KGF ದಾಖಲೆ ಉಡೀಸ್ ಮಾಡಿದ ಕಾಟೀರ

33
KGF ದಾಖಲೆ ಉಡೀಸ್ ಮಾಡಿದ ಕಾಟೀರ
KGF ದಾಖಲೆ ಉಡೀಸ್ ಮಾಡಿದ ಕಾಟೀರ

KGF ದಾಖಲೆ ಉಡೀಸ್ ಮಾಡಿದ ಕಾಟೀರ

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಟೇರ ಸಿನಿಮವು ಅತಿ ಹೆಚ್ಚು ದಾಖಲೆಯನ್ನ ಮಾಡಿದ ಸಿನಿಮವಾಗಿದೆ. ಕರ್ನಾಟಕದಲ್ಲಿ ಕೂಡ ಜನಪ್ರಿಯತೆ ಪಡೆದುಕೊಂಡಿದೆ.

KGF ದಾಖಲೆ ಉಡೀಸ್ ಮಾಡಿದ ಕಾಟೀರ
KGF ದಾಖಲೆ ಉಡೀಸ್ ಮಾಡಿದ ಕಾಟೀರ

ಈ ಕಾಟೇರ ಸಿನಿಮಾವೂ ಸಮಾಜದಲ್ಲಿರುವ ಅನ್ಯಾಯ ಹುಳುಕುಗಳ ಬಗ್ಗೆ ತೋರಿಸುವಂತಹ ಒಂದು ಜನಪ್ರಿಯವಾದಂತ ಸಿನಿಮಾವಾಗಿದೆ.

ಮನರಂಜನೆಯ ಜೊತೆಗೆ ಜನರಿಗೆ ಮನುಷ್ಯತ್ವದ ಬಗ್ಗೆ ಅರಿವನ್ನ ಮೂಡಿಸುವಂತಹ ಸಿನಿಮಾ.

ಈ ರೀತಿಯ ಕಾಟೆರಯ ಸಿನಿಮಾದ ಬಗ್ಗೆ ಹೆಚ್ಚು ಜನರು ವೀಕ್ಷಣೆ ಮಾಡುವುದರಿಂದ ಮುಂದಿನ ದಿನಗಳಲ್ಲಿ ಕೂಡ ಈ ರೀತಿಯ ಸಿನಿಮಾಗಳು ಬರುವ ಸಾಧ್ಯತೆ ಹೆಚ್ಚಾಗಿದೆ. ಕಾಟೇರ ಸಿನಿಮಾವು ಕಲೆಕ್ಷನ್ ನಲ್ಲು ಕೂಡ ಹೆಚ್ಚು ಮುನ್ನಡೆಯನ್ನು ಪಡೆದಿದೆ.

ಜನರಿಂದ ಅದ್ಭುತವಾದ ಪ್ರತಿಕ್ರಿಯೆಗಳು ಕೂಡ ಬರುತ್ತವೆ . ಜನರು ಈ ಸಿನಿಮಾವನ್ನ ಹಾಡಿ ಹೊಗಳುವ ಜೊತೆಗೆ ಥಿಯೇಟರ್ ಗಳನ್ನು ಬಂದು ವೀಕ್ಷಣೆ ಮಾಡುತ್ತಿದ್ದಾರೆ. ಓಟಿ ಟಿ ಯ ಹಾವಳಿಯಿಂದಾಗಿ ಜನರು ವೀಕ್ಷಣೆ ಮಾಡುವುದಕ್ಕೆ ಹಿಂದೆ ಬೀಳುತ್ತಾ ಇದ್ದರು.

ಕುಟುಂಬ ಸಮೇತರಾಗಿ ಈ ಸಿನಿಮಾವನ್ನ ಜನರು ವೀಕ್ಷಣೆ ಮಾಡಿದ್ದಾರೆ ಹೆಚ್ಚು ಜನಪ್ರಿಯತೆ ಕೂಡ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರತಿಭೆ ಎಲ್ಲವನ್ನ ಕೂಡ ನಾವು ಈ ಸಿನಿಮಾದಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ಈ ರೀತಿಯ ಸಿನಿಮಾವನ್ನ ಮಾಡಿದ್ದೆ ಆದರೆ ಜನರಿಗೂ ಕೂಡ ಮೆಚ್ಚುಗೆ ಉಂಟಾಗಿ ಥಿಯೇಟರ್ ಗಳಲ್ಲಿ ಬಂದು ವೀಕ್ಷಣೆ ಮಾಡಲು ಕೂಡ ಮುಂದಾಗುತ್ತಾರೆ.

KGF ದಾಖಲೆ ಉಡೀಸ್ ಮಾಡಿದ ಕಾಟೀರ
KGF ದಾಖಲೆ ಉಡೀಸ್ ಮಾಡಿದ ಕಾಟೀರ

ಈ ಚಿತ್ರಕ್ಕೆ ಮಾತ್ರ ಗೆಲುವನ್ನು ತಂದು ಕೊಟ್ಟಿಲ್ಲ ಕನ್ನಡ ಚಿತ್ರರಂಗಕ್ಕೆ ಇದು ಒಂದು ಗೆಲುವೇ ಎಂದು ಹೇಳಬಹುದು. 18 ದಿನಕ್ಕೆ ಈ ಕಾಟೇರ ಸಿನಿಮಾ 190 ಕೋಟಿಗಿಂತ ಹೆಚ್ಚು ಕಲೆಕ್ಷನ್ ಅನ್ನ ಪಡೆದುಕೊಂಡಿತ್ತು.

ಇನ್ನು ಮುಂದಿನ ದಿನಗಳಲ್ಲಿ ಕೂಡ ಸಾಕಷ್ಟು ರೀತಿಯಲ್ಲಿ ಜನಪ್ರಿಯತೆಯನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ ಅದರ ಜೊತೆಗೆ ಕಲೆಕ್ಷನ್ ಕೂಡ ಹೆಚ್ಚಾಗುತ್ತದೆ.

200 ಕೋಟಿಗಿಂತಲೂ ಹೆಚ್ಚು ಆದಾಯವನ್ನು ಗಳಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದಂತಹ ಸಿನಿಮಾ ಎಂದೇ ಹೇಳಬಹುದು. 50 ಕೋಟಿಗಿಂತ ಹೆಚ್ಚು ಬಜೆಟನ್ನ ಹಾಕಿದ್ದರು ಕೂಡ ಹೆಚ್ಚು ಆದಾಯವನ್ನು ಈ ಸಿನಿಮಾ ಗಳಿಸಿದೆ.

ಕರ್ನಾಟಕದಲ್ಲಿ ಅತಿ ಹೆಚ್ಚು ಗಮನ ಸೆಳೆದಿರುವ ಸಿನಿಮಾ ಎಂದು ಪ್ರಸಿದ್ಧಿಯಾಗಿದೆ. ಕರ್ನಾಟಕದಲ್ಲಿ ಕೆಜಿಎಫ್ 164 ಕೋಟಿ ಎಷ್ಟು? ಆದಾಯವನ್ನ ಗಳಿಕೆ ಮಾಡಿದ್ದು.

ಕರ್ನಾಟಕದಲ್ಲಿ ಕಾಂತಾರ 120 ಕೋಟಿಗಿಂತ ಹೆಚ್ಚು ಹಣವನ್ನು ಗಳಿಕೆ ಮಾಡಿತು. ಆದರೆ ಕಾಟೇರ ಸಿನಿಮಾವು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.

ಇದನ್ನು ಓದಿ:

ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಈ ಕೆಲಸ ಮಾಡಲೇಬೇಕು

ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಇದಕ್ಕಿಂತ ಹೆಚ್ಚಿಗೆ ಹಣ ಇದ್ರೆ

ಕೇಂದ್ರ ಸರ್ಕಾರದಿಂದ ಹೊಸ ಮನೆ ಯೋಜನೆ ಜಾರಿಗೆ ಬಂದಿದೆ

ಹೊಸ ನಿಯಮ ಜಾರಿ ಇನ್ನು ಮುಂದೆ ಆಸ್ತಿ ಮಾರಾಟ ಮಾಡುವವರು

ಮಾಹಿತಿ ಆಧಾರ

LEAVE A REPLY

Please enter your comment!
Please enter your name here