ಡಿ ಕೆ ಎಸ್ ನಯ ವಂಚಕ ಎಂದ ಎಚ್ ಡಿ ಕುಮಾರಸ್ವಾಮಿ ಜೈಲಿಗಟ್ಟಲು ಕುಮಾರಣ್ಣನ ಸ್ಕೆಚ್.

92

ನಮಸ್ಕಾರ ಪ್ರಿಯ ಸ್ನೇಹಿತರೇ, 2019ರ ಲೋಕಸಭಾ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಮತ್ತು ಎಚ್ ಡಿ ಕುಮಾರಸ್ವಾಮಿ ಅವರು ಜೋಡಿ ಎತ್ತುಗಳಂತೆ ತಮ್ಮ ಕೆಲಸ ಕಾರ್ಯವನ್ನ ನಿರ್ವಹಿಸಿದ್ದರು. ಬದಲಾದ ರಾಜಕೀಯದಿಂದ ಇವರಿಬ್ಬರ ನಡುವೆ ದೊಡ್ಡ ವೈರಿಗಳ ಹಾಗೆ ಇವರು ಇದ್ದಾರೆ. ಎಚ್ ಡಿ ಕುಮಾರಸ್ವಾಮಿಯವರು ಡಿಕೆ ಶಿವಕುಮಾರ್ ಅವರ ವಿರುದ್ಧ ಹರಿ ಹಾಯ್ದಿದ್ದಾರೆ.

ಸಾರ್ವಜನಿಕವಾಗಿ ನನ್ನ ಕೈ ಮೇಲೆ ಎತ್ತಿ ಜೋಡೆತ್ತು ಎಂದು ಹೇಳಿರುವ ನಯವಂಚಕ ಎಂದು ಅವರ ಮಾತುಗಳನ್ನ ನಾನು ನಂಬಿ ತುಂಬಾ ಮೋಸ ಹೋಗಿದ್ದೇನೆ ಎಂದು ಹೇಳಿದ್ದಾರೆ ಅವರು ನನ್ನನ್ನು ನಡು ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ.

ಎತ್ತು ಮತ್ತು ಗಾಡಿಯೊಂದಿಗೆ ಅವರು ಬಾಡಿಗೆ ಅವರು ಹೋಗಿದ್ದಾರೆ ಎಂದು ಹೇಳಿದ್ದಾರೆ. ಡಿ ಕೆ ಶಿ ಯ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಅವರು ವಾಗ್ದಾನವನ್ನು ನಡೆಸಿದ್ದಾರೆ. ಹಾಗೂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಡಿಕೆ ಶಿವಕುಮಾರ್ ಅವರು ಮತ್ತೆ ತಿಹಾರ್ ಜೈಲಿಗೆ ಹೋಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಕುಮಾರಸ್ವಾಮಿಯವರು ಹೇಳಿರುವ ಮಾತಿಗೆ ಸುರೇಶ್ ಅವರು ತಿರುಗಿ ಬಿದ್ದಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ಜೈಲಿಗೆ ಹಾಕುವುದಕ್ಕೆ ಕುಮಾರಸ್ವಾಮಿಯವರೇ ಅಮಿತ್ ಶಾ ಅವರಿಗೆ ಹೇಳಿದ್ದಾರೋ ಏನೋ ಎಂದು ಡಿಕೆ ಸುರೇಶ್ ಅವರು ಪ್ರಸ್ತಾಪ ಮಾಡಿದ್ದಾರೆ.

ಈ ರೀತಿಯ ಗೊಡ್ದು ಬೆದರಿಕೆಗಳಿಗೆ ನಾವು ಎಂದಿಗೂ ಕೂಡ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸುರೇಶ ಅವರು ಕುಮಾರಸ್ವಾಮಿಯವರಿಗೆ ಹೇಳಿದ್ದಾರೆ. ಈ ರೀತಿಯ ನ್ಯಾಯ ವಂಚಕ ಎಂದು ಜೋಡಿತ್ತು ಎಂದು ಹೇಳಿರುವ ಶಿವಕುಮಾರ್ ಅವರು ನನಗೆ ಮೋಸವನ್ನ ಮಾಡಿದ್ದಾರೆ ಇಲ್ಲ ಸಲ್ಲದ ಆರೋಪಗಳು ನಾವೇ ಅವರ ಜೊತೆಯಲ್ಲಿ ಕೈಜೋಡಿಸಿದ್ದು

ಆದರೆ ಅವರು ನಮ್ಮನ್ನ ಬಿಟ್ಟು ಅವರ ಬಾಡಿಗೆ ಅವರು ಹೋಗುತ್ತಿದ್ದಾರೆ ಮುಂದಿನ ದಿನಗಳಲ್ಲಿ ಅವರನ್ನ ನಾವು ಜೈಲು ಪಾಲು ಮಾಡಬೇಕು ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎನ್ನುವ ಹೇಳಿಕೆಯನ್ನು ಕುಮಾರಸ್ವಾಮಿ ಅವರು ಕೊಟ್ಟಿರುವುದರಿಂದ ಅನೇಕ ರೀತಿಯ ತಿರುವು ಗೇಟು ಬೀಳುತ್ತಲೇ ಇವೆ. ಆದ್ದರಿಂದ ಜನರು ಅದರ ಬಗ್ಗೆ ಹೆಚ್ಚು ಗಮನ ಹರಿಸದಂತಹ ಪರಿಸ್ಥಿತಿಗಳು ಬಂದಿದೆ.

ನಿರುದ್ಯೋಗ ಸಮಸ್ಯೆ ಇದ್ಯಾ ಅಥ್ವಾ ಹಣಕಾಸಿನ ಬಾಧೆ ಉಂಟು ಆಗಿದ್ಯಾ ಅಥ್ವಾ ಮನೆಯಲ್ಲಿ ನೆಮ್ಮದಿ ಇಲ್ಲವೇ ಇನ್ನು ಏನೇ ಸಮಸ್ಯೆ ಇದ್ದರು ಫ್ರೀ ಸಲಹೆ ಪಡೆಯೋಕೆ ಕರೆ ಮಾಡಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here