ಮೋದಿ ನಿವೃತ್ತಿಯಾಗಿ ಹೊಸ ಪ್ರಧಾನಿಯಾಗಿ ಅಮಿತ್ ಷ ಆಗ್ತಾರೆ ಎಂದ ಕೇಜ್ರಿ ವಾಲ್

52
ಮೋದಿ ನಿವೃತ್ತಿಯಾಗಿ ಹೊಸ ಪ್ರಧಾನಿಯಾಗಿ ಅಮಿತ್ ಷ ಆಗ್ತಾರೆ ಎಂದ ಕೇಜ್ರಿ ವಾಲ್
ಮೋದಿ ನಿವೃತ್ತಿಯಾಗಿ ಹೊಸ ಪ್ರಧಾನಿಯಾಗಿ ಅಮಿತ್ ಷ ಆಗ್ತಾರೆ ಎಂದ ಕೇಜ್ರಿ ವಾಲ್

ಮೋದಿ ನಿವೃತ್ತಿಯಾಗಿ ಹೊಸ ಪ್ರಧಾನಿಯಾಗಿ ಅಮಿತ್ ಷ ಆಗ್ತಾರೆ ಎಂದ ಕೇಜ್ರಿ ವಾಲ್

ನಮಸ್ಕಾರ ಪ್ರಿಯ ಸ್ನೇಹಿತರೇ, ಲೋಕಸಭಾ ಚುನಾವಣೆ ಎಲ್ಲಾ ಕಡೆ ನಡೆದಿದೆ ಆದರೆ ಕೇಜ್ರಿ ವಾಲ್ ಒಂದು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಲೋಕಸಭಾ ಚುನಾವಣೆ ಆಗುತ್ತಿದ್ದಂತೆ ಕೆಲವೊಂದಿಷ್ಟು ಬದಲಾವಣೆಗಳು ಆಗುತ್ತದೆ.

ಮೋದಿ ನಿವೃತ್ತಿಯಾಗಿ ಹೊಸ ಪ್ರಧಾನಿಯಾಗಿ ಅಮಿತ್ ಷ ಆಗ್ತಾರೆ ಎಂದ ಕೇಜ್ರಿ ವಾಲ್
ಮೋದಿ ನಿವೃತ್ತಿಯಾಗಿ ಹೊಸ ಪ್ರಧಾನಿಯಾಗಿ ಅಮಿತ್ ಷ ಆಗ್ತಾರೆ ಎಂದ ಕೇಜ್ರಿ ವಾಲ್

ಎಂಬುದನ್ನು ನಿರೀಕ್ಷೆ ಮಾಡಿದ್ದರು.ಕಳೆದ ಹತ್ತು ವರ್ಷಗಳು ನಾನು ಏನು ಸಾಧನೆ ಮಾಡಿಲ್ಲ ಈ ಬಾರಿ ನಾನು ಸಾಧನೆ ಮಾಡಲೇ ಬೇಕು ಅಂದುಕೊಂಡಿದ್ದರು.

ದೆಹಲಿಯ ಮಧ್ಯ ಹಗರಣದಿಂದಾಗಿ ಕೇಜ್ರಿ ವಾಲ್ ನಿರೀಕ್ಷೆಗೆ ನೀರು ಎರಚಿದಂತಾಯಿತು. ಕೇಜ್ರಿ ವಾಲ್ ಬಂಧನ ಆಯಿತು 50 ದಿನಗಳ ಕಾಲ ಅಲ್ಲಿಯೇ ಕಳೆಯಬೇಕಾಯಿತು.

ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಈ ರೀತಿಯ ಬಂಧನ ಆಯಿತು ಆದರೆ ಈಗ ಕ್ರೇಜಿ ವಾಲ್ ಅವರು ಬಂಧನದಿಂದ ಹೊರ ಬಂದಿದ್ದಾರೆ.

ಕೇಜ್ರಿ ವಾಲ್ ಬಿಜೆಪಿಯ ಮೇಲೆ ಅಸ್ತ್ರವನ್ನು ತಯಾರಿ ಮಾಡುತ್ತಿದ್ದಾರೆ ಮತ್ತು ಬ್ರಹ್ಮಾಸ್ತವನ್ನ ತಯಾರಿ ಮಾಡುತ್ತಿದ್ದಾರೆ ಇದಕ್ಕೆ ಕಾರಣ ಮೋದಿ ಅವರ ರಿಟೈರ್ಮೆಂಟ್ ಇದಕ್ಕೆ ಬಿಜೆಪಿಯವರು ಪ್ರತಿಕ್ರಿಯೆಯನ್ನು ನೀಡಲೇಬೇಕಾಗಿದೆ.

ಈ ಬಾರಿ ಬಿಜೆಪಿ ಗೆದ್ದರೂ ಕೂಡ ನರೇಂದ್ರ ಮೋದಿ ಅವರು ಪ್ರಧಾನಿಯಾಗುವುದಿಲ್ಲ, ಒಂದು ವೇಳೆ ನರೇಂದ್ರ ಮೋದಿ ಅವರು ಪ್ರಧಾನಿಯಾದರೆ, ಹೆಚ್ಚು ಕಾಲ ಅಧಿಕಾರದಲ್ಲಿ ಇರುವುದಿಲ್ಲ ರಿಟೈರ್ಮೆಂಟ್ ಅನ್ನ ಪಡೆಯುತ್ತಾರೆ. ಏಕೆಂದರೆ ಬಿಜೆಪಿಯಲ್ಲಿ ಆ ನಿಯಮ ಇದೆ ಆದ್ದರಿಂದ ಇದನ್ನು ಮುಂದುವರಿಸಿಕೊಂಡು ಹೋಗಲೇಬೇಕು.

ಅಮಿತ್ ಶಾ ಅವರು ಪ್ರಧಾನಿ ಯಾದರೆ ಯೋಗಿ ಅವರು ಸಿಎಂ ಆಗಿರುವುದಿಲ್ಲ. ನಾನಾ ರೀತಿಯ ಹೇಳಿಕೆಗಳನ್ನು ಕ್ರೇಜಿ ವಾಲ್ ಅವರು ನೀಡುತ್ತಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿ ಆಗಲ್ಲ ಎಂದರೆ ಕ್ರೇಜಿ ವಾಲ್ ಅವರಿಗೆ ಏನಾದರೂ ಲಾಭ ಇದೆಯೇ ಎಂಬುದು ಎಲ್ಲರಿಗೂ ಕೂಡ ಪ್ರಶ್ನೆ ಉಂಟಾಗುತ್ತದೆ.

ಕ್ರೇಜಿ ವಾಲ್ ಅವರು ಹತ್ತು ವರ್ಷಗಳ ಕಾಲ ದೆಹಲಿಯಲ್ಲಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ದೆಹಲಿಯನ್ನ ಕ್ರೇಜಿ ವಾಲ ಅವರು ಗೆಲ್ಲಲು ಸಾಧ್ಯವಾಯಿತು.

ಪಾರ್ಟಿಯನ್ನ ಕಟ್ಟಿ ಮೊದಲ ಚುನಾವಣೆಯಲ್ಲಿ ಅವರು ಯಶಸ್ಸನ್ನ ಪಡೆದುಕೊಂಡರು. ನಂತರ ಮುಖ್ಯಮಂತ್ರಿ ಕೂಡ ಆಗಿದ್ದರು. ಆದರೆ ಅವರಿಗೆ ಬಹುಮತ ಎಂಬುದು ಬಂದಿರಲಿಲ್ಲ.

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕ್ರೇಜಿ ವಾಲ್ ಅವರಿಗೆ ಬಹುಮತ ನೀಡಿದರೆ. ಲೋಕಸಭಾ ಚುನಾವಣೆ ಬಂದ ಸಂದರ್ಭದಲ್ಲಿ ಮೋದಿಯವರಿಗೆ ಮತ ನೀಡುತ್ತಾರೆ.

ಇದನ್ನು ಕೂಡ ಓದಿ:

ಚಿನ್ನ ಖರೀದಿಸುವವರಿಗೆ ಇದು ಉತ್ತಮ ಅವಕಾಶ

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಿಡುಗಡೆ

ಕನ್ನಡಿಗ ರಾಹುಲ್ ಕಣಕ್ಕಿಳಿದರೆ ಎಲ್ ಎಸ್ ಜಿ ತಂಡವೇ ಬ್ಯಾನ್ ಆಗುತ್ತಾ?

ಎಲ್ಲೂ ಸಾಲ ಸಿಗುತ್ತಿಲ್ಲ ಹಾಗಾದರೆ ಇಲ್ಲಿ ಬನ್ನಿ ನಿಮಗೆ ಒಂದು ಲಕ್ಷ ಸಾಲ

ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಕ್ರೇಜಿ ವಾಲ್ ಅವರು ಒಂದೇ ಒಂದು ಸ್ಥಾನವನ್ನು ಕೂಡ ಪಡೆಯಲು ಸಾಧ್ಯವಾಗಲಿಲ್ಲ. ಕಳೆದ ಎರಡು ಬಾರಿಯೂ ಕೂಡ aap ಪಾರ್ಟಿಯು ಶೂನ್ಯ ಫಲಿತಾಂಶವನ್ನ ಪಡೆದಿದೆ.

ಮೋದಿ ನಿವೃತ್ತಿಯಾಗಿ ಹೊಸ ಪ್ರಧಾನಿಯಾಗಿ ಅಮಿತ್ ಷ ಆಗ್ತಾರೆ ಎಂದ ಕೇಜ್ರಿ ವಾಲ್
ಮೋದಿ ನಿವೃತ್ತಿಯಾಗಿ ಹೊಸ ಪ್ರಧಾನಿಯಾಗಿ ಅಮಿತ್ ಷ ಆಗ್ತಾರೆ ಎಂದ ಕೇಜ್ರಿ ವಾಲ್

ಏಳಕ್ಕೆ ಏಳು ಕ್ಷೇತ್ರದಲ್ಲೂ ಕೂಡ ಸೋಲನ್ನ ಅನುಭವಿಸಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗುವುದಿಲ್ಲ ಎಂದು ತಿಳಿದು ನನಗೆ ಮತ ಹಾಕುತ್ತಾರೆ ಎಂದು ಕ್ರೇಜಿವಾಲ್ ಅವರು ತಿಳಿದುಕೊಂಡಿದ್ದಾರೆ. ದೆಹಲಿಯಲ್ಲಿ ಯಾರೇ ಪ್ರಧಾನಿಯಾದರು ಕೂಡ ನರೇಂದ್ರ ಮೋದಿಯವರನ್ನು ನೋಡಿ ಅವರಿಗೆ ಮತ ಹಾಕುತ್ತಿದ್ದಾರೆ.

ಕೇಜ್ರಿ ವಾಲ್ ಅವರು ಎಲ್ಲಾ ಕಡೆಯಲ್ಲೂ ನರೇಂದ್ರ ಮೋದಿಯವರು ಮುಂದೆ ಪ್ರಧಾನಿಯಾಗುವುದಿಲ್ಲ ಎಂದು ಭಾಷಣವನ್ನು ಮಾಡುತ್ತಾ ಇದ್ದಾರೆ. ಬಿಜೆಪಿಯಲ್ಲಿ ಒಂದು ನಿಯಮವಿದೆ ಅದನ್ನ ಮೋದಿ ಅವರು ಅನುಸರಿಸಲೇಬೇಕು. ಮುಂದಿನ ದಿನಗಳಲ್ಲಿ ಮೋದಿ ಅವರು ನಿವೃತ್ತಿ ಹೊಂದಿ ನನ್ನನ್ನ ಗೆಲ್ಲಿಸುತ್ತಾರೆ ಎನ್ನುವ ನಂಬಿಕೆಯನ್ನು ಕ್ರೇಜಿ ವಾಲ್ ಅವರು ಹೊಂದಿದ್ದಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here