ಕೃಷಿ ಭಾಗ್ಯ 2023 ಎಲ್ಲಾ ರೈತರ ಬ್ಯಾಂಕ್ ಖಾತೆಗೆ 5000 ಜಮಾ ಯಾವಾಗ ಆಗುತ್ತೆ

85

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರಗಳಿಂದ ರೈತರಿಗೆ ಅನುಕೂಲವಾಗಲು ಕೆಲವೊಂದು ಇಷ್ಟು ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಎರಡು ಸಾವಿರ ಹಣದ ಬದಲಾಗಿ ಇನ್ನು ಮುಂದೆ 5000 ಹಣವನ್ನು ರೈತರ ಖಾತೆಗೆ ಹಣವನ್ನ ಜಮಾ ಮಾಡಲಾಗುತ್ತದೆ ಎಂದು ಸೂಚಿಸಿದ್ದಾರೆ.

ಮುಂದಿನ ದಿನಗಳಲ್ಲಿ ರೈತರಿಗೆ 5000 ಹಣವನ್ನು ಪಡೆಯಲು ಸಾಧ್ಯವಾಗುತ್ತದೆ. ರಾಜ್ಯ ಸರ್ಕಾರದಿಂದ ರೈತರು ಅಭಿವೃದ್ಧಿಯಾಗಬೇಕು ಆರ್ಥಿಕವಾಗಿ ಬಲಿಷ್ಠರಾಗಬೇಕು ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕು ಎನ್ನುವ ಉದ್ದೇಶದಿಂದಾಗಿ ಈ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಪ್ರತಿವರ್ಷ ಮೂರು ಕಂತಿನ ಹಣ 6000 ಹಣವನ್ನು ಜಮಾ ಮಾಡಲಾಗುತ್ತದೆ. ರಾಜ್ಯ ಸರ್ಕಾರವು ಎರಡು ಕಂತುಗಳ ಮೂಲಕ ನಾಲ್ಕು ಸಾವಿರ ಹಣವನ್ನು ಕೊಡುತ್ತಾ ಇತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಿಂದ ರಾಜ್ಯ ಸರ್ಕಾರ ಬಿಜೆಪಿ ಅವರು ನೀಡಿರುವ ನಾಲ್ಕು ಸಾವಿರ ಹಣವನ್ನು ನೀಡಲು ಸಾಧ್ಯವಾಗುತ್ತಿಲ್ಲ.

ಎಲ್ಲಾ ಜನತೆಗೂ ಕೂಡ ಒಳಿತಾಗಬೇಕು ಎಂದು ಈ ನಿಯಮವನ್ನು ಜಾರಿಗೆ ತಂದಿದೆ. ಇನ್ನು ಮುಂದಿನ ದಿನಗಳಲ್ಲಿ ಎರಡು ಸಾವಿರದ ಹಣದ ಬದಲಾಗಿ 5000 ಹಣವನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ. ಕೃಷಿ ಭಾಗ್ಯ ಯೋಜನೆಯ ಮೂಲಕ ಈ ಹಣವನ್ನು ನೀಡಲಾಗುತ್ತದೆ.

ಕೃಷಿ ಭಾಗ್ಯ ಯೋಜನೆಯನ್ನು ಕಾಂಗ್ರೆಸ್ ಸರ್ಕಾರವು ಮೊದಲೇ ಜಾರಿಗೆ ತಂದಿದ್ದು. ಆದರೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದರಿಂದಾಗಿ ಆದ್ದರಿಂದ ಈ ಯೋಜನೆಯನ್ನು ಬಂದ್ ಮಾಡಲಾಗಿತ್ತು. ಮತ್ತೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬಂದಿರುವುದರಿಂದ ಪಿಎಮ್ ಕಿಸಾನ್ ಸಮ್ಮಾನ್ ಯೋಜನೆಯ ರದ್ದುಪಡಿಸಿ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ಕೃಷಿಗೆ ಅನುಕೂಲ ವಾಗುವಂತಹ ರೈತರಿಗೆ ಬಿತ್ತನೆ ಬೀಜ ಆಗಿರಬಹುದು ಗೊಬ್ಬರ ಆಗಿರಬಹುದು ಕೆಲವೊಂದಿಷ್ಟು ಕ್ರಮಗಳನ್ನು ಸರ್ಕಾರಕ್ಕೆ ಸೂಚಿಸಬೇಕೆಂದು ರೈತರಿಗೆ ಅನುಕೂಲವಾಗಲು ಈ ರೀತಿಯ ಕ್ರಮವನ್ನು ಕೈಗೊಂಡಿದ್ದಾರೆ.

ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗಲು ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು ಕೃಷಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದಾಗಿ ಈ ರೀತಿಯ ಯೋಜನೆಯನ್ನು ಐದು ಸಾವಿರ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ರೈತರು ಕೃಷಿಗೆ ಬೇಕಾದಂತ ಕೆಲವೊಂದು ಇಷ್ಟು ವಸ್ತುಗಳಾಗಿರಬಹುದು ಅವುಗಳನ್ನು ಖರೀದಿಸಲು ಇದು ಸಹಾಯಕವಾಗಿರುತ್ತದೆ.

ನಿರುದ್ಯೋಗ ಸಮಸ್ಯೆ, ಮನೆಯಲ್ಲಿ ಜಗಳ, ಯಾವಾಗಲು ಅನಾರೋಗ್ಯ ಬಾಧೆ, ಇನ್ನು ನಿಮ್ಮ ಹತ್ತಾರು ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ, ಈ ತಕ್ಷಣ ಉಚಿತ ಸಲಹೆ ಕೇಳೋಕೆ ಕರೆ ಮಾಡಿ 9900804442

ವೀಡಿಯೊ ನೋಡಿ

LEAVE A REPLY

Please enter your comment!
Please enter your name here