ರಾಜ್ಯದ ಬಡ ರೈತರಿಗೆ ಮತ್ತೆ ಕಿಸಾನ್ ಸಮ್ಮಾನ್ ಭರ್ಜರಿ ಯೋಜನೆ

55

ನಮಸ್ಕಾರ ಪ್ರಿಯ ಸ್ನೇಹಿತರೇ, ಕಿಸಾನ್ ಸಮ್ಮಾನ್ ಯೋಜನೆ ನಮ್ಮ ರಾಜ್ಯದ ರೈತರಿಗೆ ಮುಖ್ಯವಾಗಿ ಕೆಲವೊಂದು ಪ್ರಮುಖ ವಿಷಯಗಳು ಜಾರಿಗೆ ಬಂದಿವೆ. ಸೆಪ್ಟೆಂಬರ್ 14ನೇ ಕಂತಿನ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಮುಂದಿನ ವಾರದಲ್ಲಿ ಎಂಟು ಕೋಟಿ 50 ಲಕ್ಷ ರೈತರ ಖಾತೆಗೆ ಹಣವನ್ನ ಬಿಡುಗಡೆ ಮಾಡಲಾಗುತ್ತದೆ ಎಂದು ಕೆಲವೊಂದಿಷ್ಟು ಮಾಹಿತಿಯನ್ನ ಹೊರಹಾಕಿದ್ದಾರೆ.

ಕೇಂದ್ರ ಸರ್ಕಾರವು ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರತಿಯೊಬ್ಬರಿಗೂ ಕೂಡ ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ಹಾಕಲಾಗುತ್ತದೆ ಎಂದು ತಿಳಿಸಲಾಗಿದೆ. ರೈತರಿಗೆ ಅನುಕೂಲವಾಗಲಿ ತಮ್ಮ ಕೃಷಿಗೆ ಅನುಕೂಲ ವನ್ನು ಬಳಸಿಕೊಳ್ಳಲಿ ಎಂಬು ಉದ್ದೇಶದಿಂದಾಗಿ ಈ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ

ಇದನ್ನ ಪ್ರತಿಯೊಬ್ಬ ರೈತರು ಕೂಡ ಬಳಸಿಕೊಂಡು ತಮ್ಮದೇ ಆದ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಸಹಾಯಕವಾಗುತ್ತದೆ. 13ನೇ ಕಂತಿನ ಹಣವನ್ನು ಪ್ರತಿಯೊಬ್ಬ ರೈತರ ಬ್ಯಾಂಕ್ ಖಾತೆಗೆ ಹಾಕಲಾಗಿದೆ.

14ನೇ ಕಂತಿನ ಹಣವನ್ನ ಕೂಡ ರೈತರ ಬ್ಯಾಂಕಿಗೆ ವರ್ಗಾವಣೆ ಮಾಡಲಾಗುತ್ತದೆ. ರಾಜ್ಯದ ಬಡ ರೈತರಿಗೆ ಮತ್ತೆ ಕಿಸಾನ್ ಸಮ್ಮಾನ್ ಯೋಜನೆಯಿಂದ ತುಂಬಾ ಶುಭ ಸುದ್ದಿ ಎಂದೇ ಹೇಳಬಹುದಾಗಿದೆ. ಕೇಂದ್ರ ಸರ್ಕಾರವು ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದಾಗಿ ಈ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ.

ಈ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೊದಲ ಬಾರಿಗೆ ಎರಡು ಹೆಕ್ಟರ್ ಭೂಮಿ ಹೊಂದಿರುವವರಿಗೆ ಮಾತ್ರ ಈ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನ ಪಡೆದುಕೊಳ್ಳಬಹುದಾಗಿತ್ತು

ಆದರೆ ಈಗ ಎಲ್ಲಾ ರೈತರಿಗೂ ಕೂಡ ಬಡ ರೈತರಾಗಿರಬಹುದು ದೊಡ್ಡ ರೈತ ಆಗಿರಬಹುದು ಯಾವುದೇ ರೈತರಾಗಿದ್ದರು ಕೂಡ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ಯ ಯೋಜನೆಯ ಸೌಲಭ್ಯವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

ಭೂ ಹಿಡುವಳಿಯ ಪ್ರತಿಯೊಬ್ಬ ರೈತನಿಗೂ ಕೂಡ ವಿಸ್ತರಣೆ ಮಾಡಿದ್ದಾರೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಪ್ರತಿಯೊಬ್ಬ ರೈತರು ಕೂಡ ಈ ಹಣವನ್ನು ಪಡೆದುಕೊಳ್ಳಲು ಸಾಧ್ಯ . 15, 16ನೇ ಕಂತಿನ ಹಣವು ಕೂಡ ಬ್ಯಾಂಕುಗಳಿಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ

ಆದ್ದರಿಂದ ಯಾವ ರೈತರು ಕೂಡ ನೀವು ಪರೀಕ್ಷೆ ಮಾಡುವ ಅವಶ್ಯಕತೆ ಇಲ್ಲ. ಪ್ರಧಾನಮಂತ್ರಿ ಅವರೇ ಇದರ ಕಿಸಾನ್ ಸಮನ್ ಯೋಜನೆಯ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂಬುದನ್ನ ಸೂಚಿಸಿದ್ದಾರೆ. ನಿಮ್ಮ ಬ್ಯಾಂಕ್ ಪಾಸ್ ಬುಕ್ ಅಥವಾ ಬ್ಯಾಂಕುಗಳಿಗೆ ಹೋಗಿ ಪರಿಶೀಲನೆ ಮಾಡುವುದು ಉತ್ತಮ.

ಎಷ್ಟೇ ಕಷ್ಟಕರ ಸಮಸ್ಯೆ ಇದ್ದರು ಪ್ರಾಖ್ಯಾತ ಸಂತೋಷ್ ಗುರುಜೀ ರವರಿಂದ ಶಾಶ್ವತ ಪರಿಹಾರ ದೊರೆಯುವುದು, ಎಲ್ಲಾ ರೀತಿಯ ಸಮಸ್ಯೆ ಪರಿಹಾರಕ್ಕೆ ಈ ಕೂಡಲೇ ಕರೆ ಮಾಡಿರಿ 9620569954

ವೀಡಿಯೊ ನೋಡಿ

LEAVE A REPLY

Please enter your comment!
Please enter your name here