ರಾಜ್ಯದ ರಾಜಕೀಯದಿಂದ ಬಿಡಿಸಿ ಯತ್ನಾಳ ರನ್ನ ದೆಹಲಿಗೆ ಕಳಿಸ್ತಾರ ಬಿ ಎಸ್ ವೈ

18
ರಾಜ್ಯದ ರಾಜಕೀಯದಿಂದ ಬಿಡಿಸಿ ಯತ್ನಾಳ ರನ್ನ ದೆಹಲಿಗೆ ಕಳಿಸ್ತಾರ ಬಿ ಎಸ್ ವೈ
ರಾಜ್ಯದ ರಾಜಕೀಯದಿಂದ ಬಿಡಿಸಿ ಯತ್ನಾಳ ರನ್ನ ದೆಹಲಿಗೆ ಕಳಿಸ್ತಾರ ಬಿ ಎಸ್ ವೈ

ರಾಜ್ಯದ ರಾಜಕೀಯದಿಂದ ಬಿಡಿಸಿ ಯತ್ನಾಳ ರನ್ನ ದೆಹಲಿಗೆ ಕಳಿಸ್ತಾರ ಬಿ ಎಸ್ ವೈ

ನಮಸ್ಕಾರ ಪ್ರಿಯ ಸ್ನೇಹಿತರೇ, ಕಳೆದ ಮೂರು ದಶಕಗಳ ಕರ್ನಾಟಕದ ರಾಜಕಾರಣದಲ್ಲಿ ಯತ್ನಾಳ್ ಅವರ ಹೆಸರು ಜನಪ್ರಿಯ. ತಮ್ಮ ಅಭಿಪ್ರಾಯ ನಡೆನುಡಿ ಹಿಂದೂ ಫೈಯರ್ ಬ್ರಾಂಡ್ ಎಂದೇ ಗುರುತಿಸಿಕೊಂಡಿದ್ದಾರೆ.

ರಾಜ್ಯದ ರಾಜಕೀಯದಿಂದ ಬಿಡಿಸಿ ಯತ್ನಾಳ ರನ್ನ ದೆಹಲಿಗೆ ಕಳಿಸ್ತಾರ ಬಿ ಎಸ್ ವೈ
ರಾಜ್ಯದ ರಾಜಕೀಯದಿಂದ ಬಿಡಿಸಿ ಯತ್ನಾಳ ರನ್ನ ದೆಹಲಿಗೆ ಕಳಿಸ್ತಾರ ಬಿ ಎಸ್ ವೈ

ಆದರೆ ಕರ್ನಾಟಕದ ರಾಜಕೀಯದಲ್ಲಿ ಅವರು ನಿರೀಕ್ಷೆ ಮಾಡಿರುವ ಸ್ಥಾನಮಾನಗಳು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ವಿಪಕ್ಷ ನಾಯಕ ಅಥವಾ ರಾಜ್ಯಧ್ಯಕ್ಷನಾಗಿ ಆಯ್ಕೆ ಮಾಡಬೇಕೆಂದು ಬಸವನಗೌಡ ಪಾಟೀಲ್ ಯತ್ನಾಳ್ ಪಟ್ಟು ಹಿಡಿದಿದ್ದರು.

ಆದ್ರೆ ಒನ್ ಅಗೇನ್ ಬಿಜೆಪಿಯ ರಾಜಾಹುಲಿ ಯಡಿಯೂರಪ್ಪ ಮುಂದೆ ಮಂಡೆಯೂರ ಬೇಕಾಯಿತು ಬಿವೈ ವಿಜಯೇಂದ್ರನ್ಗೆ ರಾಜ್ಯಾಧ್ಯಕ್ಷನ ಪಟ್ಟ ಒಲಿದಿದ್ರೆ

ಆರ್ ಅಶೋಕ್ ವಿಪಕ್ಷ ನಾಯಕನಾದ್ರು ಇಷ್ಟಾದರೂ ಸಿಟ್ಟು ಕಡಿಮೆ ಆಗಿರಲಿಲ್ಲ ಹೋದಲ್ಲಿ ಬಂದಲಿಲ್ಲ ತಮ್ಮ ದಾರಿಗೆ ಮುಳ್ಳಾಗಿರೋ ಯತ್ನಾಳ್ ಅವರನ್ನ ಬೇರು ಸಮೇತ ಕಿತ್ತಾಕ ಬೇಕೆಂದು ಅಸ್ತ್ರವನ್ನ ಕಂಡುಕೊಂಡಿದ್ದಾರೆ ಏನೆಲ್ಲ ಅಸ್ತ್ರ ಇದೆ ಎಂಬುದನ್ನು ತಿಳಿಯೋಣ.

ಅಪ್ಪ ಮಕ್ಕಳ ಬಗ್ಗೆ ಯತ್ನಾಳದವರು ಪದೇಪದೇ ನೇರವಾಗಿ ದಾಳಿಯಿಂದ ಪಕ್ಷಕ್ಕೆ ಮುಜುಗರವನ್ನ ಮಾಡುತ್ತಿದ್ದಾರೆ ಹಾಗೇನಾದರೂ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದರೆ ಮತ್ತಷ್ಟು ಕಟುವಾಗಿ ಟೀಕಿಸುವ ಆತಂಕ ಬಿಜೆಪಿ ಇದೆ.

ಇದನ್ನು ಓದಿ:

ಲೇಬರ್ ಕಾರ್ಡ್ ಗಳನ್ನು ಹೊಂದಿರುವ ಪ್ರತಿಯೊಬ್ಬರು ಕೂಡ ತಪ್ಪದೇ ಈ ಮಾಹಿತಿ ತಿಳಿಯಬೇಕು

ಈ ವ್ಯಕ್ತಿ ಮಾಡಿದ ಕೆಲಸ ಗೊತ್ತಾದರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ

10 ಲಕ್ಷದವರೆಗೆ ಸಾಲ ಸಿಗುತ್ತದೆ ಯಾವುದೇ ರೀತಿಯ ಬಡ್ಡಿ ಇಲ್ಲದೆ ಶಾಪಿಂಗ್ ಮಾಡಬಹುದಾಗಿದೆ

ಗೃಹ ಲಕ್ಷ್ಮಿ 6ನೇ ಕಂತು ಪಡೆಯಲು ಇದನ್ನು ಪಾಲಿಸುವುದು ತುಂಬಾ ಮುಖ್ಯ

ಯತ್ನಾಳ್ ಅವರು ರಾಜ್ಯದಲ್ಲಿ ಹಿಂದೂ ಫೈಯರ್ ಬ್ರಾಂಡ್ ಆಗಿ ಗುರುತಿಸಿಕೊಂಡಿರುವುದರಿಂದ ಶಿಸ್ತು ಕ್ರಮ ತೆಗೆದುಕೊಳ್ಳಲು ಹೈಕಮಾಂಡ್ ಹಿಂದೆಟು ಹಾಕುತ್ತಿದೆ.

ಯತ್ನಾಳ್ ಅವರನ್ನು ದೆಹಲಿ ರಾಜಕಾರಣಕ್ಕೆ ಕಳಿಸುವ ಕುರಿತು ತೆರೆ ಮರೆಯ ಪ್ಲಾನ್ ಗಳನ್ನು ಕೂಡ ಮಾಡಿಕೊಳ್ಳಲಾಗುತ್ತಿದೆ. ಯಡಿಯೂರಪ್ಪ ಅವರೇ ಯತ್ನಾಳ್ ಅವರಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡುವ ಸಾಧ್ಯತೆ ಇದೆ. ಹೈಕಮಾಂಡ್ ಸಹ ಈ ಬಗ್ಗೆ ಯೋಚನೆ ಮಾಡಿಕೊಂಡಿದೆ.

ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಯತ್ನಾಳ್ ಅವರನ್ನು ಕಣಕ್ಕಿಳಿಸಲು ಚಿಂತನೆ ಬಾಗಲಕೋಟೆಗೆ ಹೊಸ ಅಭ್ಯರ್ಥಿ ಹಾಕುವ ಚರ್ಚೆಗಳು ನಡೆದಿದ್ದು ಯತ್ನಾಳ್ಗೆ ಟಿಕೆಟ್ ನೀಡಿದ್ದಾರೆ. ರಾಷ್ಟ್ರ ರಾಜಕಾರಣ ಯತ್ನಾಳ್ ಅವರಿಗೆ ಹೊಸತೇನಲ್ಲ ವಿಜಯಪುರದ ಸಾಮಾನ್ಯ ಯತ್ನಾಳ್ ಕುಟುಂಬದಲ್ಲಿ ಜನಿಸಿದವರು.

ರಾಜ್ಯದ ರಾಜಕೀಯದಿಂದ ಬಿಡಿಸಿ ಯತ್ನಾಳ ರನ್ನ ದೆಹಲಿಗೆ ಕಳಿಸ್ತಾರ ಬಿ ಎಸ್ ವೈ
ರಾಜ್ಯದ ರಾಜಕೀಯದಿಂದ ಬಿಡಿಸಿ ಯತ್ನಾಳ ರನ್ನ ದೆಹಲಿಗೆ ಕಳಿಸ್ತಾರ ಬಿ ಎಸ್ ವೈ

90ರ ದಶಕದಲ್ಲಿ ರಾಜಕೀಯಕ್ಕೆ ಕಾಲಿಟ್ಟು ಮೊದಲ ಬಾರಿಗೆ 1994ರಲ್ಲಿ ಗೆಲುವನ್ನ ಸಾಧಿಸಿದ್ದರು. 1999 ರಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಗೆದ್ದು ಮೂರನೇ ವರ್ಷದಲ್ಲಿ ಸಚಿವ ವಾಜಪೇಯಿ ಅವರ ಸಂಪುಟದಲ್ಲಿ ರೈಲ್ವೆ ಮತ್ತು ಜವಳಿ ಸಚಿವರಾಗಿ ಕಾರ್ಯ ನಿರ್ವಹಣೆಯನ್ನು ಮಾಡಿದ್ದರು.

ಬಳಿಕ ವಿಧಾನಸಭೆ ಚುನಾವಣೆಗೆ ಟಿಕೆಟ್ ಸಿಗದೇ ಕೊನೆಗೆ ಜನತಾದಳ ಸೇರಿ ಸೋಲನ್ನ ಕಾಣುತ್ತಾರೆ. ಮೂರು ವರ್ಷದಲ್ಲೇ ಜನತಾ ದಳ ಬಿಟ್ಟು ಮತ್ತೆ ಬಿಜೆಪಿಗೆ ತಡೆಯ ಸಂಸ್ಥೆಗಳ ಎಂಎಲ್‌ಸಿ ಚುನಾವಣೆಯ ಟಿಕೆಟ್ ಬಯಸಿ ಅವಕಾಶ ಸಿಗದೇ ಬಂಡಾಯ ಎದ್ದು ಗೆದ್ದರು

2023ರ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರದಲ್ಲಿ ಬಿಜೆಪಿಯಿಂದ ಗೆಲುವನ್ನು ಕಾಣುತ್ತಾರೆ. ಎರಡು ದಶಕಗಳಿಂದ ಯತ್ನಾಳ್ ಅವರಿಗೆ ಯಾವುದೇ ರೀತಿಯ ಸ್ಥಾನವು ಕೂಡ ದೊರೆಯಲಿಲ್ಲ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here