ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸಿಎಆರ್‌, ಡಿಎಆರ್ ಪರೀಕ್ಷೆ ದಿನಾಂಕ ಪ್ರಕಟ.

35

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಿಎಆರ್ ಮತ್ತು ಡಿಎಆರ್ ಪರೀಕ್ಷೆ ದಿನಾಂಕವನ್ನು ಪ್ರಕಟ ಮಾಡಿದ್ದಾರೆ.

ಟಿ ಪಿ ಫ್ಯಾಕ್ಟ್ ಇಮೇಲ್ ಸಂದೇಶ ರವಾನೆಯಾಗಿದೆ. ಎಲ್ಲಾ ಪೊಲೀಸ್ ಆಯುಕ್ತರವರಿಗೆ ಉಪ ಪೊಲೀಸ್ ಆಯುಕ್ತ ಆಡಳಿತ ಮಂಡಳಿ ಬೆಂಗಳೂರು ನಗರ ಎಲ್ಲಾ ಪೊಲೀಸ್ ಅಧಿಧಕ್ಷರು ರವರಿಗೆ 3640 ಹುದ್ದೆಗಳು ಖಾಲಿ ಇದೆ

ನೇರ ನಾಮಕಾತಿಗೆ ಸಂಬಂಧಪಟ್ಟ ಅಧಿಸೂಚನೆಯನ್ನು ಹೊರಡಿಸಲಾಗಿದೆ. ನಿಯಮಗಳಂತೆ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯನ್ನು ನಡೆಸಬೇಕಾಗಿದ್ದು ದಿನಾಂಕ 10.12.2023 ರಂದು ನಡೆಸಲು ಉದ್ದೇಶಿಸಲಾಗಿದೆ. ಆದ್ದರಿಂದ ಲಿಖಿತ ಪರೀಕ್ಷೆಗೆ ಎಲ್ಲಾ ತಯಾರಿ ವ್ಯವಸ್ಥೆ ಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ.

ಈ ಹಿಂದೆ 20 – 21ನೇ ಸಾಲಿನ ಸಿಪಿಎಸ್ ಹುದ್ದೆಗಳಿಗೆ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ ತಮ್ಮ ಘಟಕದಿಂದ ನೀಡಲಾದ ಪರೀಕ್ಷೆ ಕೇಂದ್ರಗಳ ವಿವರಗಳ ತಿಳಿಸಲಾಗಿದೆ. ಮೂರು ಲಕ್ಷದ ಇಪ್ಪತ್ತು ಸಾವಿರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ.

ಶಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಸಿ ಏ ಆರ್ ಮತ್ತು ಡಿ ಎ ಆರ್ ಹುದ್ದೆಗಳಾಗಿವೆ. 3640 ಸಾವಿರ ಹುದ್ದೆಗಳು ಇರುವುದನ್ನು ಕಾಣಬಹುದಾಗಿದೆ ಹಾಗೆಯೇ 10.12.2023 ನೇ ತಾರೀಖಿನಂದು ಎಕ್ಸಾಮ್ ಗಳನ್ನ ನಡೆಸಲಾಗುತ್ತದೆ, ಪ್ರತಿದಿನವೂ ಕೂಡ ಎಕ್ಸಾಮ್ ಗಳನ್ನ ನಿಗದಿಪಡಿಸುತ್ತಿದ್ದಾರೆ

ಕೆಲವೊಂದು ಇಷ್ಟು ರೀತಿಯ ತಾಂತ್ರಿಕ ಸಮಸ್ಯೆಗಳು ಉಂಟಾಗಿರುವುದರಿಂದ ಅಂತಹ ಪರೀಕ್ಷೆಗಳನ್ನು ಮುಂದೂಡಲಾಗುತ್ತಿದೆ. ಆದ್ದರಿಂದ ಪೊಲೀಸ್ ಇಲಾಖೆಗೆ ಸಂಬಂಧಪಟ್ಟಂತೆ ಶಸ್ತ್ರಾಸ್ತ್ರ ಪೊಲೀಸ್ ಗೆ ಸಂಬಂಧಿಸಿದಂತೆ ನೇಮಕಾತಿಯನ್ನ ಹೊರಡಿಸಲಾಗಿದೆ.

ಆ ನಿಯಮ ನೇಮಕಾತಿಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಪರೀಕ್ಷೆಯನ್ನು ಬರೆಯಲು ಮುಂದಾಗುತ್ತಿದ್ದಾರೆ. ಯಾರೆಲ್ಲ ಲಿಖಿತ ಪರೀಕ್ಷೆ ಸಿದ್ಧತೆಯನ್ನ ನಡೆಸಿಕೊಂಡಿದ್ದರು ಅವರು ಈ ಪರೀಕ್ಷೆಗಳಿಗೆ ನೀವು ಹೋಗಿ ಎಕ್ಸಾಮ್ಗಳನ್ನ ಬರೆಯಲು ಸಾಧ್ಯವಾಗುತ್ತದೆ.

ಅನೇಕ ದಿನದಿಂದಲೂ ಕೂಡ ಸಿ ಆರ್ ಡಿ ಎ ಆರ್ ಎಕ್ಸಾಮ್ ಅನೌನ್ಸ್ ಆಗುವುದಕ್ಕಿಂತ ಮುಂಚೆ ಅರ್ಜಿ ಆಹ್ವಾನವಾಗಿರುವುದು ಹಿಂದಿನ ತಿಂಗಳು ಡಿಸೆಂಬರ್ ತಿಂಗಳಲ್ಲಿ ಈ ತಿಂಗಳು ಡಿಸೆಂಬರ್ ನಲ್ಲಿ ಎಕ್ಸಾಮ್ ಗಳು ಆರಂಭವಾಗುತ್ತಿದೆ.

ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಆದರಿಂದ ಪ್ರತಿಯೊಬ್ಬ ವ್ಯಕ್ತಿಗಳು ಕೂಡ ಈ ಎಕ್ಸಾಮ್ ಗಳು ಬರೆಯುವುದು ಸರ್ವೇಸಾಮಾನ್ಯ.

ಪ್ರೀತಿ ಪ್ರೇಮದಲ್ಲಿ ಮೋಸ ಆಗಿದ್ರೆ? ಉದ್ಯೋಗ ಸಮಸ್ಯೆಗಳು ಆಗಿದ್ರೆ? ಹಣಕಾಸಿನ ಬಾಧೆ ಉಂಟು ಆಗಿದ್ದಲ್ಲಿ ಅಥ್ವಾ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಉಂಟು ಆಗುತ್ತಾ ಇದ್ದಲ್ಲಿ ಈ ಕೂಡಲೇ ಕರೆ ಮಾಡಿ FREE ಸಲಹೆ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here