ಕರ್ನಾಟಕ ಭವನದಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ.

31

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ಸರ್ಕಾರಿ ಉದ್ಯೋಗಗಳು ಖಾಯಂ ಆದಂತ ಉದ್ಯೋಗ ವಾಗಿದೆ. ಮಡಿಕೇರಿ, ಶಿವಮೊಗ್ಗ, ಬೆಂಗಳೂರು, ಮಂಗಳೂರಿನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿಯನ್ನು ನಡೆಸಲಾಗಿದೆ ಒಟ್ಟು 16,000 ದಿಂದ ಒಂದು ಲಕ್ಷದವರೆಗೂ ಕೂಡ ನಿಮಗೆ ಪ್ರತಿ ತಿಂಗಳು ವೇತನವನ್ನು ನೀಡಲಾಗುತ್ತದೆ. ಸಂದರ್ಶನವನ್ನು ನಡೆಸಲಾಗುತ್ತದೆ ಸಂದರ್ಶನ ನಡೆಯುವ ಸ್ಥಳ ಬೆಂಗಳೂರು ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ 15 ನವೆಂಬರ್ 2023 ಆಗಿದೆ

ಕೊನೆಯ ದಿನಾಂಕ 9 ಡಿಸೆಂಬರ್ ಕೊನೆಯ ದಿನಾಂಕವಾಗಿದೆ. ಸಂದರ್ಶನವನ್ನ ನಡೆಸುವುದು ಬೆಂಗಳೂರು ಆಗಿರುವುದರಿಂದ ಜನವರಿಯ ಮೊದಲ ವಾರದಲ್ಲಿ ಸಂದರ್ಶನವನ್ನು ನಡೆಸಲಾಗುತ್ತದೆ.ಆನ್ಲೈನ್ ಗಳ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬೇಕು. 28 ಹುದ್ದೆಗಳಿವೆ ಆ ಹುದ್ದೆಗಳಿಗೆ ನೇಮಕಾತಿಯನ್ನು ನಡೆಸಲಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

ಕರ್ನಾಟಕದ ಯಾವುದೇ ಜಿಲ್ಲೆಯಿಂದಲಾದರೂ ಕೂಡ ನೀವು ಅರ್ಜಿಯನ್ನ ಸಲ್ಲಿಸಬಹುದು. ನೀವು ಈ ಪ್ರಮುಖ ದಾಖಲೆಗಳನ್ನು ವಿಳಾಸದ ಮೂಲಕವಾದರೂ ಅರ್ಜಿ ಸಲ್ಲಿಸಬಹುದು ಇಲ್ಲದೆ ಆನ್ಲೈನ್ ಮೂಲಕವೂ ಕೂಡ ಅರ್ಜಿ ಸಲ್ಲಿಸಬಹುದು. ಸಲ್ಲಿಸುವ ವಿಳಾಸ OIC ECHS ಸೇಲ್, ಸ್ಟೇಷನ್ ಸೆಲ್, ಕಬ್ಬನ್ ರಸ್ತೆ ಬೆಂಗಳೂರು. ಯಾವ ಯಾವ ಉದ್ಯೋಗಗಳು ಖಾಲಿ ಇವೆಂದರೆ ವೈದ್ಯಕೀಯ ಅಧಿಕಾರಿ ಮತ್ತು ಆಂಬುಲೆನ್ಸ್ ಚಾಲಕ ಹಾಗೆ ಬೇರೆ ಬೇರೆ ರೀತಿಯ ಹುದ್ದೆಗಳು ಖಾಲಿ ಇವೆ.

ಆ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ ಕರ್ನಾಟಕದ ಪ್ರತಿಯೊಬ್ಬರು ಕೂಡ ಅರ್ಜಿಯನ್ನ ಸಲ್ಲಿಸಬೇಕು ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಎಂಬಿಬಿಎಸ್ ಪದವಿ ಎಂ ಡಿ, ಬಿ ಎಸ್ಸಿ ಬಿ ಫಾರ್ಮಸಿ ಶಿಕ್ಷಣವನ್ನ ಪೂರ್ಣಗೊಳಿಸಿದ್ದರೆ ಮಾತ್ರ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಡಿಪ್ಲೋಮಾ ಹಾಗೂ ಎಂಟನೇ ತರಗತಿ ಪೂರ್ಣಗೊಳಿಸಿರುವಂತಹ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಆಯಾ ಹುದ್ದೆಗಳಿಗನುಗುಣವಾಗಿ ವೇತನವನ್ನು ನೀಡಲಾಗುತ್ತದೆ ಆದ್ದರಿಂದ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು ಜನವರಿಯ ಮೊದಲನೇ ವಾರದಲ್ಲಿ ನಿಮಗೆ ಸಂದರ್ಶನವನ್ನು ಮಾಡಲಾಗುತ್ತದೆ. ಆ ಸಂದರ್ಶನದ ಆಧಾರದ ಮೇಲೆ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ. ಬೆಂಗಳೂರು ಸ್ಟೇಷನ್ ಸೆಲ್ ಕಬ್ಬನ್ ರಸ್ತೆಯಲ್ಲಿ ನಿಮಗೆ ಸಂದರ್ಶನವನ್ನು ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here