KEA ನೇಮಕಾತಿ 2023 ನೀವು ಅರ್ಜಿ ಹಾಕಿ

72

ನಮಸ್ಕಾರ ಪ್ರಿಯ ಸ್ನೇಹಿತರೇ, ಕೆಇಎ ಹುದ್ದೆಯಲ್ಲಿ ನಾಲ್ಕು ರೀತಿಯ ಸಂಸ್ಥೆಗಳ ಕೆಇಎ ಹುದ್ದೆಗಳು ಖಾಲಿ ಇರುವುದನ್ನು ಕಾಣಬಹುದಾಗಿದೆ. ಕೆ ಇ ಎ ಹುದ್ದೆಗಳಲ್ಲಿ ಅನೇಕ ರೀತಿಯ ಹುದ್ದೆಗಳು ಖಾಲಿ ಇರುವುದನ್ನು ಕಾಣಬಹುದಾಗಿದೆ.

ಕಾರ್ಮಿಕ ಇಲಾಖೆ ಬೇರೆ ಬೇರೆ ಇಲಾಖೆಗಳಲ್ಲಿ ಖಾಲಿ ಹುದ್ದೆಗಳು ಇರುವುದನ್ನು ಕಾಣಬಹುದಾಗಿದೆ ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಕೆಲವೊಂದು ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಏಕೆಂದರೆ ಈ ಹುದ್ದೆಗಳಲ್ಲಿ ಅದರ ಫೀಸ್ ಪ್ರಮಾಣ ಏರಿಕೆ ಆಗಿರುವುದರಿಂದ ಜನರು ಅನೇಕ ರೀತಿಯ ಬೇಡಿಕೆಗಳನ್ನ ಹೊರಹಾಕಿದ್ದರು.

ಆ ಬೇಡಿಕೆಗಳಲ್ಲಿ ಎಲ್ಲಾ ರೀತಿಯ ಸಮಸ್ಯೆಗಳನ್ನ ದೂರ ಮಾಡಿ ಫೀ ಪ್ರಮಾಣ ಕಡಿಮೆ ಮಾಡಲಾಯಿತು ನಂತರ ದಿನಗಳಲ್ಲಿ ಚಲನ್ ನನ್ನ ಆ ಅಪ್ಲಿಕೇಶನ್ಗಳಲ್ಲಿ ಫಿಲ್ ಮಾಡುವಾಗ ಅವುಗಳನ್ನ ಪ್ರಾಬ್ಲಮ್ ಗಳು ಉಂಟಾಗುತ್ತಿದೆ.

ಆ ಪ್ರಾಬ್ಲಮ್ ಗಳು ದೂರವಾಗಬೇಕು ಎಂದರೆ ಸರ್ವರ್ ಗಳ ಪ್ರಾಬ್ಲಮ್ ಹೆಚ್ಚಾಗಿರುವುದರಿಂದ ಈ ರೀತಿಯ ಸಮಸ್ಯೆಗಳು ಉಂಟಾಗುತ್ತದೆ. ನೀವು ಫೋಟೋ ಮತ್ತು ಇತರ ದಾಖಲಾತಿಗಳನ್ನು ಹಾಕಿದ ನಂತರ ಸಹಿಯನ್ನು ಅಪ್ಡೇಟ್ ಮಾಡಬೇಕು.

ಇಲ್ಲಿ ಕೆಇಎ ನೇಮಕಾತಿಯಲ್ಲಿ ಅನೇಕ ರೀತಿಯ ಸರ್ವಿಸ್ ಗಳಲ್ಲಿ ಹೆಚ್ಚಾಗಿ ಸಮಸ್ಯೆಗಳು ಬರುತ್ತಿದೆ ಚಲನ್ ಬರುತ್ತಿಲ್ಲ ಎಲ್ಲಾ ರೀತಿಯಲ್ಲೂ ಕೂಡ ಅವುಗಳು ಅಪ್ಡೇಟ್ ಆದವು ಕೂಡ ಚಲನ್ಗಳ ಸಮಸ್ಯೆಗಳು ಉಂಟಾಗುತ್ತಿದೆ. ಅನೇಕ ರೀತಿಯ ಹುದ್ದೆಗಳನ್ನು ಬಿಟ್ಟಿದೆ ಆದರೆ ಈ ರೀತಿಯ ಸಮಸ್ಯೆಗಳಿಂದ ಜನರು ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಚಲನ್ ಗಳಲ್ಲಿ ತೊಂದರೆಗಳು ಉಂಟಾಗುತ್ತಾ ಇದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲೂ ಕೂಡ ಖಾಲಿ ಇರುವ ಹುದ್ದೆಗಳನ್ನು ಕಾಣಬಹುದಾಗಿದೆ. ಜನರು ಈ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸುತ್ತಿರುವ ಕಾರಣ ಸರ್ವರ್ ಗಳ ಪ್ರಾಬ್ಲಮ್ ಹೆಚ್ಚಾಗಿ ಕಂಡುಬರುತ್ತ ಇದೆ

ಆದ್ದರಿಂದ ನೇಮಕಾತಿಗಳಲ್ಲಿ ವಿಳಂಬ ಆಗಿರಬಹುದು ಅಥವಾ ರಿಶಿಫ್ಟ್ ಗಳನ್ನ ಪಡೆಯಲು ಸಾಧ್ಯವಾಗದೇ ಇರುವ ಪರಿಸ್ಥಿತಿಗಳಿಗೆ ಕಾಣಬಹುದಾಗಿದೆ. ಈ ರೀತಿಯ ಸಮಸ್ಯೆಗಳು ದೂರವಾಗಬೇಕು ಎಂದರೆ ಕೆಲವೊಮ್ಮೆ ಎರಡು ದಿನಗಳ ನಂತರ ನೀವು ಈ ರೀತಿ ಹುದ್ದೆಗಳಿಗೆ ಆನ್ಲೈನ್ ಗಳ ಮೂಲಕ

ಅಪ್ಲಿಕೇಶನ್ ಹಾಕಿರುವುದರಿಂದ ಇಂತಹ ಹುದ್ದೆಗಳಿಗೆ ಬರುವಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ. ಒಂದಿಷ್ಟು ಜನರು ಮಾತ್ರ ಈ ಹುದ್ದೆಗಳಿಗೆ ಅಪ್ಲಿಕೇಶನ್ ಅನ್ನ ಹಾಕಿದ್ದಾರೆ, ಬೇರೆ ಬೇರೆ ರೀತಿಯ ಹುದ್ದೆಗಳಿಗೆ ಅರ್ಜಿ ಹಾಕಲು ಸಮಸ್ಯೆಗಳನ್ನ ಉಂಟು ಮಾಡುತ್ತಿರುವುದನ್ನು ಕಾಣಬಹುದಾಗಿದೆ.

ಕಟೀಲು ದುರ್ಗಾ ಪರಮೇಶ್ವರಿ ಆರಾಧನೆ ಮಾಡುತ್ತಾ ಇರುವ ಪ್ರಖ್ಯಾತ ಗುರುಜೀ ಶ್ರೀ ಶ್ರೀ ಸಂತೋಷ್ ರವರಿಗೆ ಈ ಕೂಡಲೇ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಶಾಶ್ವತ ಸಲಹೆ ಕೊಡುತ್ತಾರೆ.

ಈ ವೀಡಿಯೊ ನೋಡಿ 

LEAVE A REPLY

Please enter your comment!
Please enter your name here