ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024
ನಮಸ್ಕಾರ ಪ್ರಿಯ ಸ್ನೇಹಿತರೇ, ಉದ್ಯೋಗ ಪ್ರಿಯರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್, ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ನೇಮಕಾತಿಯ ಹೊಸ ಅಧಿಸೂಚನೆ ಇದಾಗಿರುವುದರಿಂದ ಕ್ಲರ್ಕ್ ಹಾಗೂ ಟೈಪಿಸ್ಟ್ ಹುದ್ದೆಗಳಿಗೆ ನೇಮಕಾತಿಯ ಅಧಿಸೂಚನೆಯನ್ನು ನೀಡಿರುವುದರಿಂದ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಮೊಬೈಲ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಗತ್ಯ ದಾಖಲೆಗಳ ಮೂಲಕ ನೀವು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ನಿಮ್ಮ ಮೊಬೈಲ್ ನಲ್ಲಿ ಗೂಗಲ್ ನಲ್ಲಿ ಕರ್ನಾಟಕ ಲೋಕಾಯುಕ್ತ ಎಂಬುದನ್ನು ಸರ್ಚ್ ಮಾಡಿ ನೀವು ಅಲ್ಲಿ ಅಪ್ಲಿಕೇಶನ್ಗಳನ್ನು ಹಾಕಬಹುದಾಗಿದೆ.
ನೀವು ಕರ್ನಾಟಕ ಲೋಕಾಯುಕ್ತ ಎಂದು ಸರ್ಚ್ ಮಾಡಿದ ನಂತರ ನೀವು ಆನ್ಲೈನ್ ಗಳ ಮೂಲಕ ಅಪ್ಲಿಕೇಶನ್ ಹಾಕುತ್ತೀರಾ ಎಂದರೆ ಅಲ್ಲಿ ಇರುವಂತ ಆಪ್ಷನ್ ಅನ್ನ ಕ್ಲಿಕ್ ಮಾಡಿಕೊಂಡು ನೀವು ಅಪ್ಲೈ ಮಾಡಬಹುದಾಗಿದೆ.
ಅಪ್ಲಿಕೇಶನ್ ಓಪನ್ ಆದ ನಂತರ ಮೊದಲು ನಿಮ್ಮ ಹೆಸರು ನಂತರ ತಂದೆ ತಾಯಿಯ ಹೆಸರೂ, ಲಿಂಗ, ಜನ್ಮ ದಿನಾಂಕ ಮೀಸಲಾತಿ, ಗ್ರಾಮೀಣ ಪ್ರದೇಶದವರಾಗಿದ್ದರೆ ಗ್ರಾಮೀಣ ಭಾಗದವರು ಎನ್ನುವ ಮಾಹಿತಿ, ವೈವಾಹಿಕ ಸ್ಥಿತಿ, ರಾಷ್ಟ್ರೀಯತೆ, ನೀವು ಯಾವ ಊರಿನವರು ಯಾವ ರಾಜ್ಯ, ಜಿಲ್ಲೆ, ತಾಲೂಕುಗಳ ಸಂಪೂರ್ಣ ಮಾಹಿತಿಗಳನ್ನ ಕೇಳುತ್ತದೆ.
ದ್ವಿತೀಯ ಪಿಯುಸಿ ಪೂರ್ಣಗೊಳಿಸಿರುವಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗೆಯೇ ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಯಾವುದೇ ರೀತಿಯ ಕ್ರಿಮಿನಲ್ ಅಪರಾಧಗಳನ್ನು ಮಾಡಿರಬಾರದು.
ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್, ಪಿಯುಸಿ ಮಾರ್ಕ್ಸ್ ಕಾರ್ಡ್ ಮತ್ತು ಅಗತ್ಯ ದಾಖಲೆಗಳನ್ನು ಇಟ್ಟುಕೊಂಡು ನೀವು ಈ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಫೋಟೋ ಮತ್ತು ನಿಮ್ಮ ಸಹಿಯನ್ನು ಕೂಡ ನೀವು ಮೊಬೈಲ್ ನಲ್ಲಿ ಹಾಕುವುದರಿಂದ ಅಪ್ಲೈ ಮಾಡಬಹುದಾಗಿದೆ.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಬೇಕು ಅಂದುಕೊಂಡಿದ್ದೀರಾ ಅಂತವರಿಗೆ ಇದೊಂದು ಭರ್ಜರಿಯಾದಂತಹ ಒಂದು ಅವಕಾಶ ಎಂದೇ ಹೇಳಬಹುದು. ನೀವು ನಿಮ್ಮ ಹತ್ತಿರದಲ್ಲಿರುವ ಸೈಬರ್ ಸೆಂಟರ್ ಗಳಲ್ಲಿ ಹೋಗಿ ಬೇಕಾದರೂ ಅರ್ಜಿ ಸಲ್ಲಿಸಬಹುದು ಇಲ್ಲವಾದರೆ ಮೊಬೈಲ್ ಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನು ಸಹ ಓದಿ:
ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಖಾಲಿ ಇರುವಂತಹ ಹುದ್ದೆ
CRPF ನಲ್ಲಿ ಖಾಲಿ ಇರುವಂತಹ ಹುದ್ದೆಗಳ ಹೊಸ ನೇಮಕಾತಿ
ಗ್ರೂಪ್ ಸಿ ಹುದ್ದೆಗಳಲ್ಲಿ ಬಿಲ್ ಕಲೆಕ್ಟರ್ ನಲ್ಲಿ ಖಾಲಿ ಇರುವ ಹುದ್ದೆ
ಎಲ್ಲಾ ಮಾಹಿತಿಗಳನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಭರ್ತಿ ಮಾಡಿದ ನಂತರ ಅಪ್ಲಿಕೇಶನ್ ಅರ್ಜಿ ಕೂಡ ತಿಳಿಸುತ್ತದೆ. ಅಪ್ಲಿಕೇಶನ್ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಕೂಡ ನೀವು ಗಮನಿಸುವುದು ಉತ್ತಮ.
ಎಲ್ಲಾ ಮಾಹಿತಿಯನ್ನ ಕೂಡ ನೀವು ಭರ್ತಿ ಮಾಡಿದ ನಂತರ ನೀವು ಪೇಮೆಂಟ್ ಅನ್ನ ಮಾಡಬೇಕಾದರೆ ಮೊದಲು ನಿಮ್ಮ ಅಪ್ಲಿಕೇಶನ್ ನಂಬರ್ ಹಾಗೂ ಹುಟ್ಟಿದ ದಿನಾಂಕವನ್ನು ಭರ್ತಿ ಮಾಡಬೇಕು.
ನಂತರ ಕೆಲವೊಂದಿಷ್ಟು ಮಾಹಿತಿಗಳನ್ನ ತೋರಿಸುತ್ತದೆ ಅವುಗಳಿಗೆ ನೀವು ಬದ್ಧರಾಗಿದ್ದರೆ ಸರಿಯಾದ ಚಿಹ್ನೆ ಇದೆ ಅದನ್ನ ನೀವು ಕ್ಲಿಕ್ ಮಾಡಿಕೊಂಡು ನೀವು ಪೇಮೆಂಟ್ ಅನ್ನು ಮಾಡಬಹುದಾಗಿದೆ.
ಇದು ನಿಮಗೆ ತುಂಬಾ ಸುಲಭವಾಗಿದೆ. ನಿಮ್ಮ ಮೊಬೈಲ್ ನಲ್ಲಿ ಹಾಕುವುದು ತುಂಬಾ ಉತ್ತಮವಾಗಿದೆ. ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಬೇಕು ಅಂದುಕೊಂಡಿರುವವರು ಇಂದೇ ಅರ್ಜಿ ಸಲ್ಲಿಸಿ.