ಮದುವೆಯಾಗಿ ವಿಚ್ಛೇದನ ಪಡೆದ ಬಳಿಕ ಬೇರೆ ಮದುವೆಯಾಗದೆ ಸಿಂಗಲ್ ಹಾಗೆಯೇ ಇರುವ ಸ್ಟಾರ್ ನಟಿಯರು.

76

ಮದುವೆಯಾಗಿ ವಿಚ್ಛೇದನ ಪಡೆದ ಬಳಿಕ ಬೇರೆ ಮದುವೆಯಾಗದೆ ಸಿಂಗಲ್ ಹಾಗೆಯೇ ಇರುವ ಸ್ಟಾರ್ ನಟಿಯರು.

ಪ್ರಿಯ ಸ್ನೇಹಿತರೆ ಸಿನಿಮಾದಲ್ಲಿ ನಟಿಸುವ ನಟ ನಟಿಯರ ಜೀವನ ಸಿನಿಮಾದಲ್ಲಿ ಇರುವ ಹಾಗೆ ಅದ್ದೂರಿಯಾಗಿರುವುದಿಲ್ಲ. ಅವರ ದಾಂಪತ್ಯ ಜೀವನದಲ್ಲೂ ಹಲವಾರು ಎಳ್ಳು ಬೀಳುಗಳಿರುತ್ತವೆ. ಇಂದು ನಾವು ಯಾವ ಸ್ಟಾರ್ ನಟಿಯು ಮದುವೆಯಾದ ಬಳಿಕ ವಿಚ್ಛೇದನ ಪಡೆದು ಬೇರೆ ಮದುವೆಯಾಗದೆ ಹಾಗೆ ಸಿಂಗಲ್ ಆಗಿರುವ ನಟಿಯರ ಬಗ್ಗೆ ತಿಳಿಯೋಣ. ಸೋನು ಗೌಡ ಸ್ಯಾಂಡಲ್ ವುಡ್ ನ ಸಿಂಪಲ್ ಬ್ಯೂಟಿ ಎಂದೇ ಹೆಸರಾಗಿರುವ ಸೋನು ಗೌಡರವರು ಇಂತಿ ನಿನ್ನ ಪ್ರೀತಿಯ ಎಂಬ ಸಿನಿಮಾದ ಮೂಲಕ ಕರ್ನಾಟಕದ ಜನತೆಗೆ ಪರಿಚಿತರಾದವರು.

ಹಾಗೂ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರು ಉದ್ಯಮಿ ಮನೋಜ್ ಜೊತೆ 2010 ರಲ್ಲಿ ಮದುವೆಯಾದರು ಆದರೆ ಕಾರಣಾಂತರಗಳಿಂದ ಈ ಜೋಡಿ ಡೈವರ್ಸ್ ಅನ್ನು ಪಡೆಯಲಾಯಿತು. ಇವರು ಈಗಲೂ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ.ನಿಧಿ ಸುಬ್ಬಯ್ಯ ಇವರು ಪಂಚರಂಗಿ ಸಿನಿಮಾದ ಮೂಲಕ ಹೆಚ್ಚು ಜನಪ್ರಿಯತೆಗೊಂಡರು. ಹಾಗೂ ಇವರು ಕನ್ನಡದಲ್ಲಿ ಹಲವಾರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಇದು ನಿಧಿ ಸುಬ್ಬಯ್ಯ ರವರು ಉದ್ಯಮಿ ರಮೇಶ್ ಜೊತೆ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಇವರ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ ಕಾರಣಾಂತರಗಳಿಂದ ಈ ಜೋಡಿಯು ವಿಚ್ಛೇದನವನ್ನು ಪಡೆಯಿತು. ಕನಸಿನ ರಾಣಿ ಪ್ರೇಮ ಇವರು ಕನ್ನಡದಲಿ ಹಲವಾರು ಮೂವಿಗಳನ್ನು ನೀಡಿ ಬೇಡಿಕೆ ನಟಿಯಾಗಿದ್ದರು. ಇವರು 2006ರಲ್ಲಿ ಜೀವನ್ ಆಪಚು ಎಂಬವರ ಜೊತೆ ವಿವಾಹವಾಗುತ್ತಾರೆ. ಆದರೆ 2016 ಮಾರ್ಚ್ ರಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ಡೀವಾರ್ಸನ್ನು ಪಡೆದರು. ಹಾಗೂ ಈಗ ಇವರು ಸಿಂಗಲ್ ಆಗಿ ಇದ್ದಾರೆ.

ವೀರಜಾಸ್ಮಿನಿ ಅವರು ಸೌತ್ ಇಂಡಸ್ಟ್ರಿಯ ಮುದ್ದುಮುಖದ ಚಲುವೆ. ಇವರು ಕನ್ನಡದಲ್ಲೂ ಸಹ ಅಭಿನಯಿಸಿ ಹಲವಾರು ಹಿಟ್ ಮೂವಿಗಳನ್ನು ನೀಡಿದ್ದಾರೆ. 2014ರಲ್ಲಿ ದುಬೈನಲ್ಲಿ ಇಂಜಿನಿಯರ್ ಆಗಿರುವ ಅನಿಲ್ ಜಾನ್ ಸ ರವರನ್ನು ವಿವಾಹವಾದರು. ಮದುವೆಯಾಗಿ ಕೇವಲ ಎರಡು ವರ್ಷಕ್ಕೆ ವಿಚ್ಛೇದನ ಪಡೆದರು. ಅಮಲಾಪಲ್ ಸೌತ್ ಆಕ್ಟ್ರೆಸ್ಸ್ ಹಾಗೂ ಕನ್ನಡ ಹೆಬ್ಬುಲಿ ಸಿನಿಮಾದಲ್ಲಿ ನಟಿಯಾಗಿ ನಟಿಸಿ ಮೆಚ್ಚುಗೆ ಗಳಿಸಿದ್ದಾರೆ. ಅಮಲಾ ಪಾಲ್ರವರು ನಿರ್ದೇಶಕರಾದ ಎಎಲ್ ವಿಜಯ್ 2014ರಲ್ಲಿ ವಿವಾಹವಾದರು. ಕಾರಣಾಂತರಗಳಿಂದ ಭಿನ್ನಾಭಿಪ್ರಾಯಗಳು ಉಂಟಾದ ಉಂಟಾಗಿ ಇವರು ಸಹ ವಿಚ್ಛೇದನ ಪಡೆದರು.

kannada actress ragini dwivedi shubha poonja kannada actress

LEAVE A REPLY

Please enter your comment!
Please enter your name here