ಗ್ಯಾನ ವಾಪಿ ಮಸೀದಿಯಲ್ಲಿದೆ ಕನ್ನಡ ಶಾಸನದಲ್ಲಿ ಈ ರೀತಿ ಬರೆದಿದೆ

32
ಗ್ಯಾನ ವಾಪಿ ಮಸೀದಿಯಲ್ಲಿದೆ ಕನ್ನಡ ಶಾಸನದಲ್ಲಿ ಈ ರೀತಿ ಬರೆದಿದೆ
ಗ್ಯಾನ ವಾಪಿ ಮಸೀದಿಯಲ್ಲಿದೆ ಕನ್ನಡ ಶಾಸನದಲ್ಲಿ ಈ ರೀತಿ ಬರೆದಿದೆ

ಗ್ಯಾನ ವಾಪಿ ಮಸೀದಿಯಲ್ಲಿದೆ ಕನ್ನಡ ಶಾಸನದಲ್ಲಿ ಈ ರೀತಿ ಬರೆದಿದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಗ್ಯಾನ ವಾಪಿ ಮಸೀದಿಯಲ್ಲಿದೆ ಬಾರಿ ರೀತಿಯ ಬದಲಾವಣೆಯನ್ನ ಕಾಣಬಹುದು. ಅಲಹಾಬಾದ್ ಕೋರ್ಟ್ ನಿರ್ದೇಶನದ ಮೇರೆಗೆ ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲಿರುವ ಜ್ಞಾನ ವಾಪಿ ಮಸೀದಿಯಲ್ಲಿಯೇ ಸರ್ವೆ ನಡೆಸಲಾಗಿತ್ತು.

ಗ್ಯಾನ ವಾಪಿ ಮಸೀದಿಯಲ್ಲಿದೆ ಕನ್ನಡ ಶಾಸನದಲ್ಲಿ ಈ ರೀತಿ ಬರೆದಿದೆ
ಗ್ಯಾನ ವಾಪಿ ಮಸೀದಿಯಲ್ಲಿದೆ ಕನ್ನಡ ಶಾಸನದಲ್ಲಿ ಈ ರೀತಿ ಬರೆದಿದೆ

ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ನಡೆಸಿದ್ದ ವೈಜ್ಞಾನಿಕ ಸಮೀಕ್ಷಾ ವರದಿಯಲ್ಲಿ ಸ್ಪೋಟಕ ಅಂಶಗಳು ಬೆಳಕಿಗೆ ಬಂದಿವೆ. ಜ್ಞಾನವಾಪಿ ಮಸೀದಿ ಜಾಗದಲ್ಲಿ ಮೊದಲು

ಹಿಂದೂ ದೇವಾಲಯ ಇತ್ತು ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜಯಂತ್ ಬಹಿರಂಗ ಪಡೆದಿದ್ದಾರೆ ಅಲ್ಲದೆ ಮಸೀದಿಯಲ್ಲಿ ಕನ್ನಡದ ಕುರುಹುಗಳು ಪತ್ತೆಯಾಗಿದೆ ಎಂಬ ರೋಚಕ ಅಂಶಗಳು ಹೇಳಿದ್ದಾರೆ

ಅಷ್ಟಕ್ಕೂ ವಕೀಲರು ಹೇಳಿದ್ದೇನು ಯಾವ ರೀತಿಯ ಕುರುಹುಗಳು ಪತ್ತೆಯಾಗಿದೆ. ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿ ಜ್ಞಾನವಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಸರ್ವೆಯನ್ನು ಮಾಡಲಾಗಿದೆ.

ದೇವಸ್ಥಾನ ಮತ್ತು ಮಸೀದಿಯ ಪರ ವಕೀಲರಿಗೆ 839 ಪುಟಗಳ ಸಮೀಕ್ಷಾ ವರದಿ ಹಾರ್ಡ್ ಕಾಪಿಯನ್ನ ಕೂಡ ನೀಡಲಾಗಿದೆ ಹಿಂದೂ ಪರ ವಕೀಲ ವಿಷ್ಣುಶಂಕರ ಜಯಂತ್ ವರದಿಯ ಅಂಶವನ್ನು ತಿಳಿಸಿದ್ದಾರೆ.

ಮಸೀದಿ ನಿರ್ಮಾಣಕ್ಕೂ ಮುನ್ನ ದೊಡ್ಡ ದೇಗುಲ ಇತ್ತೆಂದು ವರದಿಯಲ್ಲಿ ಉಲ್ಲೇಖವಿದೆ. 17ನೇ ಶತಮಾನದಲ್ಲಿ ದೊಡ್ಡ ದೇವಾಲಯದ ದ್ವಂಸ 32 ಸ್ಥಳಗಳಲ್ಲಿ ಪುರಾವೆಗಳು ಪತ್ತೆ.

ಮಸೀದಿ ಹಿಂದೆ ಹಿಂದೂ ದೇವಾಲಯವಿದ್ದು ಎಂದು ತೋರಿಸಲಾಗಿದೆ. 1669 ರಲ್ಲಿ ದೇವಾಲಯವನ್ನ ಕೆಡವಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಜನಾರ್ದನ ರುದ್ರ ಮತ್ತು ವಿಶ್ವೇಶ್ವರನ ಬಗ್ಗೆ ಶಾಸನಗಳು ಕಂಡುಬಂದಿವೆ. ದೇವ ನಾಗರಾ ಲಿಪಿ ತೆಲುಗು ಕನ್ನಡ ಶಾಸನಗಳು ಪತ್ತೆಯಾಗಿದೆ.

ಗ್ಯಾನ ವಾಪಿ ಮಸೀದಿಯಲ್ಲಿದೆ ಕನ್ನಡ ಶಾಸನದಲ್ಲಿ ಈ ರೀತಿ ಬರೆದಿದೆ
ಗ್ಯಾನ ವಾಪಿ ಮಸೀದಿಯಲ್ಲಿದೆ ಕನ್ನಡ ಶಾಸನದಲ್ಲಿ ಈ ರೀತಿ ಬರೆದಿದೆ

ದೇವಾಲಯವನ್ನ ಕೆಡವಿದ ನಂತರ ಅದರ ಕಂಬಗಳನ್ನ ಮಸೀದಿ ನಿರ್ಮಿಸಲು ಬಳಕೆ ಮಾಡಲಾಗಿದೆ ಹಿಂದೂ ದೇವರು ಮತ್ತು ದೇವತೆಗಳ ಪ್ರತಿಮೆಗಳಿದ್ದು ಹಿಂದೂ ದೇವಾಲಯದ ಭಾಗ ಎ ಐ ಎಸ್ ಐ ನೇತೃತ್ವದಲ್ಲಿ ಒಂದು ಸಭೆ ಕೂಡ ನಡೆಸಿದೆ.

ದೇವಾಲಯದ ಕಂಬಗಳನ್ನು ಮಸೀದಿಯಲ್ಲಿ ಬಳಕೆ ಮಾಡಿದ್ದಾರೆ ಎಂಬುವ ಉಲ್ಲೇಖ ಕೂಡ ದೊರಕಿದೆ. ಜ್ಞಾನ ವಾಪಿಗೆ ಕನ್ನಡದ ನಂಟು ಹೆಚ್ಚಾಗಿದೆ.

ಜ್ಞಾನವಾಪಿಯಲ್ಲಿ ಪುರಾತತ್ವ ಸರ್ವೇ ಇಲಾಖೆಗೆ ಒಟ್ಟು 34 ಶಿಲಾಶಾಸನಗಳು ಪತ್ತೆ. ಈ ಕನ್ನಡ ಶಿಲಾ ಶಾಸನಗಳ ಪತ್ತೆ ಕನ್ನಡ ಭಾಷೆಯಲ್ಲಿ ಇರುವ ಶಿಲಾ ಶಾಸನ.

ಕನ್ನಡ ಜೊತೆಯಲ್ಲಿ ತೆಲುಗು ದೇವನಗರಿ ಭಾಷೆಗಳನ್ನು ಕೂಡ ಶಿಲಾ ಶಾಸನಗಳಿವೆ. ಕೆಲವು ಶಾಸನಗಳನ್ನ ದ್ವಂಸ ಇನ್ನೂ ಕೆಲವು ಶಾಸನಗಳನ್ನ ಕಟ್ಟಡಕ್ಕೆ ಬಳಕೆ ಮಾಡಿದ್ದಾರೆ. ಎಲ್ಲಾ ಶಿಲಾ ಶಾಸನಗಳು ಕೂಡ ಈ ಹಿಂದೆ ದೇವಾಲಯ ಇತ್ತು ಎನ್ನುವುದಕ್ಕೆ ಒಂದು ರೀತಿಯ ಸಾಕ್ಷಿ ಎಂದೇ ಹೇಳಬಹುದು.

ಇದನ್ನು ಓದಿ:

ಪ್ರಧಾನಿ ನರೇಂದ್ರ ಮೋದಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಗಂಡನಿಂದ ಹಿಗ್ಗಮುಗ್ಗಾ ತರಾಟೆ

ಪ್ರತಿ ತಿಂಗಳು 6 ಸಾವಿರ ಸಿಗುತ್ತೆ ಬೇಗ ಅರ್ಜಿ ಸಲ್ಲಿಸಿ

ಡಿ ಬಾಸ್ ಹೆಂಡ್ತಿಗೆ ತಿರುಗೇಟು ಕೊಟ್ಟ ಪವಿತ್ರ ಗೌಡ

ಮದರಸಗಳಲ್ಲಿ ಶ್ರೀರಾಮನ ಬಗ್ಗೆ ಪಾಠ ನಡೆಸಲು ವಕ್ಫ್ ಮಂಡಳಿ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here