Ad
Home ಸುದ್ದಿ ಮನೆ ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್
ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್

ನಮಸ್ಕಾರ ಪ್ರಿಯ ಸ್ನೇಹಿತರೇ, ಐಪಿಎಲ್ ನಲ್ಲಿ ಲಕ್ನೋ ಸೂಪರ್ ಕ್ಯಾಪ್ಟನ್ ಕೆ ಎಲ್ ರಾಹುಲ್ ಅವರು ತುಂಬಾ ಸಂತೋಷದಲ್ಲಿ ಇದ್ದಾರೆ. ಇಂಜುರಿಯಾ ಅಗ್ನಿಪರೀಕ್ಷೆಯಲ್ಲಿ ಗೆದ್ದು ಬಂದು ಐ ಪಿ ಎಲ್ ನಲ್ಲಿ ಎಲ್‌ಎಸ್‌ಟಿ ತಂಡವನ್ನ ಲೀಡ್ ಮಾಡುತ್ತಿರುವ ಕೆ ಎಲ್ ರಾಹುಲ್ ತಂದೆ ಆಗುತ್ತಿದ್ದಾರಾ

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್

ಈ ಸುದ್ದಿಯು ಸಾಕಷ್ಟು ರೀತಿಯ ಸುದ್ದಿಯನ್ನು ಮಾಡುತ್ತಿದೆ. ಟೀಮ್ ಇಂಡಿಯಾ ಸ್ಟಾರ್ ಕ್ಯಾಪ್ಟನ್ ಕೆ ಎಲ್ ರಾಹುಲ್, ಐಪಿಎಲ್ ನಲ್ಲೂ ಕೂಡ ಈ ಕನ್ನಡಿಗರ ಹವಾ, ಕೆ ಎಲ್ ರಾಹುಲ್ ಅವರು ತಂದೆಯಾಗುತ್ತಿದ್ದಾರೆ ಎನ್ನುವ ಸುದ್ದಿಯು ವೈರಲ್ ಮಾಡಿರುವುದು ಅವರ ಮಾವ ಸುನಿಲ್ ಶೆಟ್ಟಿ ಅವರು ಈ ವಿಷಯವನ್ನು ಹೊರಹಾಕಿದ್ದಾರೆ.

ಅಥಿಯಾ ಶೆಟ್ಟಿ ಮತ್ತು ಕೆ ಎಲ್ ರಾಹುಲ್ ಅವರದು ಲವ್ ಮ್ಯಾರೇಜ್ ಕಳೆದ ವರ್ಷ ಇವರಿಬ್ಬರ ಮದುವೆ ಅದ್ದೂರಿಯಾಗಿ ನಡೆದಿತ್ತು. ಈಗ ಅಥಿಯಾ ಮತ್ತು ಕೆ ಎಲ್ ರಾಹುಲ್ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಲಾಗಿದೆ. ಸುನಿಲ್ ಶೆಟ್ಟಿ ಅವರು ಒಂದು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಅಚ್ಚರಿಯಾದಂತಹ ವಿಷಯವನ್ನು ಹೇಳಿದ್ದಾರೆ.

ಡ್ಯಾನ್ಸ್ ಶೋನಲ್ಲಿ ಸುನಿಲ್ ಶೆಟ್ಟಿ ಅವರು ಜಡ್ಜ್ ಆಗಿ ಇದ್ದಾರೆ. ಅವರಿಗೆ ಒಂದು ಪ್ರಶ್ನೆಯನ್ನು ಕೇಳಿದಾಗ ಅಲ್ಲಿ ಅವರು ಈ ರೀತಿಯ ಉತ್ತರವನ್ನು ನೀಡುತ್ತಾರೆ.

ಮುಂದಿನ ದಿನಗಳಲ್ಲಿ ನೀವು ತಾತ ಆದರೆ ಯಾವ ರೀತಿಯಾಗಿ ಪ್ರತಿಕ್ರಿಯೆ ಮಾಡುತ್ತೀರಾ ಎಂದು ಆಗ ಇವರು ಈ ರೀತಿಯ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನು ಕೂಡ ಓದಿ:

ಮರಣದ ನಂತರ ಕುಟುಂಬದ ಸದಸ್ಯರು ಆಸ್ತಿಯನ್ನು ಹೇಗೆ ಭಾಗ ಮಾಡಿಕೊಳ್ಳಬೇಕು

ರೈತರಿಗೆ ಹೊಸ ಯೋಜನೆಯ ಮೂಲಕ ಹಣ ಜಮಾ

ಗೃಹ ಲಕ್ಷ್ಮಿ ಯೋಜನೆ ಬಾಕಿ ಇರುವ ಹಣ ಜಮಾ

8ನೇ ಕಂತಿನ ಹಣ 20 ಜಿಲ್ಲೆಯವರಿಗೆ 2000 ಬಿಡುಗಡೆ

ಬಡ್ಡಿ ಇಲ್ಲದೆ ಈ ರೀತಿಯಲ್ಲಿ ನೀವು ಸಹ ಸಾಲ ಪಡೆಯಬಹುದು

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್

ಅಥಿಯಾ ಮತ್ತು ರಾಹುಲ್ ಅವರ ಅಭಿಮಾನಿಗಳು ಕೂಡ ತುಂಬಾ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ ಮುಂದಿನ ದಿನಗಳಲ್ಲಿ ಮಗು ಬರುತ್ತದೆ ಎನ್ನುವ ನಿರೀಕ್ಷೆಯನ್ನು ಕೂಡ ಸುನಿಲ್ ಶೆಟ್ಟಿ ಅವರು ಇಟ್ಟುಕೊಂಡಿದ್ದಾರೆ ಇದರಿಂದ ಮುಂದಿನ ದಿನಗಳಲ್ಲಿ ಮಗು ಬರಬಹುದು ಎನ್ನುವ ನಿರೀಕ್ಷೆಯನ್ನು ಕೂಡ ಇಟ್ಟುಕೊಂಡಿದ್ದಾರೆ.

ಕೆ ಎಲ್ ರಾಹುಲ್ ಮತ್ತು ಅಥಿಯಾ ಅವರು ಈ ವಿಷಯವನ್ನ ವ್ಯಕ್ತಪಡಿಸಿಲ್ಲ ಆದರೆ ಅವರ ಮಾವ ಈ ವಿಷಯವನ್ನು ವ್ಯಕ್ತಪಡಿಸಿದ್ದಾರೆ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನ ನೋಡಬೇಕಾಗಿದೆ. ಆದರೆ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವುದು ಸತ್ಯ ಎಂಬುದು ಎಲ್ಲಾ ಕಡೆಯೂ ಕೂಡ ವ್ಯಾಪಿಸಿದೆ.

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here

Exit mobile version