ಬಿಗ್ ಬಾಸ್ ವೈಯಕ್ತಿಕ ಪ್ರಶ್ನೆಗಳಿಗೆ ಕಿಚ್ಚ ಸುದೀಪ್ ಉತ್ತರ.

56

ನಮಸ್ಕಾರ ಪ್ರಿಯ ಸ್ನೇಹಿತರೇ, ಕಿಚ್ಚ ಸುದೀಪ್ ಅವರು ನಾನು ಬಿಗ್ ಬಾಸ್ ಮಾಡಲೇಬೇಕು ಮಾಡಲೇಬಾರದು ಎಂದು ಯಾವುದೇ ರೀತಿಯ ಪ್ರಶ್ನೆಗಳು ಕೂಡ ಉಂಟಾಗಿಲ್ಲ.

ನನಗೆ ಚಲನಚಿತ್ರ ಸಿನಿಮಾದಲ್ಲೂ ಕೂಡ ತುಂಬಾ ಕೆಲಸ ಕಾರ್ಯ ಇದೆ ಆದರೂ ಕೂಡ ನಾನು ಈ ಬಿಗ್ ಬಾಸ್ ಶೋ ನಡೆಸಲು ಅನುಮತಿಯನ್ನು ನೀಡುತ್ತಿದ್ದೇನೆ.

ನಾನು ಕೂಡ ಈ ಬಿಗ್ ಬಾಸ್ ನಲ್ಲಿ ಭಾಗವಿಸುತ್ತಿದ್ದೇನೆ ನನಗೂ ಕೂಡ ತುಂಬಾ ಒತ್ತಡ ಕೆಲಸ ಕಾರ್ಯವನ್ನ ನಿರ್ವಹಿಸುತ್ತಿದ್ದರು. ಮತ್ತೆ ಯಾವತ್ತೂ ಕೂಡ ನನ್ನ ಕಷ್ಟಗಳಿದ್ದರೂ ನಾನು ಬಿಗ್ ಬಾಸ್ ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇನೆ.

ಒಂದು ವೇಳೆ ನನಗೆ ಏನಾದರೂ ಸಮಯ ಬೇಕು ಅನಿಸಿದರೆ ನಾನು ಈ ಶೋಗೆ ಬರುವುದಿಲ್ಲ ಎಂದು ಹೇಳುತ್ತೇನೆ. ನಾವು ಸಿನಿಮಾ ಚಿತ್ರರಂಗಗಳಲ್ಲಿ ಮಾತ್ರ ಇರಲು ಸಾಧ್ಯವಿಲ್ಲ ಬೇರೆ ಬೇರೆ ಕಡೆಯಲ್ಲೂ ಕೂಡ ನಮ್ಮನ್ನ ನಾವು ತೊಡಗಿಸಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ.

ಸುದೀಪ್ ಅವರು ಹೇಳುತ್ತಿದ್ದಂತೆ ನಾನು ಬಿಗ್ ಬಾಸ್ ಅಲ್ಲಿ ಕೆಲವೊಂದಿಷ್ಟು ನಿಯಮಗಳನ್ನೇ ಬದಲಾವಣೆ ಮಾಡಿದ್ದೇನೆ. ಏನಾದರೂ ಆ ಬಿಗ್ ಬಾಸ್ ಮನೆ ಒಳಗೆ ಜಗಳಗಳು ಉಂಟಾಗುತ್ತಾ ಇದ್ದರೆ ಅವುಗಳನ್ನು ನಾವು ಹೇಗೆ ಬಗೆಹರಿಸಬೇಕು

ಯಾವ ರೀತಿ ಅವುಗಳನ್ನ ಸರಿಪಡಿಸಿಕೊಳ್ಳಬೇಕು ಎಂಬುದನ್ನು ನಾವು ಮೊದಲು ಅವರಿಗೆ ಮಾಡಿದ್ದೆ ಆದರೆ ಖಂಡಿತವಾಗಿಯೂ ಅಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ.

ಎಲ್ಲಾ ರೀತಿಯಿಂದಲೂ ಕೂಡ ಬಿಗ್ ಬಾಸ್ ಅವರಿಗೆ ವೈಯಕ್ತಿಕವಾಗಿ ಪ್ರಶ್ನೆಗಳನ್ನು ನೀಡಿದ್ದರು ಆ ಪ್ರಶ್ನೆಯಲ್ಲಿ ಅವರು ಸರಿಯಾಗಿ ಉತ್ತರವನ್ನು ನೀಡಿದ್ದಾರೆ

ಏಕೆಂದರೆ ಬರುವುದಿಲ್ಲ ಎಲ್ಲವೂ ಕೂಡ ಸಂಕ್ಷಿಪ್ತವಾಗಿ ದೂರವಾಗುತ್ತದೆ ಎನ್ನುವ ಮಾಹಿತಿಯನ್ನು ತಿಳಿಸಿದ್ದಾರೆ. ಬಿಗ್ ಬಾಸ್ ಅನ್ನ ಒಂದು ವೈಯಕ್ತಿಕವಾಗಿ ಅವರು ಪ್ರಪಂಚದಲ್ಲಿ ಹೇಗೆ ಇರುತ್ತಾರೋ ಹಾಗೆ ಆ ಬಿಗ್ ಬಾಸ್ ಮನೆ ಒಳಗೆ ನೂರು ದಿನವೂ ಕೂಡ ಹಾಗೆ ಇರಬೇಕು ಅವರ ಹೆಸರಿಗೆ ಯಾವುದೇ ಧಕ್ಕೆ ಬರಬಾರದು ಅಲ್ಲಿ ಇರುತ್ತದೆ

ಎಲ್ಲರೂ ಕೂಡ ಇದನ್ನು ಹೆಚ್ಚಾಗಿ ಜನರು ವೀಕ್ಷಣೆ ಮಾಡುತ್ತಾರೆ. ಅದೇ ರೀತಿಯಲ್ಲಿ ಹಣವು ಕೂಡ ಹೆಚ್ಚಾಗಿ ಬರುತ್ತದೆ. ಕನ್ನಡದಲ್ಲಿ ನೋಡುತ್ತಿರುವುದು ಅಂತಹ ಬೇರೆ ಬೇರೆ ಭಾಷೆಯ ಜನರು ಕೂಡ ಅದನ್ನು ಇಂಗ್ಲಿಷ್ ಹಿಂದಿಗೆ ಟ್ರಾನ್ಸ್ಲೇಟ್ ಗಳನ್ನು ಮಾಡುವ ಮೂಲಕ ಅದನ್ನು ವೀಕ್ಷಣೆ ಮಾಡಿದ್ದಾರೆ.

ಉದ್ಯೋಗ ಸಮಸ್ಯೆ? ಆರ್ಥಿಕ ಸಮಸ್ಯೆ? ಮನೆಯಲ್ಲಿ ಚಿಂತೆ? ಅತ್ತೆ ಸೊಸೆ ಕಿರಿ ಕಿರಿ? ಪ್ರೀತಿ ಪ್ರೇಮ ಮೋಸ ಇನ್ನು ಹತ್ತಾರು ರೀತಿಯ ಎಲ್ಲಾ ಸಂಕಷ್ಟ ಪರಿಹಾರ ಬೇಕಾದ್ರೆ ಕರೆ ಮಾಡಿ 9620799909

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here