ಕರ್ನಾಟಕ ಸರ್ಕಾರದ ಮೊದಲ ಬಜೆಟ್ ಮಂಡನೆ 12 ಬಂಪರ್ ಘೋಷಣೆಗಳು.

64

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ಸರ್ಕಾರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ, ಕರ್ನಾಟಕದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರ ನೇತೃತ್ವದಲ್ಲಿ 2023-24 ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಆಗುತ್ತಾ ಇದೆ.

ಜುಲೈ 7ನೇ ತಾರೀಕು ರಾಜ್ಯ ಬಜೆಟ್ ಮಂಡನೆ ಈ ಬಜೆಟ್ ನಲ್ಲಿ ರಾಜ್ಯದ ಎಲ್ಲಾ ಜನತೆಗಳಿಗೂ ಬಡವರಿಗೂ ಮಧ್ಯಮ ವರ್ಗದವರಿಗೂ, ರೈತರಿಗೆ, ಕೂಲಿ ಕಾರ್ಮಿಕರಿಗೆ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಸಿಬ್ಬಂದಿ ವರ್ಗದವರಿಗೆ, ಸರಕಾರಿ ಕೆಲಸ ಕಾರ್ಯದ ಅಡಿಯಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವ, ಆಶಾ ಕಾರ್ಯಕರ್ತರು,

ಎಲ್ಲಾ ಉದ್ಯೋಗಿಗಳಿಗೆ ನಿರುದ್ಯೋಗಿಗಳಿಗೂ ಕೂಡ ಅನೇಕ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸರ್ಕಾರವು ಅನೇಕ ರೀತಿಯ ಕ್ರಮವನ್ನು ಕೈಗೊಂಡಿದೆ. ರಾಜ್ಯದ ಜನಕ್ಕೆ ಅನೇಕ ರೀತಿಯ ಘೋಷಣೆಗಳನ್ನು ಹೊರಡುತ್ತಿರುವುದನ್ನ ಕಾಣಬಹುದಾಗಿದೆ.

ಅನೇಕ ರೀತಿಯ ಬದಲಾವಣೆಯನ್ನು ಕಾಣಬಹುದಾಗಿದೆ. ಮಹಿಳೆಯರಿಗಾಗಿ ಅನೇಕ ರೀತಿಯ ಪ್ರತ್ಯೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಮತ್ತೊಂದು ಜಾರಿಗೆ ಬರುವ ಸಾಧ್ಯತೆ ಇದೆ. ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗದ ಭರವಸೆಯನ್ನ ಕಲ್ಪಿಸಲಾಗುತ್ತದೆ.

ಬಜೆಟ್ ಗಳ ಮಂಡನೆಗಳ ಮಾಡುವ ಸಂದರ್ಭದಲ್ಲಿ ಅಧಿವೇಶನಗಳು ನಡೆಯುತ್ತಿದೆ ಎಲ್ಲಾ ರೀತಿಯ ವಿಚಾರಗಳನ್ನ ಪ್ರಸ್ತಾಪ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

ಬಜೆಟ್ ಗಳಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸರ್ಕಾರಗಳ ಗ್ಯಾರೆಂಟಿಗಳ ಕುರಿತಂತೆ ಕೂಡ ಚರ್ಚೆಗಳು ನಡೆಯುತ್ತಲೇ ಇವೆ. ವಿರೋಧ ಪಕ್ಷದವರು ಬಿಜೆಪಿ ಅವರು ಮತ್ತು ಜೆಡಿಎಸ್ ನವರು ಕಾಂಗ್ರೆಸ್ ನ ಟೀಕೆಗಳಿಗೆ ಗುರಿ ಮಾಡಿದ್ದರೆ ಈ ಟೀಕೆಗಳಿಗೆ ಅವರು ಉತ್ತರಿಸಲು ಪ್ರಯತ್ನವನ್ನ ನಡೆಸುತ್ತಿದ್ದಾರೆ.

ಈ ಬಜೆಟ್ ಗಳು ಕೇಂದ್ರ ಲೋಕಸೇವಾ ಆಯೋಗದ ಚುನಾವಣೆಗಳಲ್ಲಿ ಇಟ್ಟುಕೊಂಡು ಅವುಗಳು ಪ್ರಯತ್ನವನ್ನ ನಡೆಸುತ್ತಾ ಇದೆ. ಜನರಿಗೆ ಅನುಕೂಲವಾಗುವಂತೆ ಸಿಎಂ ಸಿದ್ದರಾಮಯ್ಯನವರು ಬಜೆಟ್ ಗಳನ್ನ ಘೋಷಣೆ ಮಾಡುತ್ತಿದ್ದಾರೆ ಕಾಂಗ್ರೆಸ್ ಸರ್ಕಾರವು ಮೊದಲ ಬಜೆಟ್ ಆಗಿದ್ದು ಅನೇಕ ರೀತಿಯ ಘೋಷಣೆಗಳನ್ನು ಹೊರಡುತ್ತಿರುವುದನ್ನು ಕಾಣಬಹುದಾಗಿದೆ.

ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್ ಆಗಿರುವುದರಿಂದ ಜನರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ತಿಳಿಸಿದ್ದಾರೆ ಆದರೂ ಕೂಡ ಕೆಲವೊಂದು ಗ್ಯಾರಂಟಿಗಳನ್ನಾಗಿ ಇಟ್ಟುಕೊಂಡು ಬೇರೆ ನಾಯಕರು ವಿರೋಧ ಪಕ್ಷದವರು ಇದರ ಬಗ್ಗೆ ಟೀಕೆ ಪ್ರಸ್ತಾಪಗಳನ್ನ ಅವರಾಗುತ್ತಿದ್ದಾರೆ ಇದರಿಂದ ದೊಡ್ಡ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಅದರ ಕಡೆ ಹೆಚ್ಚು ಒತ್ತು ಕೊಡುವುದು ಉತ್ತಮವಾಗಿದೆ.

ನಿಮ್ಮ ಕಷ್ಟಗಳು ಪರಿಹಾರ ಆಗ್ಬೇಕು ಅಂದ್ರೆ ನಮಗೆ ಫೋನ್ ಮಾಡಿ ಫ್ರೀ ಸಲಹೆ ಪಡೆಯಿರಿ 9538446677 ಸಂತೋಷ್ ಗುರುಗಳು ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ, ಹಾಗೆಯೇ ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಸಮಸ್ಯೆ ಬಂದಿದ್ರೆ ಫ್ರೀ ಕುಭೇರ ಯಂತ್ರ ಪಡೆಯಿರಿ 9538446677 ಸಂತೋಷ್ ಗುರುಗಳು

LEAVE A REPLY

Please enter your comment!
Please enter your name here