ಸೌಜನ್ಯ ಹಂತಕರ ಲಿಸ್ಟ್ ಅಸಲಿ ಹೋರಾಟ ಆರಂಭ ತಂಗಿ ಸೌಜನ್ಯಗೆ ಎಂದು ನ್ಯಾಯ ಸಿಗೋದು

55

ನಮಸ್ಕಾರ ಪ್ರಿಯ ಸ್ನೇಹಿತರೇ, ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿ ಸಾವಿರಾರು ಜನರು ಹೋರಾಟವನ್ನು ಮಾಡಿ ಸಭೆಯನ್ನ ಸೇರುತ್ತಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರ ಕೂಗು ಕೂಡ ಸೌಜನ್ಯ ಪ್ರಕರಣವನ್ನು ಮರುತನಿಕೆ ಮಾಡಬೇಕು ಎಂದು ಅವರು ಕೂಗುತ್ತಾ ಇದ್ದರು.

ಸೌಜನ್ಯ ಅವರ ಸಾವಿಗೆ ನ್ಯಾಯ ಸಿಗಬೇಕು ಎಂಬುದು ಪ್ರತಿಯೊಬ್ಬರ ಹೋರಾಟವಾಗಿದೆ. 2012ರಲ್ಲಿ ಧರ್ಮಸ್ಥಳದಲ್ಲಿ ಕಾಲೇಜು ಮುಗಿಸಿ ಮನೆಗೆ ಬರುತ್ತಿರುವ ಸಂದರ್ಭದಲ್ಲಿ ಅತ್ಯಾಚಾರವನ್ನು ಮಾಡಿದ್ದಾರೆ, ನಂತರ ಕೊಲೆಯನ್ನ ಸಹ ಮಾಡಿದ್ದಾರೆ.

ಈ ಕೃತ್ಯ ನಡೆದು ಅನೇಕ ವರ್ಷಗಳೇ ಕಳೆದು ಹೋಗಿದೆ. ಆದರೆ ಈ ರೀತಿಯ ಪ್ರಕರಣವನ್ನು ಮಾಡಿರುವ ವ್ಯಕ್ತಿಯನ್ನು ಪತ್ತೆ ಹಚ್ಚಲಾಗಿಲ್ಲ. ಅನೇಕ ರೀತಿಯ ಪ್ರಕರಣಗಳು ನಡೆಯುತ್ತವೆ. ಕುಟುಂಬಸ್ಥರು ಮಹೇಶ್ ತಿಮ್ಮರೊಡಿ ಹೀಗೆ ಅನೇಕ ವ್ಯಕ್ತಿಗಳು ಈ ಹೋರಾಟದಲ್ಲಿ ಭಾಗವಹಿಸಿದ್ದರು.

ಐದರಿಂದ ಆರು ಜನ ಈ ರೀತಿಯ ಕೃತ್ಯವನ್ನು ಮಾಡಿರಬಹುದು ಎಂದು ಸೌಜನ್ಯ ಅವರ ತಾಯಿಯವರು ಹೇಳಿದ್ದಾರೆ. ಕುಸುಮಾವತಿ ಅವರು ನನ್ನ ಮಗಳಿಗೆ ನ್ಯಾಯ ಎಂಬುದು ಬೇಕೇ ಬೇಕು ಎಂದು ಹೇಳಿದ್ದಾರೆ. ಯಾವುದೇ ರೀತಿಯ ಪ್ರತಿಭಟನೆಗೆ ಕರೆದರೂ ಕೂಡ ನಾನು ಹೋಗುತ್ತೇನೆ ಎಂದು ಆ ತಾಯಿ ಉತ್ತರಿಸಿದ್ದಾರೆ.

ನ್ಯಾಯವನ್ನು ಕೊಡಿಸುವಂತೆ ಪ್ರತಿಯೊಬ್ಬರಲ್ಲೂ ಕೂಡ ಬೇಡಿಕೊಂಡಿದ್ದಾರೆ. ಮಹೇಶ್ ತಿಮ್ಮ ರೋಡಿ ಯವರು ಹೇಳುತ್ತಾರೆ ಧರ್ಮಸ್ಥಳ ಎಂಬುದು ನ್ಯಾಯ ಪೀಠ ಇದ್ದ ಹಾಗೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

ಈ ಹೋರಾಟ ಎಂಬುದು ಇಷ್ಟು ಬೇಗವಾಗಿ ನಿಲ್ಲುವುದಿಲ್ಲ ಸೌಜನ್ಯ ಅವರಿಗೆ ನ್ಯಾಯ ಎಂಬುದು ಸಿಗಲೇಬೇಕು ನ್ಯಾಯ ಎಂಬುದು ಸಿಕ್ಕ ನಂತರ ಈ ಹೋರಾಟಕ್ಕೆ ಪೂರ್ಣ ವಿರಾಮ ಎಂಬುದು ದೊರೆಯುತ್ತದೆ ಎಂಬುದಾಗಿ ಹೇಳಿದ್ದಾರೆ.

ಸೆಪ್ಟೆಂಬರ್ ಮೂರನೇ ತಾರೀಕು ಕೂಡ ಬೆಳ್ತಂಗಡಿಯಲ್ಲಿ ಒಂದು ಹೋರಾಟ ನಡೆಯುತ್ತದೆ. ಕಾನೂನಿನ ಕಣ್ಣಿಗೆ ಕಾಣದ ನ್ಯಾಯ ಜನಗಳ ಮೂಲಕ ನ್ಯಾಯ ಎಂಬುದು ಸಿಗುತ್ತದೆ ಎಂಬುದನ್ನ ಹೇಳಿದ್ದಾರೆ. ಅತಿ ದೊಡ್ಡ ಪ್ರತಿಭಟನೆಯನ್ನು ಮಾಡುತ್ತೇವೆ ಎಂಬುದಾಗಿ ಮಹೇಶ್ ತಿಮ್ಮ ರೋಡಿ ಅವರು ಹೇಳಿದ್ದಾರೆ.

ಕುಂದಾಪುರದಲ್ಲಿ ನಡೆದಂತ ಪ್ರತಿಭಟನೆಯಲ್ಲಿ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಮುಂದಿನ ದಿನಗಳಲ್ಲೂ ಕೂಡ ಹೋರಾಟವನ್ನು ನಡೆಸಿ ಸೌಜನ್ಯ ಅವರ ಪರವಾಗಿ ನ್ಯಾಯವನ್ನು ಕೊಡಿಸಲು ಮುಂದಾಗುತ್ತೇವೆ ಎಂಬುದಾಗಿ ತಿಳಿಸಿದ್ದಾರೆ.

ಎಲ್ಲಾ ಸಮಸ್ಯೆ ಪರಿಹಾರಕ್ಕೆ ನಮಗೆ ಕರೆ ಮಾಡಿ 9620799909 ಇಪ್ಪತ್ತು ವರ್ಷದ ಸುದೀರ್ಘ ಅನುಭವ ಹೊಂದಿರುವ ಪಂಡಿತ್ ಶ್ರೀ ಶ್ರೀ ಸೂರ್ಯ ಪ್ರಕಾಶ್ ಮಹಾ ಗುರುಜೀ ರವರು ಫೋನ್ ಮಾಡಿ 9620799909 

ವೀಡಿಯೊ ನೋಡಿ

LEAVE A REPLY

Please enter your comment!
Please enter your name here