ನಮಸ್ಕಾರ ಪ್ರಿಯ ಸ್ನೇಹಿತರೇ, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದು ಅಂಚೆ ಕಚೇರಿಯಲ್ಲಿ ಮಾಡಬಹುದಾದ ಉದ್ಯೋಗವಾಗಿದೆ ಇದರಲ್ಲಿ ನಿಮಗೆ ತರಬೇತಿಯನ್ನು ಕೂಡ ನೀಡುತ್ತಾರೆ.
ಕರ್ನಾಟಕದ ವಿವಿಧ ಅಂಚೆ ಇಲಾಖೆಯಲ್ಲಿ ಹೊಸಬರು ಮತ್ತು ನೇರ ನೇಮಕಾತಿ ಅಧಿಸೂಚನೆಯನ್ನು ಪ್ರಕಟ ಮಾಡಿದ್ದಾರೆ. ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ ವೇತನ ಶ್ರೇಣಿ ವಯೋಮಿತಿ ಅರ್ಜಿ ಶುಲ್ಕ ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿಗಳನ್ನು ನೀಡಲಾಗುತ್ತದೆ.
ಎಲ್ಲಾ ಜಿಲ್ಲೆಗಳಲ್ಲೂ ಕೂಡ ಒಂದೊಂದು ಹುದ್ದೆಗಳು ಖಾಲಿ ಇವೆ. ಹುದ್ದೆಯ ಹೆಸರು ಸ್ಟಾಪ್ ಕಾರ್ ಡ್ರೈವರ್ ಒಟ್ಟು ಹುದ್ದೆ 28 ಅರ್ಜಿ ಸಲ್ಲಿಸುವುದು ನೀವು ಆಫ್ಲೈನ್ ಗಳಲ್ಲಿ ಹೋಗಿ ಅಂಚೆ ಕಚೇರಿಯಲ್ಲಿ ಅರ್ಜಿಯನ್ನ ಸಲ್ಲಿಸಬೇಕು.
ಈ ಹುದ್ದೆಗೆ ನೀವು ಅರ್ಜಿಯನ್ನ ಸಲ್ಲಿಸಬೇಕಾದರೆ 18 ವರ್ಷದಿಂದ 56 ವರ್ಷದ ಒಳಗಿರುವವರು ಈ ಹುದ್ದೆಯನ್ನ ಪೂರ್ಣಗೊಳಿಸಿರಬೇಕು ಹಾಗೆ ಇವರ ವೇತನ 19,000 ದಿಂದ 63 ಸಾವಿರದವರೆಗೆ ಇವರಿಗೆ ವೇತನವನ್ನ ನೀಡಲಾಗುತ್ತದೆ.
ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದರೆ ನಿಮಗೆ ಡ್ರೈವಿಂಗ್ ಲೈಸೆನ್ಸ್ ಅಥವಾ ಚಾಲನ ಪರವಾನಿಗೆಯನ್ನು ಇರಲೇಬೇಕು ಹಾಗೆ ಸಂದರ್ಶನವನ್ನು ನಡೆಸಿ ಅಭ್ಯರ್ಥಿಗಳನ್ನು ಅಲ್ಲೇ ಆಯ್ಕೆ ಮಾಡಲಾಗುತ್ತದೆ.
ಅಗತ್ಯ ದಾಖಲೆಗಳನ್ನು ನೀವು ಅರ್ಜಿ ಸಲ್ಲಿಸುವ ವಿಳಾಸ ಯಾವುದು ಎಂದರೆ ಮ್ಯಾನೇಜರ್ ಮೇಲ್ ಮೋಟರ್ ಸೇವೆ ಬೆಂಗಳೂರು 560001 ಈ ವಿಳಾಸಕ್ಕೆ ನೀವು ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಗಳ ಮೂಲಕ ಅಗತ್ಯ ದಾಖಲೆಗಳನ್ನು ಒದಗಿಸುವುದರಿಂದ ನೀವು ಇಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಒಂದು ವೇಳೆ ಈ ಹುದ್ದೆಗೆ ನೀವು ಆಯ್ಕೆಯಾಗಿದ್ದೆ ಆದರೆ ನಿಮ್ಮನ್ನು ಸಂದರ್ಶನದ ಮೂಲಕ ಮತ್ತು ಅಗತ್ಯವಾದ ದಾಖಲೆಗಳನ್ನು ಪರಿಶೀಲನೆ ಮಾಡುವ ಮೂಲಕ ನಿಮ್ಮನ್ನು ಈ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಇದು ಅಂಚೆ ಕಚೇರಿ ನಿಮ್ಮ ಹತ್ತಿರದಲ್ಲಿರುವಂಥ ಪೋಸ್ಟ್ ಆಫೀಸ್ ಗಳಿಗೆ ಹೋಗಿ
ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದುಕೊಂಡು ನೀವು ಅರ್ಜಿಯನ್ನ ಸಲ್ಲಿಸಬಹುದಾಗಿದೆ. ನಿಮ್ಮ ಹತ್ತಿರದಲ್ಲಿರುವ ಅಂಚೆ ಕಚೇರಿಗಳಿಗೆ ಹೋಗಿ ಮಾಹಿತಿಯನ್ನು ಕೇಂದ್ರೀಕರಣ ಮಾಡುವುದು ತುಂಬಾ ಉತ್ತಮ.
ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲದೆ ಇದ್ದಲ್ಲಿ ಈ ಕುಡ್ಲೆ ನಮಗೆ ಫೋನ್ ಮಾಡಿ 9538446677 ನಿಮ್ಮ ಎಲ್ಲ ರೀತಿಯ ಸಂಕಷ್ಟಗಳು ಶಾಶ್ವತವಾಗಿ ಪರಿಹಾರ ಆಗುತ್ತೆ
- ಪೌತಿ ಖಾತೆಯ ಅಡಿಯಲ್ಲಿ ಜಮೀನಿನ ಖಾತೆ ಬದಲಾವಣೆ
- ಸೋರೆಕಾಯಿ ಕೃಷಿ 1.5 ಲಕ್ಷ ಲಾಭ ನಿರಂತರ ಆದಾಯ
- ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದರೆ ಖಂಡಿತ ಬರುತ್ತೆ ಹೀಗೆ ಮಾಡಿ
- ಹೋಂ ಗಾರ್ಡ್ ನೇಮಕಾತಿ ಈ ಕೂಡಲೇ ಅರ್ಜಿ ಹಾಕಿ
- ಪ್ರಧಾನಮಂತ್ರಿ ಹೊಸ ಯೋಜನೆ 18 ಜಿಲ್ಲೆಯವರು ಅರ್ಜಿ ಸಲ್ಲಿಸಬಹುದು
- ಹೆತ್ತ ತಾಯಿಗೆ ವಿಷ ಕೊಟ್ಟು ಸಾಯಿಸಿದ ಮಗಳು
ಮಾಹಿತಿ ಆಧಾರ