ಕನ್ನಡದ ಧಾರವಾಹಿ ಭಾಗ್ಯ ನಿಜವಾಗಲೂ ಯಾರು?

53

ನಮಸ್ಕಾರ ಪ್ರಿಯ ಸ್ನೇಹಿತರೇ, ಕನ್ನಡದ ಭಾಗ್ಯಲಕ್ಷ್ಮಿ ಧಾರವಾಹಿ ಕರ್ನಾಟಕದ ಮನೆಮನೆಗಳಲ್ಲೂ ಕೂಡ ಜನಪ್ರಿಯತೆಯನ್ನು ಪಡೆದಿದೆ. ಭಾಗ್ಯ ಮತ್ತು ಲಕ್ಷ್ಮಿ ಎನ್ನುವ ಸಹೋದರಿಯರ ಕಥೆಯನ್ನ ಹಾಗೂ ಹಿರಿಯ ಸಹೋದರಿ ತನ್ನ ಸಹೋದರಿಯನ್ನ ಉತ್ತಮ ಮನೆಗೆ ಮದುವೆ ಮಾಡಿಕೊಡಲು ವರವನ್ನು ಹುಡುಕುತ್ತಿರುವ ಕಥೆ ಈ ಧಾರಾವಾಹಿಯಲ್ಲಿ ಅಡಗಿದೆ.

ಲಕ್ಷ್ಮಿಯ ನಟನೆಗೆ ಜನರು ಮನಸೋತಿದ್ದಾರೆ. ಧಾರವಾಹಿಯ ಜೊತೆಗೆ ಧಾರವಾಹಿಯಲ್ಲಿರುವ ಪ್ರತಿಯೊಬ್ಬ ನಟ ನಟಿಯರು ಕೂಡ ಜನರ ಮೆಚ್ಚುಗೆಯನ್ನ ಪಡೆದುಕೊಂಡಿದ್ದಾರೆ. ಲಕ್ಷ್ಮಿಯ ಪಾತ್ರವು ಜನರಿಗೆ ತುಂಬಾ ಅಚ್ಚುಮೆಚ್ಚು ಆಗಿದೆ.

ಲಕ್ಷ್ಮಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವ ಲಕ್ಷ್ಮಿ ಯಾರು ಎಂಬುದು ತಿಳಿಯೋಣ. ಅವರ ಹಿನ್ನೆಲೆಯನ್ನು ಅವರ ಹೆಸರೇನು? ಅವರ ವಯಸ್ಸೇನೊ ಅವರ ಸಂಬಳ ಎಷ್ಟು ಎಲ್ಲವನ್ನು ಕೂಡ ತಿಳಿಯೋಣ.

ಇಬ್ಬರು ಸಹೋದರಿಯ ನಡುವಿನ ಉತ್ತಮವಾದ ಬಾಂಧವ್ಯವನ್ನು ಸೂಚಿಸುವ ಹಿರಿಯ ಸಹೋದರಿಯ ಜೀವನವನ್ನು ತೋರಿಸುವಂತಹ ಈ ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಅಭಿಮಾನಿಗಳನ್ನ ಪಡೆಯುವಲ್ಲಿ ಯಶಸ್ವಿಯಾದ ಪಾತ್ರವನ್ನು ನಿರ್ವಹಿಸಿದೆ.

ಭಾಗ್ಯ ಪಾತ್ರವನ್ನು ನಿರ್ವಹಿಸುತ್ತಿರುವ ಸುಷ್ಮಾ ರಾವ್ ಅವರು ಹಲವು ವರ್ಷಗಳಾದ ನಂತರ ಅವರು ಕೂಡ ಧಾರವಾಹಿಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಹತ್ತು ವರ್ಷಗಳ ಹಿಂದೆ ಸೊಸೆ ತಂದ ಸೌಭಾಗ್ಯ ಎನ್ನುವ ಧಾರವಾಹಿಯಲ್ಲಿ ನಟನೆಯನ್ನು ಮಾಡುತ್ತಿದ್ದರು.

ಜೊತೆಗೆ ನಿರೂಪಕಿಯಾಗಿಯೂ ಕೂಡ ಕಾರ್ಯ ನಿರ್ವಹಿಸಿದ್ದರು. ಭಾಗ್ಯಳ ತಂಗಿಯಾಗಿ ಲಕ್ಷ್ಮಿ ಎನ್ನುವ ಪಾತ್ರವನ್ನು ಮಾಡುತ್ತಿರುವ ಇವರು ಮೊದಲು ನಟನೆಗೆ ಬಂದವರಾಗಿದ್ದರು ಶ್ರೀ ಲಕ್ಷ್ಮಿ ಅವರ ಹೆಸರು ಭೂಮಿಕಾ ರಮೇಶ್ ಅಕ್ಕನ ಪ್ರೀತಿಯನ್ನು ಅಕ್ಕನಿಗಾಗಿ ಏನನ್ನ ಬೇಕಾದರೂ ಮಾಡಲು ಮುಂದಾಗಿರುವ ತಂಗಿ ಯಾಗಿ ಭೂಮಿಕ ಅವರು ನಟನೆ ಮಾಡುತ್ತಿದ್ದಾರೆ.

ಈ ಲಕ್ಷ್ಮಿ ಅನ್ನುವರಿಗೆ 19 ವರ್ಷ ಅಷ್ಟೇ, ಇವರು ಹುಟ್ಟಿರುವುದು 2003ರಲ್ಲಿ, ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಮೊದಲ ಬಾರಿಗೆ ತಮ್ಮ ನಟನೆಯನ್ನು ವ್ಯಕ್ತಪಡಿಸಿದ್ದಾರೆ. ಜನರಿಗೆ ತುಂಬಾ ಹತ್ತಿರವಾಗುತ್ತಿದ್ದಾರೆ, ಈ ಭೂಮಿಕಾ ಅವರಿಗೆ ನಟನೆ ಹೊಸದಾಗಿದ್ದರೂ ಕೂಡ ಇವರು ಎಲ್ಲಾ ರೀತಿಯ ಕ್ಯಾಮರಾ ಗಳನ್ನ ಎದುರಿಸಿದ್ದಾರೆ.

ಅವರು ಸಂಗೀತ ಹಾಗೆ ಬೇರೆ ಬೇರೆ ರಿಯಾಲಿಟಿ ಶೋಗಳಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. 2016ರಲ್ಲಿ ಕಲರ್ಸ್ ಕನ್ನಡದಲ್ಲಿ ಆರಂಭವಾದ ಅಂತಹ ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್ ನಲ್ಲಿ ಕೂಡ ಅವರು ಭಾಗವಹಿಸಿದ್ದರು.

2012ರ ಜೀ ತೆಲುಗು ಅಲ್ಲಿ ಕೂಡ ಅವರು ಭಾಗವಹಿಸಿದ್ದರು. 2022 ರಲ್ಲಿ ಅವರು ಒಂದು ಆಲ್ಬಮ್ ಸಾಂಗ್ ಅನ್ನ ಕೂಡ ರಿಲೀಸ್ ಮಾಡಿದ್ದರು. ಈ ರೀತಿ ಲಕ್ಷ್ಮಿ ಪಾತ್ರದಲ್ಲಿರುವ ಭೂಮಿಕ ಅವರು ತಮ್ಮದೇ ಆದ ಪಾತ್ರವನ್ನು ನಿರ್ವಹಿಸುತ್ತಿದ್ದರು.

ಮನೆಯಲ್ಲಿ ಕಲಹ, ಸಂಸಾರಿಕ ಕಲಹ ಇನ್ನು ವಿವಿಧ ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಈ ಕುಡ್ಲೆ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ ರವರು.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here