ಪ್ರಧಾನಿ ಮೋದಿಗೆ ಕಲಬುರ್ಗಿ ಜಿಲ್ಲೆ ಅದೃಷ್ಟನಾ ಇಲ್ಲಿದೆ ಅಚ್ಚರಿಯ ಮಾಹಿತಿ

22
ಪ್ರಧಾನಿ ಮೋದಿಗೆ ಕಲಬುರ್ಗಿ ಜಿಲ್ಲೆ ಅದೃಷ್ಟನಾ ಇಲ್ಲಿದೆ ಅಚ್ಚರಿಯ ಮಾಹಿತಿ
ಪ್ರಧಾನಿ ಮೋದಿಗೆ ಕಲಬುರ್ಗಿ ಜಿಲ್ಲೆ ಅದೃಷ್ಟನಾ ಇಲ್ಲಿದೆ ಅಚ್ಚರಿಯ ಮಾಹಿತಿ

ಪ್ರಧಾನಿ ಮೋದಿಗೆ ಕಲಬುರ್ಗಿ ಜಿಲ್ಲೆ ಅದೃಷ್ಟನಾ ಇಲ್ಲಿದೆ ಅಚ್ಚರಿಯ ಮಾಹಿತಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಕಲ್ಯಾಣ ಕರ್ನಾಟಕ ಭಾಗದ ಹೆಬ್ಬಾಗಿಲು ತೊಗರಿ ಕಣಜ ಎಂದೇ ಕರೆಸಿಕೊಳ್ಳುವ ಕಲ್ಬುರ್ಗಿ ಜಿಲ್ಲೆಯಲ್ಲಿ ಇಂದು ಪ್ರಧಾನಿ ಮೋದಿ ಸಂಚಲನ ಸೃಷ್ಟಿಸಿದರು. ಬಿಸಿಲಿನ ತಾಪಮಾನದ ನಡುವೆ ಮೋದಿ ಮೋದಿ ಜಯ ಘೋಷ ಮುಳುಗಿತು,

ಪ್ರಧಾನಿ ಮೋದಿಗೆ ಕಲಬುರ್ಗಿ ಜಿಲ್ಲೆ ಅದೃಷ್ಟನಾ ಇಲ್ಲಿದೆ ಅಚ್ಚರಿಯ ಮಾಹಿತಿ
ಪ್ರಧಾನಿ ಮೋದಿಗೆ ಕಲಬುರ್ಗಿ ಜಿಲ್ಲೆ ಅದೃಷ್ಟನಾ ಇಲ್ಲಿದೆ ಅಚ್ಚರಿಯ ಮಾಹಿತಿ

ಬೃಹತ್ ಸಮಾವೇಶ ನಡೆಸುವ ಮೂಲಕ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಬೂಸ್ಟರ್ ಡೋಸ್ ನೀಡಿದರು ಅಷ್ಟಕ್ಕೂ ಮೋದಿ ಕಲಬುರ್ಗಿ ಆಯ್ಕೆ ಹಿಂದೆ ಬೇರೆ ಲೆಕ್ಕಾಚಾರ ಇದೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ಕೂಡ ನಡೆಸಿದ್ದರು. ಲೋಕಸಭೆ ಚುನಾವಣೆಯಲ್ಲಿ 400 ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ಮಾಹಿತಿಯನ್ನು ನೀಡಿದ್ದರು.

ಕಲಬುರ್ಗಿ ಮಲ್ಲಿಕಾರ್ಜುನ ಖರ್ಗೆ ಅವರ ಕೋಟೆ ಎಂದೇ ಕರೆಸಿಕೊಂಡಿತ್ತು ಆದರೆ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿ ಕಲಬುರಗಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿಲ್ಲ.

ಮೋದಿ ಅವರು ಚುನಾವಣೆಗೆ ರಹಣ ಕಹಳೆಯನ್ನು ಮೂಡಿಸಿದ್ದಾರೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಪ್ರಧಾನಿ ಮೋದಿ ಹೆಚ್ಚು ಕ್ಷೇತ್ರ ಗೆಲ್ಲುವ ಗುರಿ ಈ ಸಲ 400 ಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲುವ ಟಾರ್ಗೆಟ್ ಇಟ್ಟುಕೊಂಡಿರುವ ಬಿಜೆಪಿ ಲೀಡರ್ಸ್.

ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಕಲ್ಬುರ್ಗಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಇಲ್ಲಿಂದಲೇ ಪ್ರಚಾರ,

ರಾಜ್ಯದ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಜಯ ಕಲಬುರ್ಗಿ ಅಂದ್ರೆ ಲಕ್ಕಿ, ಈ ಬಾರಿ ಕೂಡ ಎಲ್ಲಾ ಕ್ಷೇತ್ರಗಳನ್ನು ಗೆಲ್ಲಬೇಕು ಎನ್ನುವ ಆಸೆ ಕಲಬುರ್ಗಿಯಿಂದಲೇ ಪ್ರಚಾರಕ್ಕೆ ಚಾಲನೆ.

ಇದನ್ನು ಕೂಡ ಓದಿ:

ಈ ತಪ್ಪುಗಳನ್ನು ಮಾಡದೇ ಇದ್ರೆ ನಾವು ಪಕ್ಕ ಶ್ರೀಮಂತರಾಗಬಹುದು

ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೆ ಗುಡ್ ನ್ಯೂಸ್

ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಹಣ ಬರುವುದಿಲ್ಲ

ಮನುಷ್ಯನ ಗುಲಾಮಗಿರಿ ಒಪ್ಪದ ಏಕೈಕ ಜೀವಿ ಈ ತೋಳಗಳು

ಎಐಸಿಸಿ ಅಧ್ಯಕ್ಷರ ತವರಿನಲ್ಲೇ ಲೋಕಸಮರದ ಕಹಳೆ ಮೊಳಗಿಸುವ ಮೂಲಕ ಹರುಷ, ಹೆಚ್ಚು ಸ್ಥಾನ ಗೆಲ್ಲುವುದು ಗ್ಯಾರಂಟಿ ಎಂಬ ಸಂದೇಶವನ್ನು ವಿರೋಧ ಪಕ್ಷದವರಿಗೆ ನೀಡುವ ಭರವಸೆ. ಕಾಂಗ್ರೆಸ್ ನಾಯಕ ಸೋಲಿಲ್ಲದ ಸರದಾರ ಎಂದೇ ಕರೆಸಿಕೊಂಡಿದ್ದ ಮಲ್ಲಿಕಾರ್ಜುನ್ ಖರ್ಗೆ ಡಾಕ್ಟರ್ ಉಮೇಶ್ ಜಾದವ್ ಮೊದಲ ಬಾರಿಗೆ ಸೋಲಿಸಿದ್ದು ಹೊಸ ಹುಮ್ಮಸ್ಸು,

ಪ್ರಧಾನಿ ಮೋದಿಗೆ ಕಲಬುರ್ಗಿ ಜಿಲ್ಲೆ ಅದೃಷ್ಟನಾ ಇಲ್ಲಿದೆ ಅಚ್ಚರಿಯ ಮಾಹಿತಿ
ಪ್ರಧಾನಿ ಮೋದಿಗೆ ಕಲಬುರ್ಗಿ ಜಿಲ್ಲೆ ಅದೃಷ್ಟನಾ ಇಲ್ಲಿದೆ ಅಚ್ಚರಿಯ ಮಾಹಿತಿ

ಪ್ರಧಾನಿಯವರು ರಾಜ್ಯಕ್ಕೆ ಭೇಟಿ ನೀಡಿ ಚುನಾವಣೆಯ ಪ್ರಚಾರವನ್ನು ಮಾಡಲು ಟಿಕೆಟ್ ವಿಚಾರದಲ್ಲಿ ರಾಜ್ಯದಲ್ಲಿ ಸಾಕಷ್ಟು ರೀತಿಯ ವೈಮನಸ್ಸುಗಳಿಗೆ ಕಾರಣವಾಗಿದೆ.

ರಾಜ್ಯಗಳಲ್ಲಿ ಚುನಾವಣೆ ಪ್ರಚಾರವನ್ನು ಮೋದಿಯವರು ನಡೆಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಎಲ್ಲೆಲ್ಲಿ ಬಿಜೆಪಿ ಬಂಡಾಯ ಹೆಚ್ಚಾಗಿದೆ ಎಂಬುದನ್ನು ತಿಳಿಯೋಣ

ಈಶ್ವರಪ್ಪ ಮಗನಿಗೆ ಟಿಕೆಟ್ ಸಿಕ್ಕಿಲ್ಲ ಉತ್ತರ ಕನ್ನಡ ಲೋಕಸಭಾ ಟಿಕೆಟ್ ನ ಘೋಷಣೆಯಾಗಿಲ್ಲ. ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿಟಿ ರವಿಗೆ ಬೇಸರ ಉಂಟಾಗಿದೆ ಈ ರೀತಿಯಾಗಿ ಮೋದಿ ಅವರು ಟಿಕೆಟ್ ಹಂಚಿಕೆಯಲ್ಲಿ ಗೊಂದಲವನ್ನ ಮಾಡಿದ್ದಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here