ಕರ್ನಾಟಕ ಸರ್ಕಾರದ ಹುದ್ದೆಗಳ ನೇಮಕಾತಿ ಡಾಟಾ ಎಂಟ್ರಿ ಹುದ್ದೆ ಖಾಲಿ ಇದೆ

86

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ಸರ್ಕಾರದ ಖಾಲಿ ಇರುವ ಹುದ್ದೆಗಳ ನೇಮಕಾತಿ ಮಾಡಲಾಗಿದೆ. ಇಲ್ಲಿ ಕರ್ನಾಟಕದವರು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಓಬಿಸಿ ಮತ್ತು ಎಸ್ಸಿ ಎಸ್ಟಿ ಅವರಿಗೆ ವಯಸ್ಸಿನ ಸಡಿಲಿಕೆಯನ್ನ ಕಾಣಬಹುದಾಗಿದೆ.

ಈ ಹುದ್ದೆಯು ಕೇಂದ್ರ ಸರ್ಕಾರದವರು ನೇಮಕಾತಿ ಮಾಡಿಕೊಳ್ಳಬಹುದು, ಉತ್ತಮ ವೇತನವನ್ನು ಕೂಡ ನೀಡಲಾಗುತ್ತದೆ. 2023ರ ಹೊಸ ನೇಮಕಾತಿ ಆಗಿದೆ. ಕೇಂದ್ರ ಸರ್ಕಾರದ ನೀಡಿರುವಂತಹ ನೇಮಕಾತಿಯಾಗಿದೆ.

30 ಜುಲೈ 2023 ನೀವು ಅರ್ಜಿ ಸಲ್ಲಿಸುಲು ಪ್ರಾರಂಭವಾದ ದಿನಾಂಕವಾಗಿದೆ. ಆನ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದು. ಇಲ್ಲಿ ಖಾಲಿ ಇರುವಂತ ಹುದ್ದೆ ಹೆಸರು ಡಾಟಾ ಎಂಟ್ರಿ ಆಪರೇಟರ್, ಇದು ಕೇಂದ್ರ ಸರ್ಕಾರದ ನೇಮಕಾತಿ ಯಾಗಿದೆ.

ಪುರುಷರಿಗೆ ಮತ್ತು ಮಹಿಳೆಯರಿಗೂ ಇಬ್ಬರಿಗೂ ಕೂಡ ಅವಕಾಶವನ್ನು ಕಲ್ಪಿಸಲಾಗಿದೆ. ರಾಷ್ಟ್ರೀಯ ತನಿಕಾ ಸಂಸ್ಥೆಯ ಅಡಿಯಲ್ಲಿ ಈ ಹುದ್ದೆಗಳ ನೇಮಕಾತಿಯನ್ನು ಕರೆಯಲಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ವಾಗಿದೆ.

ಡಾಟಾ ಎಂಟ್ರಿ ಆಪರೇಟರ್ ನ ಖಾಲಿ ಇರುವ ಹುದ್ದೆಗಳು 34 ಹುದ್ದೆಗಳು. ಭಾರತದಾದ್ಯಂತ ಕೆಲಸಗಳು ಖಾಲಿ ಇರುವುದರಿಂದಾಗಿ ಈ ಹುದ್ದೆಯ ನೇಮಕಾತಿಯನ್ನು ಹೊರಡಿಸಲಾಗಿದೆ, ಹುದ್ದೆಯ ಹೆಸರು ಡಾಟಾ ಎಂಟ್ರಿ ಆಪರೇಟರ್,

ಅಧಿಕೃತವಾದ ವೆಬ್ಸೈಟ್ ಎಂದರೆ www.nia.gov.in ಅಂಚೆಯ ಮೂಲಕ ನೀವು ಅರ್ಜಿಯನ್ನ ಸಲ್ಲಿಸಬಹುದಾಗಿದೆ. ನಿಮ್ಮ ದಾಖಲಾತಿಗಳ ಜೆರಾಕ್ಸ್ ಗಳನ್ನ ಕಳಿಸುವ ಮೂಲಕ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ 28- 8 – 2023 ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾಗಿದೆ. ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಸ್ನಾತಕೋತರ ಪದವಿಯನ್ನ ಉತ್ತೀರ್ಣರಾಗಿರಬೇಕು.

ವಯಸ್ಸಿನ ಮಿತಿ 18 ವರ್ಷದಿಂದ 56 ವರ್ಷದ ಒಳಗೆ, ಓಬಿಸಿ ಮತ್ತು ಎಸ್ ಸಿ ಎಸ್ ಟಿ ಅವರಿಗೆ ಸಡಿಲಿಕೆಯನ್ನ ಕಾಣಬಹುದು. ಐದು ವರ್ಷ ಮೂರು ವರ್ಷದ ವಯಸ್ಸಿನ ಸಡಲಿಕ್ಕೆ ಇರುತ್ತದೆ. ನೀವು ಒಂದು ವೇಳೆ ಈ ಹುದ್ದೆಗೆ ಆಯ್ಕೆಯಾದರೆ ನಿಮಗೆ 29 ಸಾವಿರದಿಂದ 92 ಸಾವಿರದವರೆಗೆ ವೇತನ ಶ್ರೇಣಿಯನ್ನು ಪಡೆದುಕೊಳ್ಳಬಹುದು.

ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ ಇದು ಕೇಂದ್ರ ಸರ್ಕಾರದಿಂದ ನೇಮಕಾತಿ ಆಗಿರುವಂತಹ ಹುದ್ದೆಗಳಾಗಿದೆ ನೀವು ಕೂಡ ಇದಕ್ಕೆ ಅರ್ಜಿಯನ್ನು ಸಲ್ಲಿಸಲು ಸಾಧ್ಯ.

ಕೆಲವೇ ಸಮಯದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗೆ ಶಾಶ್ವತ ಪರಿಹಾರ ನಾವು ಕೊಡುತ್ತಾ ಇದ್ದೇವೆ, ಎಷ್ಟೇ ಕಷ್ಟ ಇದ್ದರು ನಮ್ಮ ಜೊತೆಗೆ ಹಂಚಿಕೊಳ್ಳಿ, ನಮಗೆ ಒಮ್ಮೆ ಕರೆ ಮಾಡಿರಿ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here