ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಎರಡು ದಿನಗಳು ಸರ್ವರ್ ಓಪನ್ ಆಗಿರುತ್ತೆ

130

ನಮಸ್ಕಾರ ಪ್ರಿಯ ಸ್ನೇಹಿತರೇ, ಅನೇಕ ಜನ ಹೊಸದಾಗಿ ಇನ್ನೂ ಕೂಡ ರೇಷನ್ ಕಾರ್ಡ್ಗಳನ್ನು ಮಾಡಿಕೊಂಡಿಲ್ಲ ಹಾಗೆ ರೇಷನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಿಕೊಂಡಿಲ್ಲ ಸರ್ಕಾರ ಅನೇಕ ದಿನಾಂಕಗಳಲ್ಲಿ ಮಾತ್ರ ತಿದ್ದುಪಡಿ ಮಾಡಲು ಅವಕಾಶವನ್ನ ನೀಡುತ್ತದೆ

ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಎರಡು ದಿನಗಳು ಸರ್ವರ್ ಓಪನ್ ಆಗಿರುತ್ತೆ
ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಎರಡು ದಿನಗಳು ಸರ್ವರ್ ಓಪನ್ ಆಗಿರುತ್ತೆ

ಆದರೆ ಕೆಲವೊಂದು ಇಷ್ಟು ಜಿಲ್ಲೆಗಳಲ್ಲಿ ಹಾಗೆಯೇ ತಾಲೂಕುಗಳಲ್ಲಿ ಆಯಾ ದಿನಾಂಕಗಳ ಆಧಾರದ ಮೇಲೆ ನೀವು ಹೋದರೆ ಮಾತ್ರ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

ಯಾರೆಲ್ಲ ಇನ್ನು ಹೊಸದಾಗಿ ರೇಷನ್ ಕಾರ್ಡ್ ಗಳನ್ನು ಮಾಡಿಸಿಕೊಂಡಿಲ್ಲ ಹಾಗೆ ರೇಷನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಿಸಿಕೊಂಡಿಲ್ಲ ಅಂತವರು ತಿದ್ದುಪಡಿ ಮಾಡುವುದಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.

ನೀವು ಅದರ ಆಧಾರದ ಮೇಲೆ ಎರಡು ದಿನಗಳ ಕಾಲ ಸರ್ವರ್ ಗಳು ಇರುತ್ತದೆ ನೀವು ಹೋಗಿ ತಿದ್ದುಪಡಿ ಅಥವಾ ಹೊಸ ರೇಷನ್ ಕಾರ್ಡ್ ಗಳನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಬಂದಿರುವ ಮಾಹಿತಿ ಇದಾಗಿದೆ. ಯಾವುದೇ ರೇಷನ್ ಕಾರ್ಡ್ ಎಪಿಎಲ್,

ಬಿಪಿಎಲ್ ಅಥವಾ ಅಂತ್ಯೋದಯ ರೇಷನ್ ಕಾರ್ಡ್ ಗಳನ್ನು ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದಲ್ಲಿರುವ ಗ್ರಾಮ ಒನ್ ಕರ್ನಾಟಕ ಒನ್ ಬಾಪೂಜಿ ಕೇಂದ್ರಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಆಯಾ ಜಿಲ್ಲೆಗಳಿಗನುಗುಣವಾಗಿ ತಿದ್ದುಪಡಿ ಮಾಡಲು ಸರ್ವರ್ ಗಳನ್ನ ಬಿಟ್ಟಿರುತ್ತಾರೆ. ಆದ್ದರಿಂದ ನಿಮ್ಮ ಹತ್ತಿರದಲ್ಲಿರುವ ಕೇಂದ್ರಗಳಿಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬಹುದು.

ಇದನ್ನು ಕೂಡ ಓದಿ: 

ರೈತರಿಗೆ ಗುಡ್ ನ್ಯೂಸ್ 2000 ಹಣ ನೇರವಾಗಿ ಬ್ಯಾಂಕ್ ಖಾತೆಗೆ

ಇನ್ನು ಮುಂದೆ ಗೃಹಲಕ್ಷ್ಮಿ ಮತ್ತು ಅಕ್ಕಿಯ ಹಣ ನೀಡಲ್ಲ?

ಗೃಹಲಕ್ಷ್ಮಿ 7ನೇ ಕಂತು ಹಣದ ಕುರಿತು ಒಂದು ಹೊಸ ಅಪ್ಡೇಟ್

ವಾಟರ್ ಆಪಲ್ ಕೃಷಿ 5 ಮರದಿಂದ 6 ಲಕ್ಷ ಲಾಭ

ಯಾವೆಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು ಎಂದರೆ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಯಾರನ್ನಾದರೂ ರೇಷನ್ ಕಾರ್ಡ್ ಗೆ ಸೇರ್ಪಡೆ ಮಾಡಬೇಕು ಅಂದುಕೊಂಡಿದ್ದರೆ ಅವರು ಸಂಪೂರ್ಣವಾಗಿ ಕಚೇರಿಗಳಿಗೆ ಹೋಗಲೇಬೇಕು.

ಬಯೋಮೆಟ್ರಿಕ್ ಆಧಾರದ ಮೇಲೆ ಮಾಡುವುದರಿಂದ ನೀವು ಹೋಗಲೇಬೇಕು ಹೋಗಿ ದಾಖಲೆಗಳ ಮೂಲಕ ಅರ್ಜಿಯನ್ನು ಸಲ್ಲಿದ್ದೀರಿ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸುವುದು ಉತ್ತಮ.

ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಎರಡು ದಿನಗಳು ಸರ್ವರ್ ಓಪನ್ ಆಗಿರುತ್ತೆ
ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಎರಡು ದಿನಗಳು ಸರ್ವರ್ ಓಪನ್ ಆಗಿರುತ್ತೆ

ಆಧಾರ್ ರ್ಕಾಡಿಗೆ ಲಿಂಕ್ ಇರುವಂತಹ ಮೊಬೈಲ್ ನಂಬರ್ ಗಳನ್ನು ತೆಗೆದುಕೊಂಡು ನೀವು ಹೊಸದಾಗಿ ರೇಷನ್ ಕಾರ್ಡ್ ಮಾಡಿಕೊಂಡಿಲ್ಲ ಎಂದರೆ ಮಾಡಿಕೊಳ್ಳಬಹುದು

ಹಾಗೆ ತಿದ್ದುಪಡಿ ಮಾಡಿಕೊಳ್ಳದೆ ಇರುವವರು ಕೂಡ ತಿದ್ದುಪಡಿಯನ್ನ ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿದೆ. ನಿಮ್ಮ ಹತ್ತಿರದಲ್ಲಿರುವ ಕೇಂದ್ರಗಳಿಗೆ ಹೋಗಿ ನೀವು ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬಹುದು.

LEAVE A REPLY

Please enter your comment!
Please enter your name here