೆಗೆ ಬೇಕಾಗಿರುವ ಶೈಕ್ಷಣಿಕ ಅರ್ಹತೆ ಎಸ್ ಎಸ್ ಎಲ್ ಸಿ ಡಿಗ್ರಿ ಪಿಯುಸಿ ಹುದ್ದೆಗಳಿಗೆ ಅನುಗುಣವಾಗಿ ನೀವು ಸಲ್ಲಿಸಬಹುದಾಗಿದೆ ವಯೋಮಿತಿಯನ್ನು ಕೂಡ ಸಡಿಲಿಕ್ಕೆ ಮಾಡಿರುವುದನ್ನು ಕಾಣಬಹುದಾಗಿದೆ.

ಈ ಹುದ್ದೆಯ ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಜುಲೈ 22 2023ರ ವರೆಗೆ ಕೂಡ ಅರ್ಜಿಯನ್ನ ಸಲ್ಲಿಸಬೇಕಾಗಿದೆ. ಆಹಾರ ಇಲಾಖೆಯ ಹೊಸ ಹುದ್ದೆಗಳಿಗೆ ನೇಮಕವನ್ನ ವ್ಯಕ್ತಪಡಿಸಲಾಗಿದೆ ಅಗತ್ಯ ಮಾಹಿತಿಗಳ ಮೂಲಕ ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಏನೇ ಕೆಲ್ಸಕ್ಕೆ ಕೈ ಹಾಕಿದರು ತುಂಬಾ ತೊಂದ್ರೆ ಆಗ್ತಿದೆ ಮತ್ತು ಅಂದುಕೊಂಡ ರೀತಿಯಲ್ಲಿ ಜೀವನ ಸಾಗಿಸೋಕೆ ಆಗ್ತಿಲ್ಲ ಚಿಂತೆ ಬಿಟ್ಟುಬಿಡಿ, ಈ ಕುಡ್ಲೆ ಫೋನ್ ಮಾಡಿರಿ 9620569954 ಪ್ರಾಖ್ಯಾತ ಗುರುಗಳು ನಿಮ್ಮ ಎಲ್ಲಾ ಸಂಕಷ್ಟಗಳಿಗೆ ಸೂಕ್ತ ದಾರಿ ನೀಡುತ್ತಾರೆ, ಸಲಹೆ ಪಡೆಯೋಕೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here