ಕಾಂತಾರ ಹಾಡು ಮರು ಸೃಷ್ಟಿ ದೈವದ ಶಾಪಕ್ಕೆ ತುತ್ತಾದ ಐದು ಜನ.

70

ನಮಸ್ಕಾರ ಪ್ರಿಯ ಸ್ನೇಹಿತರೇ, ರಿಷಬ್ ಶೆಟ್ಟಿಯವರು ನಿರ್ದೇಶನ ಮಾಡಿ ಆ ಸಿನಿಮಾದಲ್ಲಿ ಅವರು ತಮ್ಮ ಪಾತ್ರವನ್ನು ನಿರ್ವಹಿಸಿದ ಸಿನಿಮಾ ಎಂದರೆ ಕಾಂತಾರ ಆ ಕಾಂತಾರವನ್ನು ನೋಡಿ ಅನೇಕ ಜನರು ತಮ್ಮ ದೈವವನ್ನು ಹೆಚ್ಚಾಗಿ ಮತ್ತು ಈ ಸಿನಿಮಾ ಎಲ್ಲರ ಗಮನ ತೆಗೆದಿದೆ ಮತ್ತು ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ.

ಕಾಂತಾರದಿಂದ ಸಾಕಷ್ಟು ರೀತಿ ಜನರು ಮನರಂಜನೆಯ ಉದ್ದೇಶದಿಂದ ಅದನ್ನ ಹೆಚ್ಚು ವೀಕ್ಷಣೆ ಮಾಡಿದ್ದಾರೆ ಮತ್ತು ಜನರು ತಮ್ಮನ್ನ ತಾವು ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ. ಕಾಂತಾರ ಸಿನಿಮಾದ ಹಿಟ್ ಹಾಡು ಎಂದರೆ ವರಾಹ ರೂಪಂ ಎಂಬ ಹಾಡು ಮತ್ತೊಮ್ಮೆ ಮರು ಸೃಷ್ಟಿ ಮಾಡಲು ಬೇರೆಯವರು ಮುಂದಾಗಿದ್ದರು ಇದರಿಂದ ದೊಡ್ಡ ಅನಾಹುತವೇ ಸಂಭವಿಸಿತು.

ಕಾಂತಾರ ಸಿನಿಮಾದ ಹಾಡನ್ನು ಇಟ್ಟುಕೊಂಡು ಜನರು ಬೇರೆ ಬೇರೆ ರೀತಿಯ ಕಲೆಯಲ್ಲಿ ಅದನ್ನ ತೊಡಗಿಸಿಕೊಳ್ಳಲು ಮುಂದಾಗುತ್ತಾ ಇದ್ದಾರೆ ಈ ರೀತಿ ಮಾಡುವಲ್ಲಿ ಬೆಂಕಿಗೆ ಆಹುತಿಯಾದ ಮಕ್ಕಳು ಮತ್ತು ಜನರು.

ಗಣಪತಿ ಹಬ್ಬದ ಸಂದರ್ಭದಲ್ಲಿ ಕಾಂತಾರದ ಹಾಡನ್ನು ಮರು ಸೃಷ್ಟಿ ಮಾಡುವ ಸಂದರ್ಭದಲ್ಲಿ ದೊಡ್ಡ ಅನಾಹುತವೇ ಸಂಭವಿಸಿದೆ. ಮಕ್ಕಳು ಸೇರಿದಂತೆ ಐದು ಜನರಿಗೆ ಗಾಯ ಉಂಟಾಗಿದೆ. ಕಡಪ ಎನ್ನುವ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಈ ನೃತ್ಯವನ್ನು ಮಾಡುತ್ತಾ ಇದ್ದರು ಸ್ವಲ್ಪ ಪೆಟ್ರೋಲ್ ಅನ್ನು ಸುರಿದು ಆ ಪೆಟ್ರೋಲಿ ಗೆ ಬೆಂಕಿಯನ್ನು ಹಚ್ಚುವ ಸಂದರ್ಭದಲ್ಲಿ ಮಕ್ಕಳು ಮತ್ತು ಜನರಿಗೆ ತುಂಬಾ ಗಾಯಗಳು ಉಂಟಾಗಿದೆ.

ದೈವ ನರ್ತನ ಮಾಡುವ ಸಂದರ್ಭದಲ್ಲಿ ಬೆಂಕಿ ಆಕಸ್ಮಿಕವಾಗಿ ನಡೆದು ಹೋಗಿದೆ. ಅಲ್ಲಿರುವಂಥ ಯಾವುದೋ ಒಬ್ಬ ವ್ಯಕ್ತಿಯು ಈ ವಿಡಿಯೋ ಹಂಚಿಕೊಂಡಿದ್ದಾರೆ. ಸುರಕ್ಷತಾ ಕ್ರಮವನ್ನು ಅನುಸರಿಸದೇ ಕಾಂತಾರ ಸಿನಿಮಾದಲ್ಲಿ ಬರುವಂತಹ ಪಾತ್ರವನ್ನೇ ಇವರು ನಿರ್ವಹಿಸಲು ಹೋಗಿ ಈ ರೀತಿಯ ಅನಾಹುತವನ್ನು ಸೃಷ್ಟಿಸಿಕೊಂಡಿದ್ದಾರೆ.

ಪುಟ್ಟ ಹಳ್ಳಿಯಲ್ಲಿ ಸಾಕಷ್ಟು ಜನರು ಇದ್ದಿದ್ದರೆ ಆದರಿಂದ ಯಾವುದೇ ರೀತಿಯಲ್ಲಿ ನಾವು ಪ್ರಯೋಗ ಮಾಡಬೇಕು ಅಂದುಕೊಂಡು ಹೋದಾಗ ದೈವದ ಶಾಪಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ನಾವು ಮರು ಸೃಷ್ಟಿ ಮಾಡಲು ಹೋದರೆ

ನಮಗೆ ಇದರಿಂದ ತೊಂದರೆಯಾಗುವ ಸಾಧ್ಯತೆ ಇದೆ ಆದ್ದರಿಂದ ಇವುಗಳ ಕಡೆ ನಾವು ಹೆಚ್ಚು ಗಮನ ಕೊಡುವುದು ಉತ್ತಮ ಇಲ್ಲವಾದರೆ ಸಮಸ್ಯೆಯಾಗಿ ಪರಿಣಮಿಸುತ್ತವೆ.

ಜೀವನದಲ್ಲಿ ಸೋತು ಹೋಗಿದ್ದೀರಾ? ಸಮಸ್ಯೆ ಮೇಲಿಂದ ಮೇಲೆ ಬರುತ್ತಾ ಇದ್ಯಾ ಹಾಗದ್ರೆ ಚಿಂತೆ ಬಿಟ್ಟು ಒಮ್ಮೆ ನಮಗೆ ಕರೆ ಮಾಡಿರಿ 9620569954 ಸೂರ್ಯ ಪ್ರಕಾಶ್ ಗುರುಜೀ ರವರು.

LEAVE A REPLY

Please enter your comment!
Please enter your name here