ಕಾರ್ತಿಕ್ ಬಡವರು ಎಂಬ ಸಿಂಪತಿ ಕಾರ್ಡ್ ಯೂಸ್ ಮಾಡಿ ಬಿಗ್ ಬಾಸ್ ಗೆದ್ರಾ.

26
ಕಾರ್ತಿಕ್ ಬಡವರು ಎಂಬ ಸಿಂಪತಿ ಕಾರ್ಡ್ ಯೂಸ್ ಮಾಡಿ ಬಿಗ್ ಬಾಸ್ ಗೆದ್ರಾ.
ಕಾರ್ತಿಕ್ ಬಡವರು ಎಂಬ ಸಿಂಪತಿ ಕಾರ್ಡ್ ಯೂಸ್ ಮಾಡಿ ಬಿಗ್ ಬಾಸ್ ಗೆದ್ರಾ.

ಕಾರ್ತಿಕ್ ಬಡವರು ಎಂಬ ಸಿಂಪತಿ ಕಾರ್ಡ್ ಯೂಸ್ ಮಾಡಿ ಬಿಗ್ ಬಾಸ್ ಗೆದ್ರಾ.

ನಮಸ್ಕಾರ ಪ್ರಿಯ ಸ್ನೇಹಿತರೇ, ಬಿಗ್ ಬಾಸ್ ಸೀಸನ್ ಹತ್ತರ ವಿನ್ನರ್ ಕಾರ್ತಿಕ್ ಮಹೇಶ್ ಇದರಿಂದ ಅವರ ಅಭಿಮಾನಿಗಳು ಕೂಡ ತುಂಬಾ ಸಂತೋಷವನ್ನ ವ್ಯಕ್ತಪಡಿಸಿದ್ದರು.

ಕಾರ್ತಿಕ್ ಬಡವರು ಎಂಬ ಸಿಂಪತಿ ಕಾರ್ಡ್ ಯೂಸ್ ಮಾಡಿ ಬಿಗ್ ಬಾಸ್ ಗೆದ್ರಾ.
ಕಾರ್ತಿಕ್ ಬಡವರು ಎಂಬ ಸಿಂಪತಿ ಕಾರ್ಡ್ ಯೂಸ್ ಮಾಡಿ ಬಿಗ್ ಬಾಸ್ ಗೆದ್ರಾ.

ಒಂದಿಷ್ಟು ಅಭಿಮಾನಿಗಳಿಗೆ ಕಾರ್ತಿಕ್ ಮಹೇಶ್ ಅವರು ಗೆದ್ದಿರುವುದು ಇಷ್ಟವಾಗಿಲ್ಲ, ಒಬ್ಬರ ಗೆಲುವು ಇನ್ನೊಬ್ಬರಿಗೆ ಇಷ್ಟವಾಗುವುದಿಲ್ಲ,

ಕೆಲವರಿಗೆ ಬಿಗ್ ಬಾಸ್ ನಲ್ಲಿ ಸಂಗೀತ ಶೃಂಗೇರಿ ಅವರು ಗೆಲುವನ್ನ ಸಾಧಿಸಬೇಕು ಎಂಬುವುದು ಕೆಲವೊಂದಿಷ್ಟು ಅಭಿಮಾನಿಗಳ ಆಸೆಯಾಗಿದ್ದು,

ಅದೇ ರೀತಿಯಲ್ಲಿ ಡ್ರೋನ್ ಪ್ರತಾಪ್ ಅವರು ಕೂಡ ವಿನ್ನರ್ ಆಗಬೇಕು ಎಂಬುದು ಕೆಲವೊಂದಿಷ್ಟು ಅಭಿಮಾನಿಗಳು ವ್ಯಕ್ತಪಡಿಸಿದ್ದರು. ಬಿಗ್ ಬಾಸ್ ವಿನ್ನರ್ ವಿನಯ ಆಗಿದ್ದರೆ ತುಂಬಾ ಚೆನ್ನಾಗಿತ್ತು ಎಂದು ಅನೇಕ ಅಭಿಮಾನಿಗಳು ಕೂಡ ವ್ಯಕ್ತಪಡಿಸಿದ್ದಾರೆ.

ಕಾರ್ತಿಕ್ ಮಹೇಶ್ ಅವರು ವಿನ್ನರಾ ಆದ ನಂತರ ಅದನ್ನ ವಿರೋಧಿಸುವವರು ಕೂಡ ಅನೇಕ ಜನರು ಇದ್ದೇ ಇರುತ್ತಾರೆ ಯಾವುದೇ ವಿಷಯದಲ್ಲಾಗಿದ್ದರೂ ಕೂಡ ಅವರ ಪರ ಮತ್ತು ವಿರೋಧವಾಗಿ ಮಾತನಾಡುವವರ ಸಂಖ್ಯೆ ಇದ್ದೇ ಇರುತ್ತದೆ.

ಇದನ್ನು ಓದಿ:

ಕೇಂದ್ರ ಬಜೆಟ್ 2024ರ ಈ ಲಾಭ ನೀವು ಪಡೆಯಿರಿ

ಗೃಹಲಕ್ಷ್ಮಿ ಪಿಂಕ್ ಕಾರ್ಡ್ ವಿತರಣೆ ಶುರು

ಗೃಹ ಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಭರ್ಜರಿ ಗುಡ್ ನ್ಯೂಸ್

60 ವರ್ಷ ಮೇಲ್ಪಟ್ಟ ಪ್ರತಿ ಒಬ್ಬ ಅಂಗವಿಕಲರು ವಿಧವೆಯರಿಗೆ ಇಲ್ಲಿದೆ ಹೊಸ ನಿಯಮ

10 ಸೀಸನ್ ಗಳಲ್ಲಿ ಈ ಸೀಸನ್ಗಳಲ್ಲಿ ಹೆಚ್ಚು ವೋಟುಗಳನ್ನು ಪಡೆದುಕೊಂಡು ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ಎರಡು ಕೋಟಿಯ 95 ಲಕ್ಷಕ್ಕಿಂತ ಹೆಚ್ಚು ವೋಟ್ ಅನ್ನ ಪಡೆದು ಬಿಗ್ ಬಾಸ್ ಸೀಸನ್ ಹತ್ತರ ವಿನ್ನರ್ ಆಗಿದ್ದಾರೆ.

ಬಿಗ್ ಬಾಸ್ ಮುಗಿಯುವುದರ ಒಳಗಾಗಿ ಅವರಿಗೆ ತಮ್ಮ ಆಸೆಗಳನ್ನು ಹೇಳಿಕೊಳ್ಳುವಂತ ಟಾಸ್ಕ್ ಗಳನ್ನು ನೀಡಿರುತ್ತಾರೆ ಅದರಲ್ಲಿ ಕಾರ್ತಿಕ್ ಅವರು ತನ್ನ ತಂಗಿಯ ಜೊತೆ ವಿಡಿಯೋ ಕಾಲನ್ನ ಮಾಡಿ ಮಾತನಾಡುತ್ತಾರೆ.

ವಿಡಿಯೋ ಕಾಲ್ ಎಂದರೆ ಕಾರ್ತಿಕ್ ಅವರ ಪರ ಸಾಕಷ್ಟು ರೀತಿಯ ಪ್ರಚಾರಗಳು ಉಂಟಾಗಿದ್ದವು, ಬಡವರ ಮಕ್ಕಳು ಬೆಳೆಯಬೇಕು ಎಂಬುವುದು ಅನೇಕ ರೀತಿ ಆ ಪೋಸ್ಟ್ಗಳು ಕೂಡ ಆಗುತ್ತಾ ಇದ್ದರು.

ಕಾರ್ತಿಕ್ ಬಡವರು ಎಂಬ ಸಿಂಪತಿ ಕಾರ್ಡ್ ಯೂಸ್ ಮಾಡಿ ಬಿಗ್ ಬಾಸ್ ಗೆದ್ರಾ.
ಕಾರ್ತಿಕ್ ಬಡವರು ಎಂಬ ಸಿಂಪತಿ ಕಾರ್ಡ್ ಯೂಸ್ ಮಾಡಿ ಬಿಗ್ ಬಾಸ್ ಗೆದ್ರಾ.

ಕಾರ್ತಿಕ್ ಮಹೇಶ್ ಅವರು ವಿನ್ ಆಗಿರೋದು ಕೆಲವೊಂದಿಷ್ಟು ಜನರಿಗೆ ಇಷ್ಟ ಆಗದೇ ಇರುವುದರಿಂದ ಕಾರ್ತಿಕ್ ಅವರು ಬಡವರು ಎನ್ನುವ ಸಿಂಪತಿ ಕಾರ್ಡ್ ಯೂಸ್ ಮಾಡಿ ಬಿಗ್ ಬಾಸ್ ಮನೆಯಲ್ಲಿ ವಿನ್ನರ್ ಆಗಿದ್ದಾರೆ ಎಂಬುದನ್ನು ಅನೇಕ ಜನರು ಹೇಳುತ್ತಿದ್ದಾರೆ.

ಮಧ್ಯಮ ವರ್ಗದಲ್ಲಿ ಇರುವಂತಹ ಜನರು ಅನೇಕ ರೀತಿಯ ಕಷ್ಟಗಳನ್ನು ಎದುರಿಸಿರುತ್ತಾರೆ. ಅವರು ಸಿಂಪತಿ ಕಾರ್ಡನ್ನು ಯೂಸ್ ಮಾಡಿ ಗೆದ್ದಿರೋದಲ್ಲ ಕಷ್ಟಪಟ್ಟು ಮೇಲೆ ಬಂದಿರುವಂತಹ ವ್ಯಕ್ತಿಯಾಗಿದ್ದಾರೆ

ಮನೆಯಲ್ಲಿ ಒಬ್ಬರೇ ದುಡಿದು ತಮ್ಮ ಮನೆ ಬಾಡಿಗೆ ಎಲ್ಲವನ್ನು ಕೂಡ ನಿಭಾಯಿಸಿಕೊಂಡು ಹೋಗು ಅಂತಹ ವ್ಯಕ್ತಿ ಆಗಿರುವುದರಿಂದ ಈ ಕಾರ್ತಿಕ್ ಅವರು ಗೆದ್ದಿರುವುದು ಅನೇಕ ಜನರಿಗೆ ಸಂತೋಷವನ್ನು ತಂದಿದೆ.ಮಧ್ಯಮ ವರ್ಗದಲ್ಲಿ ಜನಿಸಿರುವ ಅಂತ ಕಾರ್ತಿಕ್ ಅವರು ತುಂಬಾ ಕಷ್ಟಪಟ್ಟು ಮೇಲೆ ಬಂದಿರುವ ವ್ಯಕ್ತಿಯಾಗಿದ್ದಾರೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here