Home ಸುದ್ದಿ ಮನೆ ಕೆ ಎಸ್ ಆರ್ ಟಿ ಸಿ ತಾಂತ್ರಿಕ ಸಹಾಯಕ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.

ಕೆ ಎಸ್ ಆರ್ ಟಿ ಸಿ ತಾಂತ್ರಿಕ ಸಹಾಯಕ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.

123

ನಮಸ್ಕಾರ ಪ್ರಿಯ ಸ್ನೇಹಿತರೇ, ಕೆ ಎಸ್ ಆರ್ ಟಿ ಸಿ ತಾಂತ್ರಿಕ ಸಹಾಯಕ ಖಾಲಿ ಇರುವಂತ ಹುದ್ದೆಗಳಿಗೆ ನೇಮಕಾತಿಯನ್ನ ಹೊರಡಿಸಲಾಗಿದೆ.

ಹಿಂದೆ ಅರ್ಜಿಯನ್ನ ಸಲ್ಲಿಸಿ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಹತ್ತನೇ ತರಗತಿ ಸೆಕೆಂಡ್ ಪಿಯುಸಿ ಮತ್ತು ಐಟಿಐ ಆಗಿದ್ದರೆ ಸಾಕು ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

15000 ದಿಂದ 20 ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ. ಇಲ್ಲಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕೆ ಎಸ್ ಆರ್ ಟಿ ಸಿ ಪುತ್ತೂರು ವಿಭಾಗದಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಾಗಿದೆ ಹಾಗೆಯೇ ನೀವು ತರಬೇತಿಯನ್ನ ಕೂಡ ನೀಡಲಾಗುತ್ತದೆ.

ನವೆಂಬರ್ ತಿಂಗಳು ಕೊನೆಯ ದಿನವಾಗಿದೆ, ಆ ದಿನಾಂಕಗಳಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ನಿಮಗೆ ತರಬೇತಿಯನ್ನ ಕೂಡ ನೀಡಲಾಗುತ್ತದೆ. ಅನೇಕ ರೀತಿಯ ಹುದ್ದೆಗಳು ಖಾಲಿ ಇರುವ ಆ ಹುದ್ದೆಗಳಿಗೆ ಕೆಲವೊಂದಿಷ್ಟು ತರಬೇತಿಯನ್ನು ನೀಡಿ ಅಲ್ಲೇ ನೇಮಕಾತಿಯನ್ನು ನೀಡಲಾಗುತ್ತದೆ.

ಒಂದು ವರ್ಷದವರೆಗೆ ತರಬೇತಿಯನ್ನ ಹೇಳಲಾಗುತ್ತದೆ ಮತ್ತು ಒಟ್ಟು 29 ಖಾಲಿ ಇರುವಂತಹ ಹುದ್ದೆಗಳಾಗಿವೆ. ಎರಡು ವರ್ಷಗಳ ಕಾಲ ನಿಮಗೆ ತರಬೇತಿಯನ್ನು ನೀಡಿಲಾಗುತ್ತದೆ.

ನೀವು ಇದರ ಸದುಪಯೋಗವನ್ನ ಪಡೆದುಕೊಳ್ಳಬಹುದು. ನೀವು ಈ ತರಬೇತಿಯನ್ನ ಪಡೆಯಬೇಕಾದರೆ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ನಂಬರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು, ಇಮೇಲ್ ಐಡಿ ವಿದ್ಯಾರ್ಹತೆ ಮೂಲ ದಾಖಲೆಗಳು ಜಾತಿ ಆದಾಯ ಪ್ರಮಾಣ ಪತ್ರ ಈ ಪ್ರಮುಖವಾದ ದಾಖಲೆಗಳನ್ನು ನೀವು ನಿಮ್ಮ ಹತ್ತಿರದಲ್ಲಿ ಇರುವಂತಹ ವೆಬ್ಸೈಟ್ಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ 18 ವರ್ಷ ತುಂಬಿದ್ದು ಅವರು 50 ವರ್ಷ ಒಳಗಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ನೀವು ಈ ಕೆ ಸ್ ಆರ್ ಟಿ ಸಿಯಲ್ಲಿ ಕೆಲಸ ಮಾಡಬೇಕು ಅಂದುಕೊಂಡಿದ್ದರೆ ನೀವು ತರಬೇತಿಯನ್ನ ಪಡೆದುಕೊಳ್ಳಬೇಕು ಮೆಕಾನಿಕಲ್ ಬೇರೆ ಬೇರೆ ರೀತಿಯ ಡಿಪಾರ್ಟ್ಮೆಂಟ್ ಗಳು ಖಾಲಿ ಇವೆಂದರೆ ಎಲೆಕ್ಟ್ರಾನಿಕ್ ಬಗ್ಗೆ ಮಾಹಿತಿ ವೆಲ್ಡರ್ ವೆಹಿಕಲ್ ಎಲೆಕ್ಟ್ರಾನಿಕ್ ಗಳಿಗೆ ಸಂಬಂಧಿಸಿದಂತೆ ಅನೇಕ ರೀತಿ ಅಂತ ಹುದ್ದೆಗಳು ಖಾಲಿ ಇವೆ. ಅವುಗಳಿಗೆ ತರಬೇತಿಯನ್ನು ನೀಡಿದ ನಂತರ ನಿಮಗೆ ಅವಕಾಶವನ್ನು ಕಲ್ಪಿಸಲಾಗುತ್ತದೆ.

FREE FREE FREE ಜೀವನದಲ್ಲಿ ತುಂಬಾ ಸಮಸ್ಯೆ ನಲ್ಲೆ ಇದ್ದೀರಾ ಹಾಗಾದ್ರೆ ನಮಗೆ ಫೋನ್ ಮಾಡಿ ಫ್ರೀ ಮಹಾ ಕುಭೆರ್ ಯಂತ್ರ ಪಡೆಯಿರಿ 9620569954

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here