ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಕೋಡಿ ಶ್ರೀ ಮತ್ತೆ ಸ್ಫೋಟಕ ರಾಜಕೀಯ ಭವಿಷ್ಯ.

64

ನಮಸ್ಕಾರ ಪ್ರಿಯ ಸ್ನೇಹಿತರೇ, ಕೂಡಿ ಮಠದ ಸ್ವಾಮೀಜಿಗಳ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ. ತಮ್ಮ ಭವಿಷ್ಯವಾಣಿಯ ಮೂಲಕ ಸಂಚಲನವನ್ನೇ ಸೃಷ್ಟಿ ಮಾಡುತ್ತಾರೆ. ಅವರು ಆಗಾಗ ಮಾಧ್ಯಮಗಳ ಮುಂದೆ ಬಂದು ಭವಿಷ್ಯವನ್ನು ನುಡಿಯುತ್ತಾರೆ.

ಸ್ವಾಮೀಜಿಗಳು ಹೇಳಿರುವ ಮಾತುಗಳು ಎಲ್ಲಾ ಕಡೆಯಲ್ಲೂ ಕೂಡ ವೈರಲಾಗುತ್ತಿದೆ. ಸ್ವಾಮೀಜಿಗಳು ನುಡಿಯುವಂತಹ ಭವಿಷ್ಯಗಳು ಕೆಲವೊಂದು ಬಾರಿ ಭಯಾನಕವಾಗಿರುತ್ತದೆ. ರಾಜ್ಯದ ದೇಶದ ಅಂತರಾಷ್ಟ್ರೀಯ ಮಟ್ಟದ ಘಟನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ.

ಪ್ರಕೃತಿಯಲ್ಲಿ ನಡೆಯುವಂತಹ ವಿದ್ಯಮಾನಗಳ ಬಗ್ಗೆಯೂ ಕೂಡ ಅವರು ಹೇಳುತ್ತಾರೆ. ಸ್ವಾಮೀಜಿಯವರು ಮಾಧ್ಯಮದ ಮುಂದೆ ಬರುತ್ತಾರೆ ಎಂದರೆ ಅನೇಕ ರೀತಿಯ ಕುತೂಹಲಕ್ಕೆ ಕಾರಣವಾಗುತ್ತದೆ. ಸ್ವಾಮೀಜಿಯವರು ಹೇಳುವಂತ ಭವಿಷ್ಯದ ಬಗ್ಗೆ ಅನೇಕ ಜನರು ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ.

ಸ್ವಾಮೀಜಿಯವರು ತಾಳೆಗರಿಯನ್ನು ನೋಡಿ ಭವಿಷ್ಯವನ್ನ ಕೂಡ ನುಡಿಯುತ್ತಾರೆ. ಕೋಡಿ ಮಠದ ಶ್ರೀಗಳ ಭವಿಷ್ಯ ಎಲ್ಲ ನಡೆ ಸುದ್ದಿಯಾಗುತ್ತದೆ. ಕೆಲವೊಂದಿಷ್ಟು ರಾಜಕಾರಣಿಗಳು ಐದು ವರ್ಷದವರೆಗೆ ಸಿದ್ದರಾಮಯ್ಯನವರು ಅಧಿಕಾರದಲ್ಲಿ ಇರುತ್ತಾರೆ ಇನ್ನೂ ಕೆಲವೊಂದಿಷ್ಟು ಶಾಸಕರು ಇಲ್ಲ ಎರಡುವರೆ ತಿಂಗಳಿಗೆ ಸಿದ್ದರಾಮಯ್ಯನವರು ಅಧಿಕಾರವನ್ನು ಬಿಟ್ಟು ಕೊಡುತ್ತಾರೆ ಎಂದು ಹೇಳುತ್ತಿದ್ದಾರೆ.

ಹೈಕಮಾಂಡು ಇದರ ಬಗ್ಗೆ ಸರಿಯಾದ ರೀತಿಯ ಸ್ಪಷ್ಟನೆ ನೀಡಿದ ನಂತರ ಒಂದು ರೀತಿಯ ನಿಲುವನ್ನ ಕೈಗೊಂಡರು ಅದಕ್ಕಿಂತ ಮುಂಚೆ ಅನೇಕ ರೀತಿಯ ಚರ್ಚೆಗಳು ನಡೆಯುತ್ತಿದ್ದವು. ಕೋಡಿಮಠದ ಶ್ರೀಗಳು ಕೂಡ ಸಿದ್ದರಾಮಯ್ಯನವರ ಅಧಿಕಾರದ ಬಗ್ಗೆ ಕೆಲವೊಂದಿಷ್ಟು ಸ್ಪೋಟಕವಾದ ಮಾಹಿತಿಯನ್ನು ಹೊರಹಾಕಿದ್ದಾರೆ.

ರಾಜ್ಯದಲ್ಲಿ ಮಳೆ ಉಂಟಾಗುತ್ತದೆ ಎಂದು ಕೋಡಿಮಠದ ಶ್ರೀಗಳು ಮೊದಲು ಹೇಳಿರುವ ಹೇಳಿಕೆಯಾಗಿದೆ. ಎಲ್ಲೋ ನಡೆದಂತ ಬಾಂಬ್ ದಾಳಿಯಿಂದ ನಮಗೆ ಅನಾಹುತಗಳು ಸಂಭವಿಸುತ್ತದೆ ಎಂದು ಹೇಳಿದ್ದಾರೆ. ಆಧ್ಯಾತ್ಮಿಕವಾಗಿ ನಡೆದುಕೊಂಡರೆ ಯಾವುದೇ ರೀತಿಯ ತೊಂದರೆ ಇಲ್ಲ, ಆಧ್ಯಾತ್ಮವನ್ನು ಬಿಟ್ಟರೆ ತೊಂದರೆ ನೀಡುತ್ತದೆ ಎಂದು ಹೇಳುತ್ತಾರೆ.

ಸಿಎಂ ಸಿದ್ದರಾಮಯ್ಯನವರ ರಾಜಕೀಯದ ಬಗ್ಗೆ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ, ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ ಲೋಕಸಭೆ ಚುನಾವಣೆಯಲ್ಲಿ ಫಲಿತಾಂಶ ಬಂದ ನಂತರ ಅವರು ಅಧಿಕಾರದಲ್ಲಿ ಮುಂದುವರೆಯುತ್ತಾರ ಇಲ್ಲವೆ ಎಂಬುದು ತಿಳಿದು ಬರುತ್ತದೆ.

ಲೋಕಸಭೆ ಚುನಾವಣೆ ನಂತರ ರಾಜ್ಯಸಭೆಯಲ್ಲಿ ಮುಖ್ಯಮಂತ್ರಿಯ ಸ್ಥಾನ ಬದಲಾವಣೆ ಆಗುವುದರಲ್ಲಿ ಯಾವುದೇ ರೀತಿ ಅಚ್ಚರಿ ಇಲ್ಲ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಇರುವ ಕಂಟಕದ ಬಗ್ಗೆಯೂ ಕೂಡ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಈ ಕೋಡಿ ಶ್ರೀ ಮಠದ ಸ್ವಾಮೀಜಿಯವರು ಸ್ಪೋಟಕವಾದ ರಾಜಕೀಯ ಭವಿಷ್ಯವನ್ನು ತಿಳಿಸಿದ್ದಾರೆ.

ಕಷ್ಟದ ಜನರ ಪಾಲಿಗೆ ಶಾಶ್ವತ ಪರಿಹಾರ ನೀಡುತ್ತಾ ಇರೋ ಶ್ರೀನಿವಾಸ ಗುರುಗಳ ಮಾರ್ಗದರ್ಶನ ಒಮ್ಮೆ ಪಡೆಯಿರಿ, ನಿಮ್ಮ ಹಲವು ವರ್ಷಗಳ ನೋವುಗಳಿಂದ ಪರಿಹಾರ ಪಡೆಯಿರಿ 99

ವೀಡಿಯೊ ನೋಡಿ

LEAVE A REPLY

Please enter your comment!
Please enter your name here