ರಾಜ್ಯ ಸರ್ಕಾರಿ ಹುದ್ದೆಗಳು ನೇಮಕಾತಿ 2023

60

ನಮಸ್ಕಾರ ಪ್ರಿಯ ಸ್ನೇಹಿತರೇ, ಅಪ್ಪರ್ ಡಿವಿಷನ್ ಕ್ಲರ್ಕ್, ಸ್ಟೆನೋಗ್ರಾಫರ್ ಹುದ್ದೆಗಳು ಖಾಲಿ ಕರ್ನಾಟಕದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕರ್ನಾಟಕ ರಾಜ್ಯ ಸರ್ಕಾರದ ಹುದ್ದೆಗಳಾಗಿವೆ ಮತ್ತು ಕಾಯಂ ಹುದ್ದೆಗಳಾಗಿವೆ. ಎನ್ ಐ ಟಿ ಎಂ ಬೆಳಗಾವಿ ನೇಮಕಾತಿ 2023-24 ಮೇಲ್ ವಿಭಾಗದ ಕ್ಲರ್ಕ್ ಸ್ಟೋನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸನ್ ಒಟ್ಟು ಎರಡು ಹುದ್ದೆಗಳು ಖಾಲಿ ಇವೆ. ಬೆಳಗಾವಿ ಮತ್ತು ಕರ್ನಾಟಕದಲ್ಲಿ ನೀವು ಈ ಉದ್ಯೋಗವನ್ನು ಮಾಡಬಹುದಾಗಿದೆ.

ಹುದ್ದೆಯ ಹೆಸರು ಅಪ್ಪರ್ ಡಿವಿಷನ್ ಕ್ಲರ್ಕ್ ಮತ್ತು ಸ್ಟೋನ್ ಗ್ರಾಫರ್ ಆಗಿದೆ. ನಿಮಗೆ ಈ ಹುದ್ದೆಯಲ್ಲಿ ಆಯ್ಕೆಯಾದರೆ ನಿಮಗೆ 52 ಸಾವಿರದಿಂದ ಎರಡು ಲಕ್ಷದವರೆಗೆ ಪ್ರತಿ ತಿಂಗಳು ವೇತನವನ್ನು ನೀಡಲಾಗುತ್ತದೆ.

ಈ ಹುದ್ದೆಗೆ ನೀವು ಆಯ್ಕೆಯಾಗಬೇಕಾದರೆ ಶೈಕ್ಷಣಿಕ ಅರ್ಹತೆ ಯಾವುದಾದರೂ ಪದವಿ ಅಥವಾ 12ನೇ ತರಗತಿ ನೀವು ಪಾಸ್ ಆಗಿರಲೇಬೇಕು.

ವಯಸ್ಸಿನ ಮಿತಿ 18 ವರ್ಷದಿಂದ 27 ವರ್ಷದ ಒಳಗಿರುವವರು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವಯೋಮಿತಿ ಸಡಿಲಿಕೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸನ್ ನಾನ್ ಪ್ರಕಾರ ಅನ್ವಯವಾಗುತ್ತದೆ. ಅರ್ಜಿ ಶುಲ್ಕ ಇತರೆ ಅಭ್ಯರ್ಥಿಗಳಿಗೆ ರೂ.300 ಅರ್ಜಿ ಶುಲ್ಕವನ್ನು ನೀಡಲಾಗಿದೆ.

ಮಹಿಳೆಯರು ಮತ್ತು ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯಲ್ಲಿ ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ ನೀವು ಡಿಮ್ಯಾಂಡ್ ತ್ರಾಸ್ ಗಳ ಮೂಲಕ ಪಾವತಿ ಮಾಡಬೇಕು ಈ ಹುದ್ದೆಗೆ ನಿಮ್ಮನ್ನ ಕಂಪ್ಯೂಟರ್ ಆಡಳಿತ ಪರೀಕ್ಷೆಯ ಮೂಲಕ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ.

ಆಯ್ಕೆ ಮೂಲಕ ಅರ್ಜಿ ಸಲ್ಲಿಸಬಹುದು ಅರ್ಜಿದಾರರು ಅಗತ್ಯ ದಾಖಲೆಗಳ ಮೂಲಕ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್ ನೆಹರು ನಗರ ಬೆಳಗಾವಿ

ಇವರಿಗೆ ನವೆಂಬರ್ 6- 23ರಂದು ನೀವು ಅಗತ್ಯ ದಾಖಲೆಗಳ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಇಲ್ಲವಾದರೆ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ಈ ಅರ್ಜಿ ಆರಂಭವಾದದ್ದು ಕೊನೆಯ ದಿನಾಂಕ ಆರು ನವೆಂಬರ್ 2023 ರಾಗಿದೆ.

FREE FREE FREE ಜೀವನದಲ್ಲಿ ತುಂಬಾ ಸಮಸ್ಯೆ ನಲ್ಲೆ ಇದ್ದೀರಾ ಹಾಗಾದ್ರೆ ನಮಗೆ ಫೋನ್ ಮಾಡಿ ಫ್ರೀ ಮಹಾ ಕುಭೆರ್ ಯಂತ್ರ ಪಡೆಯಿರಿ 9620569954

LEAVE A REPLY

Please enter your comment!
Please enter your name here