ಕಾಟೇರ ಚಿತ್ರ ದೊಡ್ಡ ದಾಖಲೆ ಮಾಡಿದೆ ಇದರಿಂದ ದರ್ಶನ್ ಫುಲ್ ಕುಶಿ
ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕದಲ್ಲಿ ಕಾಟೇರದ ಅಬ್ಬರ ಆರಂಭವಾಗಿದೆ, ಜನರು ಈ ಕಾಟೇರವನ್ನು ನೋಡಲು ಮುಗಿ ಬೀಳುತ್ತಿದ್ದಾರೆ. ಹೊಸ ಗೆಟಪ್ ನಲ್ಲಿ ಡಿ ಬಾಸ್ ದರ್ಶನ್ ಅವರು ಕಮ್ ಬ್ಯಾಕ್ ಮಾಡಿದ್ದಾರೆ. ಸಿನಿಮಾದಿಂದ ದರ್ಶನ್ ಅವರಿಗೆ ಸಾಕಷ್ಟು ಮೆಚ್ಚುಗೆ ದೊರೆಯುವ ಸಾಧ್ಯತೆ ಹೆಚ್ಚಾಗಿದೆ.
ಕಾಟೇರ ಮತ್ತು ದರ್ಶನ್ ಅವರ ಬಗ್ಗೆ ಅವರ ಅವರ ಅಭಿಮಾನಿಗಳು ಹೆಚ್ಚು ನಿರೀಕ್ಷೆಯನ್ನು ಹೊಂದಿದ್ದರು. ನಿರೀಕ್ಷೆಗೂ ಮೀರಿದ ಯಶಸ್ಸನ್ನ ಕಾಣಬಹುದಾಗಿದೆ. ಬ್ಲಾಕ್ ಮಾಸ್ಟರ್ ಸಿನಿಮಾ ಎಂದು ಅಭಿಮಾನಿಗಳೇ ಹೇಳುತ್ತಿದ್ದಾರೆ.
ಸಾಂಗ್ ಮತ್ತು ಟೇಲರ್ ಗಳ ಮೂಲಕ ಈ ಕಾಟೇರ ಸಿನಿಮಾ ಹೆಚ್ಚು ಗಮನ ಸೆಳೆದಿದೆ ಈಗ ಎಲ್ಲಾ ಕಡೆ ಬಿಡುಗಡೆಯಾಗಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಹಳ್ಳಿ ಸೊಗಡಿನ ಈ ಚಿತ್ರವು ಎಲ್ಲರ ಗಮನ ಸೆಳೆದಿದೆ ಮತ್ತು ಜನರು ಈ ಸಿನಿಮಾವನ್ನು ನೋಡಲು ಮುಗಿ ಬೀಳುತ್ತಿದ್ದಾರೆ. ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾವನ್ನ ಮಾಡಿದ್ದಾರೆ ಆದ್ದರಿಂದ ಹೆಚ್ಚು ಮುನ್ನಡೆ ದೊರೆತಿದೆ. ರಾಕ್ ಲೈನ್ ವೆಂಕಟೇಶ್ ಅವರು ಈ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.
70 ಮತ್ತು 80ರ ದಶಕದಲ್ಲಿ ನಡೆದಂತಹ ಕಥೆಯನ್ನ ಆಧಾರವಾಗಿಟ್ಟುಕೊಂಡು ಈ ಕಾಟೇರ ಸಿನಿಮಾವನ್ನು ಮಾಡಿದ್ದಾರೆ. ತರುಣ್ ಅವರು ಹಳ್ಳಿ ಸೊಗಡಿನ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ ಅದೇ ರೀತಿಯಲ್ಲಿ ಜನಪ್ರಿಯತೆಯನ್ನ ಪಡೆದುಕೊಂಡಿದೆ ಅಭಿಮಾನಿಗಳ ನಿರೀಕ್ಷೆಗೂ ಮೀರಿದ ಯಶಸ್ಸನ್ನ ಈ ಸಿನಿಮಾ ಪಡೆದುಕೊಳ್ಳುತ್ತದೆ.
ಜಾತಿ ವ್ಯವಸ್ಥೆ ಅಸ್ಪೃಶ್ಯತೆ ಮೇಲು-ಕೀಳು ಎಂಬ ಎಂಬ ಭಾವನೆ ಹಿಂದಿನ ಕಾಲದಲ್ಲಿ ಎಷ್ಟು ಇತ್ತು ಎಂಬುದು ಈ ಸಿನಿಮಾದಲ್ಲಿ ನೋಡಬಹುದಾಗಿದೆ. ಎರಡು ರೀತಿಯ ಪಾತ್ರದಲ್ಲಿ ದರ್ಶನವರು ಕಾಣಿಸಿಕೊಂಡಿದ್ದಾರೆ. ಭಾವನಾತ್ಮಕವಾಗಿಯೂ ಕೂಡ ಸಾಕಷ್ಟು ರೀತಿಯ ಮುನ್ನಡೆಯನ್ನು ಪಡೆದುಕೊಂಡಿದ್ದಾರೆ.
ವೃದ್ಧರ ವೇಷದಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ ಈ ಕಾಟೇರ ಅಭಿಮಾನಿಗಳ ಬಹು ನಿರೀಕ್ಷಿತ ಚಿತ್ರವಾಗಿದೆ ಆದ್ದರಿಂದ ಬೇರೆ ಬೇರೆ ಲುಕ್ಕಿನಲ್ಲಿ ಈ ದರ್ಶನ್ ಅವರು ಕಾಣಿಸಿಕೊಂಡಿರುವುದರಿಂದ ಹಾಗೆ ಮಾಲಾಶ್ರೀ ಅವರ ಪುತ್ರಿ ಅವರ ಆರಾಧನಾ ನಟನೆ ಕೂಡ ತುಂಬಾ ಮೆಚ್ಚುಗೆಯನ್ನ ಪಡೆದಿದೆ ಇದರಿಂದ ಸಾಕಷ್ಟು ರೀತಿಯ ಅಭಿಮಾನಿಗಳ ಗಮನ ಸೆಳೆದಿರುವಂತಹ ಚಿತ್ರವಾಗಿದೆ.